ಮಾರಿಮುತ್ತು ಮೊಮ್ಮಗಳನ್ನು ನೋಡಿದ್ದೀರಾ! ಯಾವ ಹೀರೋಯಿನ್ ಗು ಕಮ್ಮಿ ಇಲ್ಲ ಗುರು

maari
maari

ಮಾರಿ ಮುತ್ತು ಯಾರಿಗೆ ಗೊತ್ತಿಲ್ಲ ಹೇಳಿ! ಉಪೇಂದ್ರ ಅವರ ಚಿತ್ರಗಳಲ್ಲಿ ನಟಿಸಿ ಇಡೀ ಕರ್ನಾಟಕದ ಮನೆ ಮಾತಾದ ಹಿರಿಯ ನಟಿ ಮಾರಿ ಮುತ್ತು ಅವರು. ಸದ್ಯ ಮಾರಿ ಮುತ್ತು ಅವರು ಅಲ್ಲೊಂದು ಇಲ್ಲೊಂದು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಉಪೇಂದ್ರ ‘ ಚಿತ್ರದಲ್ಲಿ ಮಾರಿಮುತ್ತು ‘ ಪಾತ್ರ ಮಾಡಿದ್ದ ಸರೋಜಮ್ಮ ಅವರನ್ನು ಯಾರು ತಾನೇ ಮರೆಯಲು ಸಾದ್ಯ ಹೇಳಿ , ಈಗ ಅವರ ಮೊಮ್ಮಗಳು ಜಯಶ್ರೀ ಆರಧ್ಯಾ ‘ಪುಟ್ಟರಾಜು ಲವರ್ ಆಫ್ ಶಶಿಕಲಾ ‘ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಜ್ಜಿಯ ಪಾತ್ರ ನೋಡಿ ಬೇರಾಗಾಗುವುದಲ್ಲ ಈಗ ನೋಡಿ ಮೊಮ್ಮಗಳು ಕೂಡ ಸಿನೆಮಾಗೆ ಎಂಟ್ರಿ ಕೊಟ್ಟಿದ್ದಾರೆ ಇನ್ನು ಅವರು ಮಿಂಚುವುದು ಒಂದೇ ಬಾಕಿ, ಈಗಾಗಲೇ ಇವರ ನಟನೆ ನೋಡಿ ಜನ ಒಪ್ಪಿಕೊಂಡಿದ್ದಾರೆ ಇನ್ನು ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸುವ ಕನಸನ್ನು ಕಂಡಿದ್ದಾರೆ.
ಜಯಶ್ರೀ ಆರಾದ್ಯ ಅವರು ಎಲ್ಲರ ಮನ ಸೆಳೆದಿದ್ದಾರೆ ಅವರು ನೋಡಲು ಸುಂದರವಾಗಿದ್ದು ಈಗಾಗಲೇ ಪಡ್ಡೆ ಹುಡುಗರ ಕನಸಿನಲ್ಲಿ ಓಡಾಡುತ್ತಿದ್ದಾರೆ.ಈಗಾಗಲೇ ಸೋಶಿಯಲ್ ಸೈಟ್ಸ್ ಗಳಲ್ಲಿ ಇವರಿಗೆ ಫಾಲೋವರ್ಸ್ ಹೆಚ್ಚಾಗಿದ್ದಾರೆ, ಹಾಗೂ ಹೆಚ್ಚು ಮೆಚ್ಚುಗೆ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಜಯಶ್ರೀ ಅವರು. ಇನ್ನು ಮುಂದೆ ಬರುವ ಚಿತ್ರಗಳಿಗೆ ಈಗಾಗಲೇ ಬುಕ್ಕಿಂಗ್ ನಡೆದಿದ್ದು ಹೆಚ್ಚಿನ ಶಂಕೆಯಲ್ಲಿ ಡೈರೆಕ್ಟರ್ ಗಳು ಮುಂದೆ ಬರುವ ಚಿತ್ರಗಳಿಗೆ ಇವರನ್ನು ಅಭಿನಯಿಸಲು ಆಹ್ವಾನ ನೀಡಿದ್ದಾರೆ.
ಇದರೊಂದಿಗೆ ಅಜ್ಜಿಯ ಹೆಸರನ್ನು ಉಳಿಸುತ್ತ ತಮ್ಮ ಹೆಸರನ್ನು ಕೂಡ ಗಗನಕ್ಕೆ ಹೇರುವ ಮಟ್ಟಿಗೆ ಬೆಳೆಯುತ್ತಿದ್ದಾರೆ ಜಯಶ್ರೀ ಅವರು. ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದನ್ನು ಆದಷ್ಟು ಶೇರ್ ಮಾಡಿ ಉಪೇಂದ್ರ ‘ ಚಿತ್ರದಲ್ಲಿ ಮಾರಿಮುತ್ತು ‘ ಪಾತ್ರ ಮಾಡಿದ್ದ ಸರೋಜಮ್ಮ ಅವರನ್ನು ಯಾರು ತಾನೇ ಮರೆಯಲು ಸಾದ್ಯ ಹೇಳಿ , ಈಗ ಅವರ ಮೊಮ್ಮಗಳು ಜಯಶ್ರೀ ಆರಧ್ಯಾ ‘ಪುಟ್ಟರಾಜು ಲವರ್ ಆಫ್ ಶಶಿಕಲಾ ‘ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಜ್ಜಿಯ ಪಾತ್ರ ನೋಡಿ ಬೇರಾಗಾಗುವುದಲ್ಲ ಈಗ ನೋಡಿ ಮೊಮ್ಮಗಳು ಕೂಡ ಸಿನೆಮಾಗೆ ಎಂಟ್ರಿ ಕೊಟ್ಟಿದ್ದಾರೆ ಇನ್ನು ಅವರು ಮಿಂಚುವುದು ಒಂದೇ ಬಾಕಿ, ಈಗಾಗಲೇ ಇವರ ನಟನೆ ನೋಡಿ ಜನ ಒಪ್ಪಿಕೊಂಡಿದ್ದಾರೆ ಇನ್ನು ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸುವ ಕನಸನ್ನು ಕಂಡಿದ್ದಾರೆ.
