News

(video)ಮಂಡ್ಯದಲ್ಲಿ ಭೀಕರ ಘಟನೆ! ಕಣ್ಣೀರು ಬರುವ ವಿಡಿಯೋ ನೋಡಿ, ನಿಜಕ್ಕೂ ಅಳು ಬರುತ್ತೆ

bus1

ಮಂಡ್ಯದ ಕನಗನ ಮರಡಿ ಬಳಿ ಬೀಕರ ಅಪಘಾತ ಒಂದು ನಸುಕಿನಲ್ಲಿ ನಡೆದಿದೆ ರಸ್ತೆ ಯಲ್ಲಿ ಸರಿ ಸುಮಾರು 4 ಬಸ್ ಗಳು ಓಡಾಡು ವಷ್ಟು ಜಾಗ ಇದ್ದರು ಅಪಘಾತ ನಡೆದಿದೆ ಅದರಲ್ಲಿ ಒಬ್ಬರಲ್ಲ ಇಬ್ಬರಲ್ಲೂ ಬರೋಬ್ಬರಿ 20 ಕ್ಕಿಂತ ಹೆಚ್ಚಿನ ಸಂಖ್ಯೆ ಯಲ್ಲಿ ಮರಣವಾಗಿದೆ
ಮಕ್ಕಳು ಸೇರಿ 20 ಕ್ಕೂ ಹೆಚ್ಚಿನ ಜನ ದುರ್ಮರಣಕೆ ತುತ್ತಾಗಿದ್ದಾರೆ ಈ ಅಪಘಾತ ನಡೆಯುತ್ತಿದ್ದಂತೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ಮಂಡ್ಯ ದಲ್ಲಿ ಬಹಳ ಭೀಕರ ಘಟನೆ ನಡೆದಿದೆ. ಸುಮಾರು 30 ಕ್ಕೂ ಹೆಚ್ಚು ಜನ ಈ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ಈ ಘಟನೆ ಹೇಗೆ ನಡೆಯಿತು ಗೊತ್ತ! ಈ ಕೆಳಗಿನ ವಿಡಿಯೋ ನೋಡಿರಿ

ಅಪಘಾತದ ಸುದ್ದಿ ಕೇಳಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರು ದಿಗ್ಭ್ರಮೆ ಆಗಿದ್ದಾರೆ ಆಗು ಸ್ಥಳಕ್ಕೆ ಬೇಟಿ ಕೊಟ್ಟು ಸತ್ತವರ ಕುಟುಂಬಕ್ಕೆ ಸಮಾಧಾನ ಹೇಳಿದ್ದಾರೆ ಆದರೂ ಅಷ್ಟು ದೊಡ್ಡ ರಸ್ತೆ ಇದ್ದರು ಚಾಲಕನಿಗೆ ಗೊತ್ತಗಲಿಲ್ಲವೆ ಅಷ್ಟು ಜನರ ಸಾವಿಗೆ ಕಾರಣನಾದ ಅವನ್ನನ್ನು ಸುಮ್ಮನೆ ಬಿಡಬಾರದು ಎಂದು ಜನ ಕಿಡಿ ಕಾರಿದ್ದಾರೆ

ಏನೇ ಆದರೂ ಸತ್ತ ಜನ ಮತ್ತೆ ಬರುತ್ತಾರೆಯೇ ಅವರನ್ನು ಯಾವ ದೇವರು ಕೂಡ ಮತ್ತೆ ಮರಳಿಸಿ ಕೊಡಲು ಸಾಧ್ಯವಿಲ್ಲ ಈ ದುಃಖವನ್ನು ತುಂಬಲು ಆ ದೇವರಿಂದಲು ಸಾದ್ಯವಿಲ್ಲ ಇದೇಕೆಲ್ಲ ಕಾರಣ ಆ ದುರ್ವಿಧಿ ಏನು ಮಾಡುವುದು ಎಂದು ತಿಳಿಯದೇ ಜನ ಕಂಗಾಲಾಗಿದ್ದಾರೆ.

ಮಂಡ್ಯ ದಲ್ಲಿ ಭೀಕರ ಅಪಘಾತಕ್ಕೆ ಒಳಗಾದ ಬಸ್ ಗತಿ ಏನಾಗಿದೆ ಒಮ್ಮೆ ಈ ಕೆಳಗಿನ ವಿಡಿಯೋ ನೋಡಿರಿ!

Click to comment

You must be logged in to post a comment Login

Leave a Reply

Trending

To Top