Kannada Cinema News

ತುಂಬು ಗ#ರ್ಭಿಣಿ ಮೇಘನಾ ರಾಜ್ ಮನೆಗೆ ಭೇಟಿ ನೀಡಿದ ಶ್ರುತಿ, ಸುಧಾ ರಾಣಿ, ಮಾಳವಿಕಾ! ಸುಂದರ ಫೋಟೋಗಳನ್ನು ನೋಡಿ

ನಮ್ಮ ಚಿರು ಸರ್ಜಾ ಅವರು ನಮ್ಮನೆಲ್ಲ ಆಗಲಿ ಈಗ ಮೂರು ತಿಂಗಳೇ ಕಳೆದಿದೆ! ಜೂನ್ ತಿಂಗಳಲ್ಲಿ ನಮ್ಮ ಚಿರು ಸರ್ಜಾ ಅವರು ನಮ್ಮನೆಲ್ಲ ಆಗಲಿದ್ದಾರೆ! ಇನ್ನೊಂದು ಕಡೆ ಚಿರು ಅಗಲಿಕೆಯ ಸಮಯದಲ್ಲಿ ಮೇಘನಾ ರಾಜ್ ಅವರು ತುಂಬು ಗ#ರ್ಭಿಣಿ! ಸದ್ಯ ಮೇಘನಾ ರಾಜ್ ಅವರು 8 ತಿಂ#ಗಳ ಗ#ರ್ಭಿಣಿ ಆಗಿದ್ದು, ಮುಂದಿನ ತಿಂಗಳು ಡೆ#ಲಿವರಿ ಆಗಬಹುದು ಎನ್ನಲಾಗಿದೆ. ಈ ನಡುವೆ ಇವತ್ತು ನಮ್ಮ ಮೇಘನಾ ರಾಜ್ ಅವರನ್ನು ಭೇಟಿ ಮಾಡಲು, ಕನ್ನಡದ ಹಿರಿಯ ನಟಿಯರಾದ ಶ್ರುತಿ, ಸುಧಾ ರಾಣಿ , ಮಾಳವಿಕಾ ಅವರು ಮೇಘನಾ ರಾಜ್ ಅವರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದಾರೆ! ಈ ಸುಂದರ ಕ್ಷಣಗಳ ಮುದ್ದಾದ ಫೋಟೋಗಳನ್ನು ಇಲ್ಲಿ ನೋಡಬಹುದು! ಮುಂದೆ ಓದಿರಿ

ಹೌದು! ಇವತ್ತು ಕನ್ನಡದ ಹಿರಿಯ ನಟಿಯರಾದ ಶ್ರುತಿ, ಸುಧಾ ರಾಣಿ ಹಾಗು ಮಾಳವಿಕಾ ಅವರು ಮೇಘನಾ ರಾಜ್ ಮನೆಗೆ ಭೇಟಿ ನೀಡಿ, ಮೇಘನಾ ರಾಜ್ ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ. ಇದಲ್ಲದೆ ಮೇಘನಾ ರಾಜ್ ಅವರಿಗೆ ಮುದ್ದಾದ ಉಡುಗೊರೆಯನ್ನು ಕೂಡ ನೀಡಿದ್ದಾರೆ! ಮೇಘನಾ ರಾಜ್ ಅವರ ತಂದೆಯಾದ ಸುಂದರ್ ರಾಜ್ ಹಾಗು ತಾಯಿ ಪ್ರಮೀಳಾ ಜೋಶಿ ಅವರ ಕೂಡ ಈ ಸಮಯದಲ್ಲಿ ಉಪಸ್ಥಿತಿ ಇದ್ದರು! ಈ ಸಮಯದಲ್ಲಿ ಎಲ್ಲಾ ಸೇರಿ ಮೇಘನಾ ರಾಜ್ ಅವರ ಮನೆಯಲ್ಲೀ ಊಟ ಮಾಡಿ ಸುಂದರ ಫೋಟೋಗಳನ್ನು ತೆಗೆದು ಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡಿದ್ದಾರೆ. ಈ ಸುಂದರ ಫೋಟೋಗಳನ್ನು ಒಮ್ಮೆ ನೋಡಿರಿ

ಮೇಘನಾ ರಾಜ್ ಅವರ ಮುಖದಲ್ಲಿ ಕೊಂಚ ನಗು ಈಗ ಕಾಣಬಹುದು! ಶ್ರುತಿ, ಸುಧಾ ರಾಣಿ, ಮಾಳವಿಕಾ ಅವರ ಈ ಒಳ್ಳೆತನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜನ ಭೇಷ್ ಎಂದಿದ್ದಾರೆ! ಈ ಕೊ#ರೊ#ನ, #ಡ್ರ#ಗ್ ವಿ#ವಾ#ದದ ಮಧ್ಯೆ ಮೇಘನಾ ರಾಜ್ ಅವರಿಗೆ, ಅವರ ಕುಟುಂಬಕ್ಕೆ ಸಾತ್ ಕೊಡಲಿಕ್ಕೆ ಯಾರು ಬಂದಿರಲಿಲ್ಲ! ಶ್ರುತಿ, ಸುಧಾ ರಾಣಿ ಹಾಗು ಮಾಳವಿಕಾ ಅವರು ಬಹಳ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಈ ಮೂವರು ಒಳ್ಳೆಯ ಸ್ನೇಹಿತರು, ಈ ಹಿಂದೆ ಕಳೆದ ತಿಂಗಳು ಈ ಮೂವರು ಪ್ರವಾಸಕ್ಕೆ ಕೂಡ ತೆರಳಿದ್ದರು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿರಿ.

Trending

To Top