ಜಯಶ್ರೀ ಆರಾದ್ಯ ಅವರು ಎಲ್ಲರ ಮನ ಸೆಳೆದಿದ್ದಾರೆ ಅವರು ನೋಡಲು ಸುಂದರವಾಗಿದ್ದು ಈಗಾಗಲೇ ಪಡ್ಡೆ ಹುಡುಗರ ಕನಸಿನಲ್ಲಿ ಓಡಾಡುತ್ತಿದ್ದಾರೆ. ಈಗಾಗಲೇ ಸೋಶಿಯಲ್ ಸೈಟ್ಸ್ ಗಳಲ್ಲಿ ಇವರಿಗೆ ಫಾಲೋವರ್ಸ್ ಹೆಚ್ಚಾಗಿದ್ದಾರೆ, ಹಾಗೂ ಹೆಚ್ಚು ಮೆಚ್ಚುಗೆ ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಜಯಶ್ರೀ ಅವರು. ಇನ್ನು ಮುಂದೆ ಬರುವ ಚಿತ್ರಗಳಿಗೆ ಈಗಾಗಲೇ ಬುಕ್ಕಿಂಗ್ ನಡೆದಿದ್ದು ಹೆಚ್ಚಿನ ಶಂಕೆಯಲ್ಲಿ ಡೈರೆಕ್ಟರ್ ಗಳು ಮುಂದೆ ಬರುವ ಚಿತ್ರಗಳಿಗೆ ಇವರನ್ನು ಅಭಿನಯಿಸಲು ಆಹ್ವಾನ ನೀಡಿದ್ದಾರೆ. ಇದರೊಂದಿಗೆ ಅಜ್ಜಿಯ ಹೆಸರನ್ನು ಉಳಿಸುತ್ತ ತಮ್ಮ ಹೆಸರನ್ನು ಕೂಡ ಗಗನಕ್ಕೆ ಹೇರುವ ಮಟ್ಟಿಗೆ ಬೆಳೆಯುತ್ತಿದ್ದಾರೆ ಜಯಶ್ರೀ ಅವರು. ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದನ್ನು ಆದಷ್ಟು ಶೇರ್ ಮಾಡಿ
ಮಾರಿ ಮುತ್ತು ಯಾರಿಗೆ ಗೊತ್ತಿಲ್ಲ ಹೇಳಿ! ಉಪೇಂದ್ರ ಅವರ ಚಿತ್ರಗಳಲ್ಲಿ ನಟಿಸಿ ಇಡೀ ಕರ್ನಾಟಕದ ಮನೆ ಮಾತಾದ ಹಿರಿಯ ನಟಿ ಮಾರಿ ಮುತ್ತು ಅವರು. ಸದ್ಯ ಮಾರಿ ಮುತ್ತು ಅವರು ಅಲ್ಲೊಂದು ಇಲ್ಲೊಂದು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಉಪೇಂದ್ರ ‘ ಚಿತ್ರದಲ್ಲಿ ಮಾರಿಮುತ್ತು ‘ ಪಾತ್ರ ಮಾಡಿದ್ದ ಸರೋಜಮ್ಮ ಅವರನ್ನು ಯಾರು ತಾನೇ ಮರೆಯಲು ಸಾದ್ಯ ಹೇಳಿ , ಈಗ ಅವರ ಮೊಮ್ಮಗಳು ಜಯಶ್ರೀ ಆರಧ್ಯಾ ‘ಪುಟ್ಟರಾಜು ಲವರ್ ಆಫ್ ಶಶಿಕಲಾ ‘ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಜ್ಜಿಯ ಪಾತ್ರ ನೋಡಿ ಬೇರಾಗಾಗುವುದಲ್ಲ ಈಗ ನೋಡಿ ಮೊಮ್ಮಗಳು ಕೂಡ ಸಿನೆಮಾಗೆ ಎಂಟ್ರಿ ಕೊಟ್ಟಿದ್ದಾರೆ ಇನ್ನು ಅವರು ಮಿಂಚುವುದು ಒಂದೇ ಬಾಕಿ, ಈಗಾಗಲೇ ಇವರ ನಟನೆ ನೋಡಿ ಜನ ಒಪ್ಪಿಕೊಂಡಿದ್ದಾರೆ ಇನ್ನು ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸುವ ಕನಸನ್ನು ಕಂಡಿದ್ದಾರೆ.

Previous articleಹುಟ್ಟಿದ 2 ಗಂಟೆಯಲ್ಲಿ ಭಾರತದಲ್ಲಿ ದಾಖಲೆ ನಿರ್ಮಿಸಿದ ಹೆಣ್ಣುಮಗು! ಈ ಸುದ್ದಿ ಓದಲೇಬೇಕು ಹಾಗು ಶೇರ್ ಮಾಡಿ
Next articleಸ್ಪೋಟಕ ಸುದ್ದಿ – ಸಿದ್ದಗಂಗಾ ಶ್ರೀಗಳಿಗೆ 6 ತಿಂಗಳ ಮೊದಲೇ ಗೊತ್ತಿತ್ತಾ! ಬಯಲಾಯ್ತು ರಹಸ್ಯ