News

(video)ಮಂಗಳ ಮುಖಿಯರು ಶವಯಾತ್ರೆ ಯಾಕೆ ರಹಸ್ಯವಾಗಿರುತ್ತೆ ಗೊತ್ತಾ? ಬೆಚ್ಚಿ ಬೀಳುವ ಸತ್ಯ!

mangala

ಮಂಗಳ ಮುಖಿಯಾರು ಅಂದರೆ ಅರ್ಧ ಗಂಡು ಮತ್ತು ಅರ್ಧ ಹೆಣ್ಣಿನ ಅವಸ್ತೆ ಯಲ್ಲಿರುವ ಅವರನ್ನು ಮಂಗಳ ಮುಖಿಯರೂ ಎಂದು ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ನಾವೆಲ್ಲ ಅವರನ್ನು ನೋಡಿರುತ್ತೇವೆ ಆದರೆ ಅವರ ವ್ಯವಸ್ಥೆಗಳು ಆಚಾರ ವಿಚಾರಗಳು ನಮಗೆ ತಿಳಿದಿರುವುದಿಲ್ಲ. (video)ಮಂಗಳ ಮುಖಿಯರು ಶವಯಾತ್ರೆ ಯಾಕೆ ರಹಸ್ಯವಾಗಿರುತ್ತೆ ಗೊತ್ತಾ?
ಈ ಕೆಳಗಿನ ವಿಡಿಯೋ ನೋಡಿ

ನಮ್ಮಲಿ ಯಾರಾದರೂ ಸತ್ತರೆ ಆ ವಿಚಾರ ಬಿರುಸಾಗಿ ಗಾಳಿಯಂತೆ ಪ್ರಚಲಿಸುತ್ತದೇ, ಆದರೆ ಅವರಲ್ಲಿ ಯಾರೇ ಸತ್ತರು ಯಾರಿಗೂ ಗೊತ್ತಿರುವುದಿಲ್ಲ ಮತ್ತು ಅವರ ಸಮುದಾಯದ ಜನಗಳನೂ ಒರತು ಪಡಿಸಿ ಬೇರೆ ಸಮುದಾಯದ ಮಂಗಳಮುಖಿಯರಿಗೂ ಸಹ ಗೊತ್ತಿರುವುದಿಲ್ಲ.

ಅವರ ನಿಯಮದ ಪ್ರಕಾರ ಅವರನ್ನು ಬಿಟ್ಟು ಬೇರೆ ಯಾರೇ ಆ ಶವವನ್ನು ನೋಡಿದರೆ!ನೋಡಿದವರು ಸಹ ಮುಂದಿನ ಜನ್ಮದಲ್ಲಿ ಅವರಂತೆಯೇ ಮಂಗಳಮುಖಿ ಯಾಗುತ್ತರೆ ಅನ್ನುವುದು ಅವರ ನಂಬಿಕೆ. ಅವರ ಶವ ಸಂಸ್ಕಾರವನ್ನು ಮದ್ಯರಾತ್ರಿ 1 ಗಂಟೆಯಲ್ಲಿ ಮಾಡುವುದು ಸಹಜ.

ಮತ್ತು ಆ ಸಮಯದಲ್ಲಿ ಯಾರು ಕೂಡ ಅಲುವುದ್ದಿಲ್ಲ. ಹಾಗೂ ಶವ ಕ್ಕೆ ಚಪ್ಪಲಿಯಿಂದ ಒಡೆಯುತ್ತಾರೆ ಯಾಕೆಂದರೆ ಮತ್ತೆ ಮುಂದಿನ ಜನ್ಮದಲ್ಲಿ ಇದೆ ರೀತಿ ಮಂಗಳ ಮುಖಿ ಯಾಗಿ ಜನ್ಮತಾಳಬರದೆಂದು. ಹೆಚ್ಚಿನ ಮಾಹಿತಿಗಾಗಿ ಮೇಲಿರುವ ವಿಡಿಯೋ ನೋಡಿ. ಹಾಗೂ ಕನ್ನಡದ ಬಗ್ಗೆ ಎಲ್ಲಾ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮುಖಾಂತರ ನಿಮ್ಮ ಅಭಪ್ರಾಯ ತಿಳಿಸಿ.

Click to comment

You must be logged in to post a comment Login

Leave a Reply

Trending

To Top