Actors

ಮೇಘನಾ ರಾಜ್ ಹೇಳಿದ ಮಾತಿಗೆ ಅಸಮಾಧಾನವಾಗಿದ್ದಾರೆ ಹಿರಿಯನಟ ಶಿವರಾಮ್ ಅವರ ಪತ್ನಿ

ಹಿರಿಯ ನಟ ಶಿವರಾಮ್ ಅವರು ನಟನಾಗಿ, ನಿರ್ಮಾಪಕನಾಗಿ, ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮತ್ತು 50 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಹಿರಿಯ ನಟ ಶಿವರಾಂ ಅವರು ಅಪಾರ ಅಯ್ಯಪನ ಭಕ್ತರಾಗಿದ್ದರು.

ಇಂದು ಅವರು ಅಂತ್ಯಕ್ರಿಯೆ ನಡೆಯುತ್ತಿದೆ, ಇವರ ಅಂತಿಮ ದರ್ಶನಕ್ಕಾಗಿ ಎಲ್ಲಾ ನಟ ನಟಿಯರು ಸಹ ಆಗಮನಿಸುತ್ತಿದ್ದಾರೆ. ಹಾಗೆ ನೆನ್ನೆ ಅಷ್ಟೇ ಸುಂದರ್ ರಾಜ್, ಪ್ರಮೀಳಾ ಜೋಶಿ ಮತ್ತು ಮೇಘನಾ ರಾಜ್ ಎಲ್ಲಾರೂ ಸಹ ಬಂದು ಅಂತಿಮ ದರ್ಶನವನ್ನ ಪಡೆದುಕೊಂಡಿದ್ದಾರೆ. ಚಿರು ಸತ್ತಾಗ ಕೊನೆಯವರೆಗೂ ನಮ್ಮ ಜೊತೆ ಇದ್ದು ನಮಗೆ ಸಮಾಧಾನ ಮಾಡಿ ಸಾಂತ್ವಾನ ಹೇಳಿದ್ದರು ಎಂದು ಸುಂದರ್ ರಾಜ್ ಅವರು ಹೇಳಿದ್ದರು.

ಹಾಗೆ ಮೇಘನಾ ರಾಜ್ ಸಹ ತಮ್ಮ ಮದುವೆಗೆ ಬಂದಿದ್ದ ಶಿವರಾಮ್ ಅವರ ಫೋಟೋವನ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿ ನಮ್ಮ ಇಡೀ ಚಿತ್ರರಂಗವೇ ಬರಿದಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಈ ಎಲ್ಲಾ ಮಾತುಗಳನ್ನ ಕೇಳಿದ ಶಿವರಾಂ ಅವರ ಪತ್ನಿ ಅವರ ಬಗ್ಗೆ ಎಲ್ಲಾರೂ ಹೇಳುತ್ತಿರುವ ಮಾತುಗಳನ್ನ ಕೇಳಿ ಕಣ್ಣೀರು ಹಾಕಿದ್ದಾರೆ.

Trending

To Top