News

(video)ಮಾಂಗಲ್ಯಮ್ ತಂತುನಾನೇನ ಧಾರಾವಾಹಿಯಲ್ಲಿ ಸಕತ್ ಹಾಟ್ ಕಿಸ್ ಕೊಟ್ರಾ! ಶಾಕಿಂಗ್ ವಿಡಿಯೋ ಈಗ ವೈರಲ್

mangalyam

THIS VIDEO WAS UPLOADED ON COLORS SUPER FACEBOOK PAGE. WE ARE NOT ASSOCIATED WITH ANY MEDIA CHANNEL. ಮಾಂಗಲ್ಯಮ್ ತಂತುನಾನೇನ ಕನ್ನಡದ ಬಹಳ ಫೇಮಸ್ ಧಾರಾವಾಹಿಗಳಲ್ಲಿ ಒಂದು! ದಿನದಿಂದ ದಿನಕ್ಕೆ ಈ ಧಾರಾವಾಹಿಯ ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ ಬಹಳ ಫೇಮಸ್ ಆಗಿದೆ. ಮಾಂಗಲ್ಯಮ್ ತಂತುನಾನೇನ ಧಾರಾವಾಹಿಯ ಇತ್ತೀಚಿನ ಒಂದು ಎಪಿಸೋಡ್ ನಲ್ಲಿ ಹೀರೋ ಹಾಗು ಹೀರೋಯಿನ್ ಕಿಸ್ ಮಾಡಲು ಮುಂದಾಗುತ್ತಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು, ಪಡ್ಡೆ ಹುಡುಗರ ಹಾಟ್ ಫೆವರೇಟ್ ಆಗಿದೆ! ಅಷ್ಟಕ್ಕೂ ಮಾಂಗಲ್ಯಮ್ ತಂತುನಾನೇನ ಧಾರಾವಾಹಿಯಲ್ಲಿ ಆಗಿದ್ದೇನು ಗೊತ್ತ? ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಸೀತಾ ವಲ್ಲಭ ಕನ್ನಡದ ಹೆಸರಾಂತ ಧಾರಾವಾಹಿಗಳಲ್ಲಿ ಒಂದು! ಈ ಧಾರಾವಾಹಿಯಲ್ಲಿ ಇತ್ತೀಚಿನ ಒಂದು ಎಪಿಸೋಡ್ ನಲ್ಲಿ, ಸಿನಿಮಾ ರೀತಿಯಲ್ಲಿ ಮಳೆ ಬಾರಿಸಿ, ಒಂದು ಅದ್ಭುತವಾದ ದೃಶ್ಯವನ್ನು ಸೆರೆ ಹಿಡಿದ್ದಾರೆ! ಸದ್ಯ ಈ ಸಕತ್ ಸೀನ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಸೀತಾ ವಲ್ಲಭ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಜಗನ್ನಾಥ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ! ಸೀತಾ ವಲ್ಲಭ ಧಾರಾವಾಹಿಯ ಈ ಒಂದು ವಿಡಿಯೋ ಈಗ ಸಕತ್ ಫೇಮಸ್ ಆಗಿದೆ! ಈ ವಿಡಿಯೋದಲ್ಲಿ ನಟ ಜಗನ್ನಾಥ್ ಹಾಗು ಹೀರೋಯಿನ್ ಅವರ ಸಕತ್ ರೋಮ್ಯಾನ್ಸ್ ಸೀನ್ ಇದೆ! ಈ ಕೆಳಗಿನ ವಿಡಿಯೋ ಒಮ್ಮೆ ತಪ್ಪದೆ ನೋಡಿರಿ ಹಾಗು ಇದನ್ನು ಶೇರ್ ಮಾಡಿರಿ
THIS VIDEO WAS UPLOADED ON COLORS SUPER FACEBOOK PAGE. WE ARE NOT ASSOCIATED WITH ANY MEDIA CHANNEL. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ರಾಜ ರಾಣಿ ದಾರಾವಾಹಿಯು ದಿನದಿಂದ ದಿನಕ್ಕೆ ಬಹಳ ಫೇಮಸ್ ಆಗುತ್ತಿದೆ. ರಾಜ ರಾಣಿ ಕನ್ನಡ ಧಾರಾವಾಹಿಯಲ್ಲಿ ಓಂಕಾರ್ ಹಾಗು ಚುಕ್ಕಿ ಪಾತ್ರ ಬಹಳ ಫೇಮಸ್! ರಾಜ ರಾಣಿ ಧಾರಾವಾಹಿಯ ಇತ್ತೀಚಿನ ಒಂದು ಎಪಿಸೋಡ್ ನಲ್ಲಿ ಓಂಕಾರ್ ಅವರು ಚುಕ್ಕಿ ಅವರಿಗೆ ಮುತ್ತಿನ ಔಷಧಿ ಕೊಟ್ಟಿದ್ದಾರೆ! ಸದ್ಯ ಈ ರೋಮ್ಯಾಂಟಿಕ್ ಚುಂಬನ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಜನ ಇದನ್ನು ಸೋಶಿಯಲ್ ಮೀಡಿಯಾ ದಲ್ಲಿ ನೋಡಿದ್ದರೆ! ಹಾಗಾದ್ರೆ ರಾಜ ರಾಣಿ ಧಾರಾವಾಹಿಯ ಆ ದ್ರಿಶ್ಯ ಹೇಗಿದೆ ಗೊತ್ತ? ಓಂಕಾರ್ ಹಾಗು ಚುಕ್ಕಿ ಹೇಗೆ ಅಭಿನಯ್ಸಿದ್ದಾರೆ ಗೊತ್ತ? ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಕಲರ್ಸ್ ವಾಹಿನಿಯಲ್ಲಿ ಪ್ರಸಾರ ವಾಗುವ ಮಜಾ ಟಾಕೀಸ್, ಬಹಳಷ್ಟು ಕನ್ನಡ ಸಿನಿಮಾ ಗಳನ್ನೂ ಪ್ರಮೋಟ್ ಮಾಡುತ್ತಾರೆ. ಈ ಶೋನಲ್ಲಿ ನಮ್ಮ ಸೃಜನ್ ಲೋಕೇಶ್ ಅವರು ನಿರೂಪಣೆ ಕೆಲಸ ಮಾಡುತ್ತಾರೆ. ಸೃಜನ್ ಲೋಕೇಶ್ ಅವರ ಜೊತೆ ಈ ಷೋ ನಲ್ಲಿ ಕುರಿ ಪ್ರತಾಪ್, ಅಪರ್ಣ, ಶ್ವೇತಾ ಚಂಗಪ್ಪ, ಕೂಡ ನಟಿಸಿದ್ದಾರೆ. ಕಾಮೆಡಿ ಕಿಲಾಡಿಗಳು ಖ್ಯಾತಿಯ ನಯನ ಕೂಡ ಮಜಾ ಟಾಕೀಸ್ ನಲ್ಲಿ ನಟಿಸಿದ್ದಾರೆ. ಮಜಾ ಟಾಕೀಸ್ ಚಿತ್ರೀಕರಣದ ಸಮಯದಲ್ಲಿ ನಮ್ಮ ಕುರಿ ಪ್ರತಾಪ್ ಅವರ ಹಾಸ್ಯವನ್ನು ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ ಕಣ್ರೀ! ಕುರಿ ಪ್ರತಾಪ್ ಅವರ ಕಾಮಿಡಿ ಟೈಮಿಂಗ್, ಆ ಪಂಚ್ ಡೈಲಾಗ್ ಗಳು ಸೂಪರ್ ಗುರು! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ, ಕುರಿ ಪ್ರತಾಪ್ ಅವರ ಅದ್ಭುತ ಕಾಮಿಡಿಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಒಂದು! ಸದ್ಯ ಕನ್ನಡದ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಟಾಪ್ 3 ಸ್ತನದಲ್ಲಿ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಇದೇ. ಇತ್ತೀಚಿಗೆ ಮಜಾ ಟಾಕೀಸ್ ಶೋನಲ್ಲಿ ಕನ್ನಡದ ಹೊಚ್ಚ ಹೊಸ ಚಲನ ಚಿತ್ರವಾದ ಪಂಚತಂತ್ರ ಚಿತ್ರ ತಂಡವು ಬಂದಿತ್ತು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಪಂಚತಂತ್ರ ಚಿತ್ರ ತಂಡದವರು ಮಜಾ ಟಾಕೀಸ್ ಶೋನಲ್ಲಿ ನಮ್ಮ ಸೃಜನ್ ಲೋಕೇಶ್ ಅವರ ಜೊತೆ ಸಕತ್ ಆಗಿ ಡಾನ್ಸ್ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಸೃಜನ್ ಲೋಕೇಶ್ ಹಾಗು ನಾಯಕಿಯ ಸಕತ್ ಡಾನ್ಸ್ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಈ ಷೋ ಅನ್ನು ನಮ್ಮ ಟಾಕಿಂಗ್ ಸ್ಟಾರ್ ಆದ ಸೃಜನ್ ಲೋಕೇಶ್ ಅವರು ನಿರ್ಮಾಣ ಮಾಡಿದ್ದು ಅವರ ಖುದ್ದು ಈ ಶೋನಲ್ಲಿ ನಿರೂಪಣೆ ಕೂಡ ಮಾಡುತ್ತಾರೆ. ಮಜಾ ಟಾಕೀಸ್ ನಲ್ಲಿ ಮತ್ತೊಂದು ಮುಖ್ಯವಾದ ಅಟ್ರಾಕ್ಷನ್ ಅಂದ್ರೆ ನಮ್ಮ ಕುರಿ ಪ್ರತಾಪ್ ಅವರು. ಕುರಿ ಪ್ರತಾಪ್ ಅವರು ಮಜಾ ಟಾಕೀಸ್ ನ ಇತ್ತೀಚಿನ ಎಪಿಸೋಡ್ ನಲ್ಲಿ ಜನರನ್ನು ನಕ್ಕು ನಲಿಸಿದ್ದಾರೆ. ಇತ್ತೀಚಿಗೆ ಮಜಾ ಟಾಕೀಸ್ ನ ಒಂದು ಎಪಿಸೋಡ್ ನಲ್ಲಿ ಕುರಿ ಪ್ರತಾಪ್ ಅವರು ಒಂದು ಬಾಗ್ ನಲ್ಲಿ ಬೋಟಿ, ಕಲಿಜಾ , ಕಿಡ್ನಿಯನ್ನು ತೆಗುದು ಸಕತ್ ಆಗಿ ಹಾಸ್ಯ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

Trending

To Top