ಮಾಸ್ಟರ್ ಮಂಜುನಾಥ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ ಒಂದು ಕಾಲದಲ್ಲಿ ಇವರು ಕನ್ನಡ ಸಿನೆಮಾಗಳಲ್ಲಿ ಮಿಂಚಿದವರು,
ಸಿನೆಮಾಗಳಲ್ಲಿ ಇವರ ಅಭಿನಯ ಇಲ್ಲವೆಂದರೆ ಎಲ್ಲರಿಗೂ ಬೇಸರ,ಅಂತ ಬಾಲ ಪ್ರತಿಬೆಯಾಗಿ ಬೆಳೆದ ಇವರ ಪೂರ್ಣ ಹೆಸರು ಮಂಜುನಾಥ್ ನಾಯಕರ್ (ಸ್ವಾಮಿ). ಖ್ಯಾತ ನಟ ಮಾಸ್ಟರ್ ಮಂಜುನಾಥ್ ಅವರ ಹೆಂಡತಿ ಯಾರು ಇವರು ತುಂಬಾ ಫೇಮಸ್!
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/xmFQ1M8vhbE?t=13
ಅವರು ಬೆಂಗೂರಿನಲ್ಲಿ ಜನಿಸುತ್ತಾರೆ ಸರಿ ಸುಮಾರು 68 ಕ್ಕು ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ ಅವರು. ಅವರು ಸದ್ಯಕ್ಕೆ ಒಂದು ಸ್ವಂತ PR ಸಂಸ್ತೆ ನಡೆಸುತ್ತಿದ್ದಾರೆ. ಹಾಗೂ ಕ್ರೀಡಾಪಟು ಸ್ವರ್ಣರೇಖಾ ಎಂಬುವರನ್ನು ಮದುವೆ ಆಗಿದ್ದಾರೆ ಇನ್ನು ಅವರಿಗೆ 6-7 ವರ್ಷದ ಮಗನಿದ್ದಾನೆ.
ಸದ್ಯಕ್ಕೆ ಅವರು ಯಾವುದೇ ಸಿನೆಮಾಗಳಲ್ಲಿ ನಟಿಸುತ್ತಿಲ್ಲ, ಏನೇ ಆದರೂ ಅವರ ನಟನೆ ಮಾಸ್ತರ್ ಮಂಜುನಾಥ್ ಇದ್ದಾಗಲೇ ಚಂದ ಆದರೆ ಇಗ ಅವರು ಮಿಸ್ಟರ್ ಆದ್ದರಿಂದ ಸದ್ಯಕ್ಕೆ ನಟನೆ ಇಲ್ಲ ತಮ್ಮ ಪರ್ಸನಲ್ ಲೈಫ್ ಕಡೆ ಗಮನ ಕೊಡುತ್ತಿದ್ದಾರೆ.
ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.