News

(video)ರಕ್ಷಿತ್ ಶೆಟ್ಟಿ ಹಾಗು ತಮ್ಮ ಪ್ರೇಮದ ಬಗ್ಗೆ ಕೇಳಿದಕ್ಕೆ ನಟಿ ಮೇಘನಾ ಗರಂ! ವಿಡಿಯೋ ನೋಡಿ

meghana3

ಇತ್ತೀಚಿಗೆ ಕನ್ನಡದ ಸ್ಟಾರ್ ನಟರಾದ ರಕ್ಷಿತ್ ಶೆಟ್ಟಿ ಅವರು ತಮ್ಮ ಪ್ರೇಯಸಿ ರಶ್ಮಿಕಾ ಮಂದಣ್ಣ ಅವರ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಈ ಸುದ್ದಿ ಸೋಶಿಯಲ್ ಮೀಡಿಯಾ ಗಳಲ್ಲಿ ಭಾರಿ ವೈರಲ್ ಆಗಿತ್ತು. ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರದಲ್ಲಿ ನಟಿಸಿ ಒಂದು ಕಿಸ್ಸಿಂಗ್ ಸೀನ್ ಇಂದಾಗಿ ಇವರ ಮದುವೆ ಮುರಿದು ಬಿತ್ತು ಎಂದು ಕೆಲವರು ಹೇಳುತ್ತಾರೆ. ಅದಲ್ಲದೆ ಇತ್ತೀಚಿಗೆ ಸೋಶಿಯಲ್ ಮೀಡಿಯಾ ದಲ್ಲಿ ರಕ್ಷಿತ್ ಶೆಟ್ಟಿ ಹಾಗು ನಟಿ ಮೇಘನಾ gaonkar ಅವರ ಒಂದು ಫೋಟೋ ಭಾರಿ ವೈರಲ್ ಆಗಿತ್ತು. ಎಷ್ಟೊಂದು ಜನರು ರಕ್ಷಿತ್ ಹಾಗು ಮೇಘನಾ ಒಳ್ಳೆ ಜೋಡಿ, ಇವರು ಲವ್ ನಲ್ಲಿ ಇದ್ದಾರೆ ಎಂದು ಹೇಳಿದ್ದರು. ಈಗ ಒಂದು ಸಿನಿಮಾದ ಮುಹೂರ್ತದ ಸಮಯದಲ್ಲಿ ಮೇಘನಾ ಅವರಿಗೆ ಇದರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿದ್ದಾರೆ. ಈ ಕೆಳಗಿನ ವಿಡಿಯೋ ಪೂರ್ತಿ ನೋಡಿರಿ
ಮೇಘನಾ gaonkar ಅವರು ಸದ್ಯ ತಮ್ಮ ಹೊಸ ಚಿತ್ರ Kalidasa Kannada ಮೇಷ್ಟ್ರು ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮೇಘನಾ ಅವರು ತಮ್ಮ ಕೆರಿಯರ್ ಅನ್ನು ಟಿವಿ ಇಂದ ಶುರು ಮಾಡಿದರು. ಮೊದಲು ಮೇಘನಾ ಅವರು anchor ಆಗಿ ಕೆಲಸ ಮಾಡುತ್ತಿದ್ದರು. ಆಡದ ನಂತರ ಕನ್ನಡ ಸಿನಿಮಾ ಗಳಲ್ಲಿ ನಟಿಸಲು ಶುರು ಮಾಡಿದರು. ಇಲ್ಲಿಯ ತನಕ ನಟಿ ಮೇಘನಾ ಅವರು ಸುಮಾರು 07 ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ.
ಮೇಘನಾ gaonkar ಅವರ ಮೊದಲ ಕನ್ನಡ ಸಿನಿಮಾ Nam Areali ಒಂದಿನ. ಅದಾದ ನಂತರ ವಿನಾಯಕ ಗೆಳೆಯರ ಬಳಗ, ತುಗ್ಲಕ್, ಚಾರ್ಮಿನಾರ್, ಭಕ್ತ ಶಂಕರ, ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ, ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಮೇಘನಾ gaonkar ನಟಿಸಿರುವ ತುಗ್ಲಕ್ ಚಿತ್ರದ ಹೀರೋ ರಕ್ಷಿತ್ ಶೆಟ್ಟಿ. ಆವಾಗ ಇನ್ನೂ ರಕ್ಷಿತ್ ಶೆಟ್ಟಿ ಅವರು ಇಷ್ಟೊಂದು ಫೇಮಸ್ ಆಗಿರಲಿಲ್ಲ. ಸದ್ಯಕ್ಕೆ ಮೀಡಿಯಾದವರ ಪ್ರಶ್ನೆಗಳಿಗೆ ಮೇಘನಾ gaonkar ಅವರು ಯಾವ ಉತ್ತರ ಕೊಡದೆ ಇದರದಿಂದ ದೂರ ನಡೆದಿದ್ದಾರೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top