Cinema

ಅರಸು ಚಿತ್ರದ ನಟಿ ಮೀರಾ ಜಾಸ್ಮಿನ್ ಈಗ ಎಲ್ಲಿದ್ದಾರೆ, ಹೇಗಿದ್ದಾರೆ , ಏನ್ ಮಾಡ್ತಾ ಇದ್ದಾರೆ ಗೊತ್ತಾ!

2004 ರಲ್ಲಿ ತೆರೆಕಂಡ ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾ ಮೌರ್ಯದಲ್ಲಿ ಮುಗ್ಧ ತೆಲುಗು ಹುಡುಗಿ ಪಾತ್ರದಲ್ಲಿ ನಟಿಸಿದ್ದ ನಟಿ ಮೀರಾ ಜಾಸ್ಮಿನ್ ಅವರನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಮೌರ್ಯ ನಂತರ ಪುನೀತ್ ರಾಜ್ ಕುಮಾರ್ ಅವರೊಡನೆ ಮತ್ತೊಮ್ಮೆ ಅರಸು ಸಿನಿಮಾದಲ್ಲಿ ನಟಿಸಿದರು. ಅರಸು ನಂತರ ಹೆಚ್ಚಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಈ ನಟಿ ಈಗ ಎಲ್ಲಿದ್ದಾರೆ ? ಏನ್ ಮಾಡ್ತಾ ಇದ್ದಾರೆ ಅನ್ನೋ ಕುತೂಹಲ ನಿಮಗೆ ಇದೆಯಾ..? ಹಾಗಿದ್ದರೆ ಮಂದೆ ಓದಿ..

ನಟಿ ಮೀರಾ ಜಾಸ್ಮಿನ್ ಮೂಲತಃ ಕೆರಳದವರು. ಮಲಯಾಳಂ ಇವರ ಮಾತೃಭಾಷೆ. 1982, ಫೆಬ್ರವರಿ 15ರಂದು ಕೇರಳದಲ್ಲಿ ಜನಿಸಿದರು. ಓದಿನಲ್ಲಿ ಆಸಕ್ತಿ ಇದ್ದ ಈ ನಟಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಂತರ ಸಿನಿರಂಗ ಪ್ರವೇಶಿಸಿದರು. ಮಲಯಾಳಂ ನ ಸೂತ್ರಧಾರನ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು ಮೀರಾ. ಮಲಯಾಳಂ ನ ಹೆಸರಾಂತ ನಟರ ಜೊತೆ ನಟಿಸಿದ್ದಾರೆ. ಕನ್ನಡದಲ್ಲಿ ಮೌರ್ಯ ಅರಸು ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರ ಜೊತೆ ನಟಿಸಿದ್ದರು.

ತಮಿಳಿನಲ್ಲಿ ಸಹ ಹಲವಾರು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಸುತ್ತ ಹಲವಾರು ವಿವಾದಗಳಿವೆ. ಒಮ್ಮೆ, ಹಿಂದೂಗಳನ್ನು ಬಿಟ್ಟು ಬೇರೆ ಮತದವರಿಗೆ ಪ್ರವೇಶವಿಲ್ಲದ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ನಂತರ ಸರ್ಕಾರಕ್ಕೆ ದಂಡ ಕಟ್ಟಿದ್ದರು. 2014ರಲ್ಲಿ ಅನಿಲ್ ಜಾನ್ ಎಂಬುವರನ್ನು ಮದುವೆಯಾಗಿದ್ದ ಈ ನಟಿ, ನಂತರ ಕಾರಣಾಂತರಗಳಿಂದ 2016 ರಲ್ಲಿ ವಿಚ್ಛೇದನ ಪಡೆದರು. ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ. ಈಗ ಕೆಲವು ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

2004 ರಲ್ಲಿ ತೆರೆಕಂಡ ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾ ಮೌರ್ಯದಲ್ಲಿ ಮುಗ್ಧ ತೆಲುಗು ಹುಡುಗಿ ಪಾತ್ರದಲ್ಲಿ ನಟಿಸಿದ್ದ ನಟಿ ಮೀರಾ ಜಾಸ್ಮಿನ್ ಅವರನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಮೌರ್ಯ ನಂತರ ಪುನೀತ್ ರಾಜ್ ಕುಮಾರ್ ಅವರೊಡನೆ ಮತ್ತೊಮ್ಮೆ ಅರಸು ಸಿನಿಮಾದಲ್ಲಿ ನಟಿಸಿದರು. ಅರಸು ನಂತರ ಹೆಚ್ಚಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಈ ನಟಿ ಈಗ ಎಲ್ಲಿದ್ದಾರೆ ? ಏನ್ ಮಾಡ್ತಾ ಇದ್ದಾರೆ ಅನ್ನೋ ಕುತೂಹಲ ನಿಮಗೆ ಇದೆಯಾ..? ಹಾಗಿದ್ದರೆ ಮಂದೆ ಓದಿ.. ನಟಿ ಮೀರಾ ಜಾಸ್ಮಿನ್ ಮೂಲತಃ ಕೆರಳದವರು. ಮಲಯಾಳಂ ಇವರ ಮಾತೃಭಾಷೆ. 1982, ಫೆಬ್ರವರಿ 15ರಂದು ಕೇರಳದಲ್ಲಿ ಜನಿಸಿದರು. ಓದಿನಲ್ಲಿ ಆಸಕ್ತಿ ಇದ್ದ ಈ ನಟಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಂತರ ಸಿನಿರಂಗ ಪ್ರವೇಶಿಸಿದರು. ಮಲಯಾಳಂ ನ ಸೂತ್ರಧಾರನ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು ಮೀರಾ. ಮಲಯಾಳಂ ನ ಹೆಸರಾಂತ ನಟರ ಜೊತೆ ನಟಿಸಿದ್ದಾರೆ. ಕನ್ನಡದಲ್ಲಿ ಮೌರ್ಯ ಅರಸು ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರ ಜೊತೆ ನಟಿಸಿದ್ದರು.

Trending

To Top