Kannada Serials

ಸಿಲ್ಲಿ ಲಲ್ಲಿ ಖ್ಯಾತಿಯ ಮಂಜು ಭಾಷಿಣಿ ಅವರ ಸುಂದರ ಕುಟುಂಬ ಹೇಗಿದೆ ಗೊತ್ತಾ! ಮುದ್ದಾದ ಫೋಟೋಗಳನ್ನು ನೋಡಿ

ಸಿಲ್ಲಿ ಲಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ! ಸಿಲ್ಲಿ ಲಲ್ಲಿ ಎಂದಾಕ್ಷಣ ನಮ್ಮ ಬಾಲ್ಯದ ದಿನಗಳು ಜ್ಞಾಪಕ ಬರುತ್ತದೆ! ETV ವಾಹಿನಿಯಲ್ಲಿ ಪ್ರಸಾರ ವಾಗುತ್ತಿದ್ದ ಫೇಮಸ್ ಹಾಸ್ಯ ಧಾರಾವಾಹಿಗಳಲ್ಲಿ ಸಿಲ್ಲಿ ಲಲ್ಲಿ ಕೂಡ ಒಂದಾಗಿತ್ತು. ಆ ಕಾಲದಲ್ಲಿ ಸಿಲ್ಲಿ ಲಲ್ಲಿ ಧಾರಾವಾಹಿಯ TRP ಬೇರೆ ಎಲ್ಲಾ ದಾರಾವಾಹಿಗಳಿಗಿಂತ ಅತೀ ಹೆಚ್ಚಿನ ದಾಖಲೆ ಮಾಡಿತ್ತು! ಈಗ ಕೂಡ ಸಿಲ್ಲಿ ಲಲ್ಲಿ ಧಾರಾವಾಹಿಯ ಮರು ಪ್ರಸಾರದ ಎಪಿಸೋಡ್ ಗಳನ್ನೂ ಅತೀ ಹೆಚ್ಚಿನ ಜನರು ವೀಕ್ಷಿಸುತ್ತಿದ್ದಾರೆ! ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಮಂಜು ಭಾಷಿಣಿ ಅವರು ಲಲ್ಲಿ (ಅಂದರೆ ಸಮಾಜ ಸೇವಕಿ ಲಲಿತಾಂಬ) ಪಾತ್ರದಲ್ಲಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು! ಮಂಜು ಭಾಷಿಣಿ ಅವರ ಸುಂದರ ಕುಟುಂಬ ಹೇಗಿದೆ ಗೊತ್ತಾ! ಈ ಕೆಳಗಿನ ಮುದ್ದಾದ ಫೋಟೋಗಳನ್ನು ನೋಡಿ

ಮಂಜು ಭಾಷಿಣಿ ಅವರು ನಾಲಕ್ಕು ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದು, ಅವರಿಗೆ “ಭೂಮಿ ಗೀತಾ” ಚಿತ್ರಕ್ಕೆ ಅವಾರ್ಡ್ ಕೂಡ ಬಂದಿದೆ. ಮಂಜು ಭಾಷಿಣಿ ಅವರು ಸಿಲ್ಲಿ ಲಲ್ಲಿ, ಮಾಯಾಮೃಗ ಹಾಗು ಮಳೆಬಿಲ್ಲು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ! ೮ ವರ್ಷಗಳ ಹಿಂದೆ ಮಂಜು ಭಾಷಿಣಿ ಅವರು ಮದುವೆ ಆಗಿದ್ದು, ಇವರ ಪತಿ ಒಬ ಬ್ಯುಸಿನೆಸ್ ಮ್ಯಾನ್. ಇದಲ್ಲದೆ ಮಂಜು ಭಾಷಿಣಿ ಅವರಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ! ಮಂಜು ಭಾಷಿಣಿ ಅವರ ಸುಂದರ ಕುಟುಂಬದ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು!

ಸದ್ಯ ಮಂಜು ಭಾಷಿಣಿ ಅವರು ಸಿನಿಮಾಗಳಿಂದ ದೂರ ಉಳಿದಿದ್ದು, ಕೆಲವು ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ! ಇದಲ್ಲದೆ ಜಾ#ಲಿ ಬಾ#ರ್ ಎಂಬ ತಮ್ಮದೇ ಆದ ಹೊಸ ಯೌ#ಟ್ಯೂ#ಬ್ ಚಾನ#ಲ್ ಓಪನ್ ಮಾಡಿ ಇದರಲ್ಲಿ, ಸುನೇತ್ರ, ಹಾಗು ಸಿಲ್ಲಿ ಲಲ್ಲಿ ನಟರ ಜೊತೆ ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದಾರೆ! ಮಂಜು ಭಾಷಿಣಿ ಅವರು ರಾಜ್ ದಿ ಷೋ ಮ್ಯಾನ್ ಚಿತ್ರದಲ್ಲಿ ಕೂಡ ಪುನೀತ್ ರಾಜಕುಮಾರ್ ಅವರ ಜೊತೆ ನಟಿಸಿದ್ದಾರೆ! ಮಂಜು ಭಾಷಿಣಿ ಅವರ ಸುಂದರ ಕುಟುಂಬದ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು!

ಮಂಜು ಭಾಷಿಣಿ ಅವರು ಸ್ಟಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ರವಿ ಶಂಕರ್, ಸುನೇತ್ರ, ರೂಪ ಪ್ರಭಾಕರ್, ನಮಿತಾ ರಾವ್, ಅವರ ಜೊತೆ ಕೆಲಸ ಮಾಡಿದ್ದಾರೆ! ಈ ಧಾರಾವಾಹಿಯನ್ನು ವಿಜಯ್ ಪ್ರಸಾದ್ ಅವರು ನಿರ್ದೇಶನ ಮಾಡಿದ್ದು, ಸದ್ಯ ಸಿಲ್ಲಿ ಲಲ್ಲಿ ಧಾರಾವಾಹಿ ಮರು ಪ್ರಸಾರ ಆಗುತ್ತಿದೆ! ಈಗ ಕೂಡ ಜನರು ಈ ಧಾರಾವಾಹಿಯನ್ನು ಹೆಚ್ಚಾಗಿ ನೋಡುತ್ತಿದ್ದಾರೆ! ಸದ್ಯ ಮಂಜು ಭಾಷಿಣಿ ಅವರು ತಮ್ಮ ಫ್ಯಾಮಿಲಿ ಲೈಫ್ ನಲ್ಲಿ ಬಹಳ ಬ್ಯುಸಿ ಆಗಿದ್ದು, ತಮ್ಮ ಪತಿ ಹಾಗು ಮುದ್ದಾದ ಮಗನ ಜೊತೆ ಫೋಟೋಗಳನ್ನು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ , ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಲೈಕ್ ಮಾಡಿರಿ.

Trending

To Top