Kannada Cinema News

ತಮಗೆ ಎರಡು ಗ’oಡು ಮ’ಗು ಇದೆ, ಎಂಬ ವಿಡಿಯೋ ಬಗ್ಗೆ ಕೊನೆಗೂ ಮಾತಾಡಿದ ಮೇಘನಾ ರಾಜ್! ಏನ್ ಹೇಳಿದ್ದಾರೆ ನೋಡಿ

ಕನ್ನಡದ ಟಾಪ್ ನಟರಾಗಿದ್ದ ಚಿರು ಸರ್ಜಾ ಅವರು ನಮ್ಮೆನ್ನೆಲ್ಲ ಆಗಲಿ ಸುಮಾರು 4 ತಿಂಗಳೇ ಕಳೆದಿವೆ. ಚಿರು ಸರ್ಜಾ ಅವರು ತೀ’ರಿಕೊಂಡ ಸಮಯದಲ್ಲಿ ಪತ್ನಿ ಮೇಘನಾ ರಾಜ್ ಅವರು ತುo’ಬು ಗ’ರ್ಭಿಣಿ! ಚಿರು ಅಗಲಿಕೆಯ ನಂತರ, ಮೇಘನಾ ರಾಜ್ ಅವರು ಎಲ್ಲೂ ಕೂಡ ತಮ್ಮ ಆ’ರೋಗ್ಯದ ಬಗ್ಗೆ, ಹೇಳಿಕೊಂಡಿರಲಿಲ್ಲ! ಆದರೆ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ, ಅದರಲ್ಲೂ ಯೌ’ಟ್ಯೂಬ್ ನಲ್ಲಿ ಮೇಘನಾ ರಾಜ್ ಅವರಿಗೆ ಮ’ಗು ಆಗಿದೆ, ಅ’ವಳಿ ಗo’ಡು ಮಕ್ಕ’ಳು, ಎಂದೆಲ್ಲ ಸು’ಳ್ಳು ಸುದ್ದಿಗಳ ವಿಡಿಯೋಗಳು ಹರಿದಾಡುತ್ತಿವೆ! ಇದರ ಬಗ್ಗೆ ಕೊನೆಗೂ ಇವತ್ತು ಗರಂ ಆಗಿ ಮೇಘನಾ ರಾಜ್ ಅವರು ಮಾತಾಡಿದ್ದಾರೆ! ಮೇಘನಾ ರಾಜ್ ಅವರು ಹೇಳಿದ್ದೇನು ಗೊತ್ತಾ, ಆಗಿದ್ದೇನು ಗೊತ್ತಾ! ಮುಂದೆ ಓದಿರಿ

ಹೌದು! ಕೆಲವು ದಿನಗಳಲ್ಲಿ ಕೆಲವೊಂದು ಯೌ’ಟ್ಯೂಬ್ ವಿಡಿಯೋಗಳಲ್ಲಿ ಕನ್ನಡ ನಟಿ “ಮೇಘನಾ ರಾಜ್ ಅವರಿಗೆ ಮಗು ಆಗಿದೆ, ಹೆ’ರಿಗೆ ದಿನ ಚಿರು ಸ’ಮಾ’ಧಿ ಹತ್ತಿರ ಹೋದಾಗ ಏನ್ ಆಯಿತು” ಎಂದೆಲ್ಲ ಇಲ್ಲ ಸಲ್ಲದ, ಸು#ಳ್ಳು ವಿಡಿಯೋಗಳನ್ನು ಸು#ಳ್ಳು ಸುದ್ದಿಗಳನ್ನು ಹಾಕುತ್ತಿದ್ದಾರೆ! ಇದರ ಬಗ್ಗೆ ಇವತ್ತು ಮೇಘನಾ ರಾಜ್ ಅವರು ಆ ವಿಡಿಯೋಗಳ ಸ್ಕ್ರೀನ್ ಶಾ#ಟ್ ತೆಗೆದುಕೊಂಡು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ, ಇದನ್ನೆಲಾ ನo#ಬಬೇಡಿ, ಇದೆಲ್ಲ ಫೇ#ಕ್ ಎಂದು ಗರಂ ಆಗಿ ಪೋಸ್ಟ್ ಮಾಡಿದ್ದಾರೆ! ಸು#ಳ್ಳು ಸುದ್ದಿಗಳ ಬಗ್ಗೆ ಮೇಘನಾ ರಾಜ್ ಅವರ ಈ ನಡೆಗೆ ಎಲ್ಲರೂ ಕೂಡ ಭೇಷ್ ಎಂದಿದ್ದಾರೆ! ಯಾರು ಇದರ ಬಗ್ಗೆ ಮಾತಾಡಿಲ್ಲ ಅಂದರೆ, ಇವರ ಸು#ಳ್ಳು ಸುದ್ದಿಗಳು ಇನ್ನೂ ಹೆಚ್ಚಾಗುತ್ತಿತ್ತು! ಮೇಘನಾ ರಾಜ್ ಅವರು ಏನ್ ಹೇಳಿದ್ದಾರೆ ನೀವು ಕೆಳಗಿನ ಫೋಟೋದಲ್ಲಿ ನೋಡಬಹುದು!

