ಸೋಷಿಯಲ್ ಮಿಡಿಯಾದಲ್ಲಿ ನಿಹಾರಿಕಾ ಮಾಡಿದ ಕಾಮೆಂಟ್ಸ್ ಸಿಕ್ಕಾಪಟ್ಟೆ ವೈರಲ್……!

ಮೆಗಾ ಕುಟುಂಬದ ನಿಹಾರಿಕಾ ಕೊಣಿದೆಲಾ ಕೆಲವು ದಿನಗಳ ಹಿಂದೆಯಷ್ಟೆ ನಡೆದ ಒಂದು ಘಟನೆಯಿಂದಾಗಿ ಸೋಷಿಯಲ್ ಮಿಡಿಯಾದಿಂದ ದೂರ ಉಳಿದಿದ್ದರು. ನಿಹಾರಿಕಾ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಸದಾ ತಮ್ಮ ವೆಬ್ ಸಿರೀಸ್ ಗಳ ಕುರಿತು ಹಾಗೂ ಪೊಟೋ ಶೂಟ್ ಗಳೊಂದಿಗೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಬ್ಯುಸಿಯಾಗಿದ್ದರು. ಆದರೆ ಕೆಲವೊಂದು ಕಾರಣದಿಂದ ಆಕೆ ಸೋಷಿಯಲ್ ಮಿಡಿಯಾದಿಂದ ದೂರ ವುಳಿದಿದ್ದರು. ಇದೀಗ ಪುನಃ ಆಕೆ ಹಂಚಿಕೊಂಡ ಕಾಮೆಂಟ್ಸ್ ಸಖತ್ ವೈರಲ್ ಆಗಿದೆ.

ಎಲ್ಲಾ ಸೆಲೆಬ್ರೆಟಿಗಳಂತೆ ನಿಹಾರಿಕಾ ಸಹ ತಮ್ಮ ವೈಯುಕ್ತಿಕ ಹಾಗೂ ಪೊಟೋಶೂಟ್ ಗಳ ಮೂಲಕ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲಿದ್ದರು. ಸದಾ ಪೋಸ್ಟ್ ಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಯಾಗುತ್ತಿದ್ದರು. ಆದರೆ ಕೆಲವು ವಾರಗಳ ಹಿಂದೆಯಷ್ಟೆ ನಡೆದ ಒಂದು ಕೆಟ್ಟ ಘಟನೆಯಿಂದಾಗಿ ಆಕೆ ಸೊಷಿಯಲ್ ಮಿಡಿಯಾಗೆ ಬ್ರೇಕ್ ನೀಡಿದ್ದರು. ಆಕೆಯ ಅಭಿಮಾನಿಗಳು ಏತಕ್ಕಾಗಿ ಸೋಷಿಯಲ್ ಮಿಡಿಯಾದಲ್ಲಿ ನಿಹಾರಿಕಾ ಸೈಲೆಂಟ್ ಆದರು. ಮತ್ತೆ ಯಾವಾಗ ಬರುತ್ತಾರೆ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದರು.  ಸುಮಾರು ಎರಡು ತಿಂಗಳುಗಳ ಕಾಲ ಆಕೆ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳನ್ನು ಡಿ ಆಕ್ಟಿವೇಟ್ ಮಾಡಿ ಸೈಲೆಂಟ್ ಮೋಡ್ ಗೆ ತೆರಳಿದ್ದರು. ಆದರೆ ಇದೀಗ ಆಕೆ ಪುನಃ ಸೋಷಿಯಲ್ ಮಿಡಿಯಾದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಆಕೆ ಹಂಚಿಕೊಂಡ ಕೆಲ ಪೊಸ್ಟ್ ಗಳು ಇದೀಗ ವೈರಲ್ ಆಗಿದೆ.

ನಟಿ ನಿಹಾರಿಕಾ ಒಂದು ವಿವಾದದ ಕಾರಣದಿಂದ ಸೋಷಿಯಲ್ ಮಿಡಿಯಾದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಮತ್ತೆ ಬ್ಯುಸಿಯಾಗಿದ್ದು, ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೋಸ್ಟ್ ಗಳು ವೈರಲ್ ಆಗಿದೆ. ಆಕೆ ತನ್ನ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಕೆಲವು ಪೋಸ್ಟ್ ಇದೀಗ ವೈರಲ್ ಆಗುತ್ತಿವೆ. ಸೋಷಿಯಲ್ ಮಿಡಿಯಾಗಳಿಂದ ಆಕೆ ದೂರವುಳಿದ ಎರಡು ತಿಂಗಳಲ್ಲಿ ಆಕೆ ಕಲಿತುಕೊಂಡ ಪಾಠಗಳ ಬಗ್ಗೆ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಸೋಷಿಯಲ್ ಮಿಡಿಯಾದಿಂದ ದೂರವಿದ್ದಾಗ ಆಕೆಗಾಗ ಅನುಭವಗಳನ್ನು ಸಹ ಹಂಚಿಕೊಂಡಿದ್ದಾರೆ.

ಆಕೆ ಮಾಡಿರುವ ಪೋಸ್ಟ್ ನಲ್ಲಿ ನಾನು ಎಂಟು ವಾರಗಳ ಕಾಲ ಇನ್ಸ್ಟಾ ಖಾತೆಯಿಂದ ವಿರಾಮ ಪಡೆದಿದ್ದು, ಮೂರು ಪಾಠಗಳನ್ನು ಕಲಿತುಕೊಂಡಿದ್ದೇನೆ. ಮೊದಲಿಗೆ ನಾನು ಸೋಷಿಯಲ್ ಮಿಡಿಯಾದಿಂದ ದೂರವಿದ್ದರೂ ಪ್ರಪಂಚ ಕೊನೆಯಾಗಿಲ್ಲ. ಎರಡನೇಯದಾಗಿ ಬೇರೆಯವರು ಖಾಲಿ ಸಮಯದಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ನಾನು ಹಿಡಿಸಿಕೊಂಡಿಲ್ಲ. ಮೂರನೇದಾಗಿ ನಾನು ನಿಜಕ್ಕೂ ರಿಫ್ರೇಶ್ ಆಗಿದ್ದೇನೆ. ಜೊತೆಗೆ ಇಪ್ಪು ಪುನಃ ಪೋಸ್ಟ್ ಮಾಡಲು ಉತ್ಸಾಹದಿಂದ ಇದ್ದೀನಿ ಎಂದು ಆಸಕ್ತಿಕರವಾಗಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈಕೆಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Previous articleರಿವೀಲ್ ಆಯ್ತು ಶಿವಣ್ಣ ರಜನಿ ಕಾಂತ್ ಸಿನೆಮಾದ ಟೈಟಲ್.. ಟೈಟಲ್ ಫಸ್ಟ್ ಲುಕ್ ಟ್ರೆಂಡಿಂಗ್….!
Next articleಸೋಷಿಯಲ್ ಮಿಡಿಯಾದಲ್ಲಿ ನಿಹಾರಿಕಾ ಮಾಡಿದ ಕಾಮೆಂಟ್ಸ್ ಸಿಕ್ಕಾಪಟ್ಟೆ ವೈರಲ್……!