ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸದಾದ ಸಂಚಲನ ಮೂಡಿಸಿದ ಧಾರಾವಾಹಿ ಜೋತೆ ಜೊತೆಯಲಿ. ಹೊಸ ರೀತಿಯ ಮೇಕಿಂಗ್, ನಟ ಅನಿರುದ್ಧ, ಹೊಸ ಕಲಾವಿದೆ ಮೇಘಾ ಶೆಟ್ಟಿ, ಇನ್ನಿತರ ಗೌರವಾನ್ವಿತ ಕಲಾವಿದರ ದಂಡೇ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಇತ್ತು. ಉಳಿದೆಲ್ಲ ಪಾತ್ರಕ್ಕಿಂತಲು ವೀಕ್ಷಕರನ್ನು ಹೆಚ್ಚು ಆಕರ್ಷಿಸಿದ್ದು ಆರ್ಯವರ್ಧನ್ ಮತ್ತು ಅನು ಸಿರಿಮನೆ ಪಾತ್ರಗಳು. ಆರ್ಯವರ್ಧನ್ ರ ಜಾಣ್ಮೆ, ಸರಳತೆ, ಗಾಂಭೀರ್ಯ ಅನು ಸಿರಿಮನೆಯ ಮುಗ್ಧತೆ ಇವೆಲ್ಲವೂ ಸಹ ವೀಕ್ಷಕರಿಗೆ ಬಹಳ ಇಷ್ಟವಾಯಿತು.ಜೊತೆ ಜೊತೆಯಲಿ ಅನು ಸಿರಿಮನೆ – ಮೇಘಾ ಶೆಟ್ಟಿ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಮುಂದೆ ಓದಿ
ಅದರಲ್ಲೂ ಅನು ಸಿರಿಮನೆ ಪಾತ್ರ ನಿರ್ವಹಿಸುತ್ತಿರುವ ನಟಿ ಮೇಘಾ ಶೆಟ್ಟಿ ಅಂತೂ ಕರ್ನಾಟಕದ ಮನೆಮನೆಗಳಲ್ಲೂ ಜನಪ್ರಿಯರಾಗಿದ್ದಾರೆ. ಮುದ್ದಾದ ಮಾತುಗಳು, ಮುಗ್ಧವಾದ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಮೂಲತಃ ಮಂಗಳೂರಿನವರಾದ ಮೇಘಾ ಶೆಟ್ಟಿ ಅವರ ಕನಸು ಐ.ಎ.ಎಸ್ ಅಧಿಕಾರಿ ಆಗಬೇಕು ಎಂಬುದು. ಅಷ್ಟಕ್ಕೂ ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಒಂದು ದಿನಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ ? ಮುಂದೆ ನೋಡಿ..
ಜೊತೆ ಜೊತೆಯಲಿ ಧಾರಾವಾಹಿ ಆರಂಭವಾದ ಒಂದು ಬಾರದಲ್ಲೇ ಟಿ.ಆರ್.ಪಿಯಲ್ಲಿ ನಂಬರ್ 1 ಸ್ಥಾನ ಗಳಿಸಿತ್ತು, ಆಗಿನಿಂದಲೂ ಮೇಘಾ ಶೆಟ್ಟಿ ಅವರ ಸಂಭಾವನೆ ಪ್ರತಿದಿನಕ್ಕೆ 8 ಸಾವಿರ ಇತ್ತು. ಆದರೆ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದ ನಂತರ ಇವರ ದಿನಕ್ಕೆ 25,000 ಆಗಿದೆ ಎನ್ನಲಾಗುತ್ತಿದೆ. ಧಾರಾವಾಹಿ ಜನಪ್ರಿಯತೆ ಗಳಿಸಿದ ನಂತರ ಮೇಘಾ ಶೆಟ್ಟಿ ಅವರ ಸಂಭಾವನೆ ಸಹ ಹೆಚ್ಚಾಗಿದೆ ಎನ್ನುವ ಮಾತುಗಳು ಕಿರುತೆರೆ ರಂಗದಲ್ಲಿ ಕೇಳಿ ಬರುತ್ತಿದೆ.