ಹೌದು, ನಮ್ಮ ಮೇಘನಾ ರಾಜ್ ಅವರು ನೋಡುವ ತನಕ ನೋಡಿ, ಕೊನೆಗೂ ಇದರ ಬಗ್ಗೆ ಗರಂ ಆಗಿ ಮಾತಾಡಿದ್ದಾರೆ! ಆ ಸು#ಳ್ಳು ಸುದ್ದಿಗಳ ಫೋಟೋಗಳನ್ನು ಮೇಘನಾ ರಾಜ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ, ಇದೆಲ್ಲ ಫೇ#ಕ್ ಎಂದು ಬೈ#ದಿ#ದ್ದಾರೆ! ಇದಲ್ಲದೆ ಇದರ ಬಗ್ಗೆ ಇವರ ವಿಡಿಯೋ ಎ#ಡಿಟ್ ಮಾಡುವ ಕ#ಲೆಗೆ ಸಲಾಂ ಎಂದು ವ್ಯಂ#ಗ್ಯ ವಾಗಿ ಬೈದಿದ್ದಾರೆ! ಮೇಘನಾ ರಾಜ್ ಅವರು ಏನೆಂದು ಹೇಳಿದ್ದಾರೆಂದು ನೀವು ಇಲ್ಲಿ ನೋಡಬಹುದು! ಮೇಘನಾ ರಾಜ್ ಅವರು ಇದರ ಬಗ್ಗೆ ಮಾತಾಡಿ, ಕೊನೆಗೆ ‘ನಾನೇ ನನ್ನ ಆ#ರೋಗ್ಯದ ಬಗ್ಗೆ ಹೇಳುತ್ತೇನೆ” ಎಂದು ಕೂಡ ಹೇಳಿದ್ದಾರೆ! ದಯವಿಟ್ಟು ಯಾರೋ ಇಂತಹ ಸು#ದ್ದಿಗಳನ್ನು ನo#ಬಬೇಡಿ ಎಂದು ಕೂಡ ಹೇಳಿದ್ದಾರೆ!

ಏನೇ ಆಗಲಿ! ಅವರವರ ವ#ಯಕ್ತಿಕ ಬದುಕೇ ಅವರದ್ದು! ಯಾರೋ ಕೂಡ ಅದರ ಬಗ್ಗೆ ಕೆ#ಟ್ಟದಾಗಿ ಮಾತಾಡಬಾರದು! ಮೇಘನಾ ರಾಜ್ ಅವರ ಜೊ’ತೆಗೆ ನಾ’ವಿದ್ದೇವೆ! ಇಂತಹ ಸು#ಳ್ಳು ಸುದ್ದಿಗಳನ್ನು ಹ#ಬ್ಬಿ#ಸುವವರ ಬಗ್ಗೆ ಎ’ಚ್ಚರ#ವಿರಲಿ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ.

Trending

To Top