Film News

ಬ್ರಾ ಪೋಸ್ ಮೂಲಕ ಹಾಟ್ ಟ್ರೀಟ್ ಕೊಟ್ಟ ಹೋಮ್ಲಿ ಬ್ಯೂಟಿ ಮೀರಾ ಜಾಸ್ಮೀನ್, 40 ಆದರೂ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್…!

ಸೌತ್ ಸಿನೆಮಾಗಳಲ್ಲಿ ಬಹುಬೇಡಿಕೆಯನ್ನು ಸೃಷ್ಟಿಸಿಕೊಂಡು ಸ್ಟಾರ್‍ ನಟರೊಂದಿಗೆ ಬಣ್ಣ ಹಚ್ಚಿದ ಮೀರಾ ಜಾಸ್ಮೀನ್ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಅಭಿನಯ, ಸೌಂದರ್ಯದೊಂದಿಗೆ ಸೌತ್ ಆಡಿಯನ್ಸ್ ಮನ ಗೆದ್ದ ಈ ಹೋಮ್ಲಿ ಬ್ಯೂಟಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಸಾಲು ಸಾಲು ಹಾಟ್ ಪೋಟೋಶೂಟ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಜೊತೆಗೆ ತಾನು ಸಿನೆಮಾಗಳಲ್ಲಿ ನಟಿಸಬಲ್ಲೆ ಎಂಬುದನ್ನು ಸಹ ಸಾರಿ ಹೇಳುವಂತೆ ಆಕೆ ಈ ಹಾಟ್ ಟ್ರೀಟ್ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

ನಟಿ ಮೀರಾ ಜಾಸ್ಮೀನ್ ಕಳೆದ 2014 ರಲ್ಲಿ ಅನೀಲ್ ಜಾನ್ ಎಂಬಾತನೊಂದಿಗೆ ಮದುವೆಯಾದರು. ಮದುವೆಯಾದ ಬಳಿಕ ಆಕೆ ದುಬೈನಲ್ಲೇ ಸೆಟಲ್ ಆದರು. ಸ್ಟಾರ್‍ ನಟರ ಜೊತೆಗೆ ಬಣ್ಣ ಹಚ್ಚಿದ ಮೀರಾ ಜಾಸ್ಮೀನ್ 2016 ರಿಂದಲೇ ಸಿನಿರಂಗದಿಂದ ದೂರ ಉಳಿದರು. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಪತಿಯೊಂದಿಗೆ ವಿಬೇಧಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಆಕೆ ಪತಿಯಿಂದ ದೂರವಾಗಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ. ಇನ್ನೂ ಸಿನೆಮಾಗಳಲ್ಲಿ ಆಕೆ ರೀ ಎಂಟ್ರಿ ನೀಡಲು ಸಿದ್ದವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸೌಂದರ್ಯ ಪ್ರದರ್ಶನ ಮಾಡುತ್ತಿದ್ದಾರೆ. ಅಮ್ಮಾಯಿ ಬಾಗುಂದಿ, ಭದ್ರ, ಗೋರಿಂಟಾಕು ಮೊದಲಾದ ತೆಲುಗು ಸಿನೆಮಾಗಳಲ್ಲಿ ನಟಿಸಿ ತನ್ನ ಬೇಡಿಕೆ ಹೆಚ್ಚಿಸಿಕೊಂಡ ಈಕೆ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ಸಿದ್ದವಾಗಿದ್ದಾರೆ. ಇದೀಗ ಆಕೆಗೆ ಸಿನಿರಂಗದಲ್ಲಿ ಎಂತಹ ಪಾತ್ರಗಳು ದೊರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಮೀರಾ ಜಾಸ್ಮೀನ್ ಯಂಗ್ ನಟಿಯರಂತೆ ಸಾಲು ಸಾಲು ಹಾಟ್ ಪೋಟೊಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಆಕೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಕೆಯ ಸೌಂದರ್ಯವನ್ನು ಕಂಡ ಯಂಗ್ ನಟಿಯರೂ ಸಹ  ಅಸೂಯೆಪಡುವಂತೆ ಆಕೆ ಫೊಸ್ ಕೊಡುತ್ತಿದ್ದಾರೆ. ಸದ್ಯ ಮೀರಾ ವಯಸ್ಸು 40 ಆದರೂ ಸಹ ಆಕೆ ಯಂಗ್ ನಟಿಯರಿಗಿಂತ ಕಡಿಮೆ ಇಲ್ಲ ಎಂಬಂತೆ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಬ್ರಾನಲ್ಲಿ ಪೋಸ್ ಕೊಟ್ಟು ಎಲ್ಲರ ಮೈಂಡ್ ಬ್ಲಾಕ್ ಮಾಡಿದ್ದಾರೆ. ಇನ್ನೂ ಆಕೆಯ ಸೌಂದರ್ಯಕ್ಕೆ ಮಾರುಹೋದ ಅನೇಕರು ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಬ್ರಾ ಪೋಸ್ ನಲ್ಲಿ ಮೀರಾ ಜಾಸ್ಮೀನ್ ರವರನ್ನು ಕಂಡು ಈ ವಯಸ್ಸಿನಲ್ಲೂ ಆಕೆ ಹಾಟ್ ಆಗಿ ಕಾಣಿಸಿಕೊಂಡಿದ್ದು ಎಲ್ಲರನ್ನೂ ಆಶ್ವರ್ಯಪಡಿಸಿದೆ. ತನ್ನ ಎದೆಯ ಸೌಂದರ್ಯದೊಂದಿಗೆ ಪಡ್ಡೆಹುಡುಗರ ನಿದ್ದೆ ಗೆಡಿಸಿದ್ದಾರೆ. ಇನ್ನೂ ಆಕೆಯ ದೇಹದ ಮೈಮಾಟಕ್ಕೆ ಮಾರು ಹೋದ ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರು ನೆವರ್‍ ಬಿಪೋರ್‍ ಹಾಟ್ ಪೋಸ್, ಸೋ ಕ್ಯೂಟ್, ಸೋ ಹಾಟ್ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಾ ಪೊಟೋಗಳನ್ನು ವೈರಲ್ ಮಾಡಿದ್ದಾರೆ.

Trending

To Top