Categories: News

(video)ಮಂಡ್ಯದಲ್ಲಿ ಅಂಬರೀಷ್ ಅವರನ್ನು ನೆನೆದು ಭಾವುಕರಾದ ರಂಗನಾಥ್, ವಿಡಿಯೋ ನೋಡಿ

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆಗೆ ನಮ್ಮ ರೆಬೆಲ್ ಸ್ಟಾರ್, ಕರುನಾಡ ಕರ್ಣ ಅಂಬರೀಷ್ ಅವರು ನಮ್ಮನ್ನೆಲ್ಲ ಆಗಲಿ 50 ದಿನಗಳು ಕಳೆದಿವೆ. ಇದ್ದರಿಂದ ನೆನ್ನೆ ನಮ್ಮ ಮಂಡ್ಯದಲ್ಲಿ ಅಂಬಿಯನ್ನು ನೆನೆಯಲು ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಕನ್ನಡದ ಕಲಾವಿದರಾದ, ರಾಕಿಂಗ್ ಸ್ಟಾರ್ ಯಶ್, ಯೋಗರಾಜ್ ಭಟ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಇನ್ನೂ ಹಲವಾರು ಕಲಾವಿದರು ಬಂದಿದ್ದರು. ಈ ಸಮಯದಲ್ಲಿ ನಮ್ಮ ಪಬ್ಲಿಕ್ TV ಯ ರಂಗಣ್ಣ ಅವರು ಕೂಡ ಬಂದಿದ್ದರು. ಪಬ್ಲಿಕ್ ಟಿವಿ HR ರಂಗನಾಥ್ ಅವರು ಅಂಬಿಯನ್ನು ನೆನೆದು, ಅವರ ಜೊತೆ ಇದ್ದ ಒಡನಾಟದ ಬಗ್ಗೆ ಕೂಡ ಮಾತಾಡಿದ್ದಾರೆ, HR ರಂಗನಾಥ್ ಅವರು ಅಂಬರೀಷ್ ಅವರ ಬಗ್ಗೆ ಏನ್ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆಗೆ ನಮ್ಮ ರೆಬೆಲ್ ಸ್ಟಾರ್, ಕರುನಾಡ ಕರ್ಣ ಅಂಬರೀಷ್ ಅವರು ತೀರಿಕೊಂಡು 50 ದಿನ ಕಳೆದಿದೆ. ಈ ಸಂಬಂಧ ಮಂಡ್ಯದಲ್ಲಿ ಅಮಿಯನ್ನು ನೆನೆಯಲಿ ಒಂದು ಕಾರ್ಯಕ್ರಮವನ್ನು ಅಯಿಜಿಸಲಾಗಿತ್ತು. ಈ ಸಮಯದಲ್ಲಿ ಕನ್ನಡದ ನಟರಾದ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಶಿವಣ್ಣ, ದೊಡ್ಡಣ್ಣ, ನವರಸ ನಾಯಕ ಜಗ್ಗೇಶ್ ಹಾಗು ಕನ್ನಡ ಚಿತ್ರ ರಂಗದ ಹಲವಾರು ಕಾಲವಿದರು ಹಾಗು ತಂತ್ರಜ್ಞರು ಬಂದಿದ್ದರು. ಈ ಸಮಯದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ, ಅಭಿಷೇಕ್ ಅವರು ತಮ್ಮ ತಂದೆಯ ನೆನಪುಗಳು, ಅವರ ಮಾತುಗಳು ಹಾಗು ಅವರ ಜೊತೆ ಕಳೆದ ಕ್ಷಣಗಳ ಬಗ್ಗೆ ಮಾತಾಡಿದ್ದಾರೆ, ಅಭಿಷೇಕ್ ಅವರು ಏನ್ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆಗೆ ನಮ್ಮ ರೆಬೆಲ್ ಸ್ಟಾರ್, ಕರುನಾಡ ಕರ್ಣ ಅಂಬರೀಷ್ ಅವರು ತೀರಿಕೊಂಡು 50 ದಿನ ಕಳೆದಿದೆ. ಈ ಸಂಬಂಧ ಮಂಡ್ಯದಲ್ಲಿ ಅಮಿಯನ್ನು ನೆನೆಯಲಿ ಒಂದು ಕಾರ್ಯಕ್ರಮವನ್ನು ಅಯಿಜಿಸಲಾಗಿತ್ತು. ಈ ಸಮಯದಲ್ಲಿ ಕನ್ನಡದ ನಟರಾದ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಶಿವಣ್ಣ, ದೊಡ್ಡಣ್ಣ, ನವರಸ ನಾಯಕ ಜಗ್ಗೇಶ್ ಹಾಗು ಕನ್ನಡ ಚಿತ್ರ ರಂಗದ ಹಲವಾರು ಕಾಲವಿದರು ಹಾಗು ತಂತ್ರಜ್ಞರು ಬಂದಿದ್ದರು. ಈ ಸಮಯದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ಮಡದಿ ಸುಮಲತಾ ಅವರು ಮಾತಾಡಬೇಕಾದ್ರೆ ಅಂಬಿಯನ್ನು ನೆನೆದು ಭಾವುಕರಾದರು. ಇದಲ್ಲದೆ ಅಂಬಿ ಹಾಗು ಮಂಡ್ಯದ ಸಂಬಂಧ ಬಗ್ಗೆ ಮಾತಾಡಿದ್ದಾರೆ, ಅದನ್ನು ಸುಮಲತಾ ಅವರ ಬಾಯಲ್ಲೇ ಕೇಳಿ, ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆಗೆ ನಮ್ಮ ರೆಬೆಲ್ ಸ್ಟಾರ್, ಕರುನಾಡ ಕರ್ಣ ಅಂಬರೀಷ್ ಅವರು ತೀರಿಕೊಂಡು 50 ದಿನ ಕಳೆದಿದೆ. ಈ ಸಂಬಂಧ ಮಂಡ್ಯದಲ್ಲಿ ಅಮಿಯನ್ನು ನೆನೆಯಲಿ ಒಂದು ಕಾರ್ಯಕ್ರಮವನ್ನು ಅಯಿಜಿಸಲಾಗಿತ್ತು. ಈ ಸಮಯದಲ್ಲಿ ಕನ್ನಡದ ನಟರಾದ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಶಿವಣ್ಣ, ದೊಡ್ಡಣ್ಣ, ನವರಸ ನಾಯಕ ಜಗ್ಗೇಶ್ ಹಾಗು ಕನ್ನಡ ಚಿತ್ರ ರಂಗದ ಹಲವಾರು ಕಾಲವಿದರು ಹಾಗು ತಂತ್ರಜ್ಞರು ಬಂದಿದ್ದರು. ಈ ಸಮಯದಲ್ಲಿ ಕನ್ನಡದ ನಿರ್ದೇಶಕ ಯೋಗರಾಜ್ ಭಟ್ಟರು ಮಾತಾಡಬೇಕಾದ್ರೆ ಅಂಬಿ ಅವರ ಜೊತೆ ಇದ್ದ ಸುಮದುರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಂಬಿ ಅವರ ಸಿನಿಮಾ ಸೆಟ್ ನಲ್ಲಿ ಒಂದು ಕಾಲ್ ಮಾಡಿದರೆ ಬರೋಬ್ಬರಿ 3000 ಸಾವಿರ ಮುದ್ದೆ ಹಾಗು ಕೈಮ ಬರುತ್ತಿತ್ತು ಎಂದು ಹೇಳಿದ್ದಾರೆ, ಭಟ್ಟರು ಇನ್ನೂ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆಗೆ ನಮ್ಮ ರೆಬೆಲ್ ಸ್ಟಾರ್, ಕರುನಾಡ ಕರ್ಣ ಅಂಬರೀಷ್ ಅವರು ತೀರಿಕೊಂಡು 50 ದಿನ ಕಳೆದಿದೆ. ಈ ಸಂಬಂಧ ಮಂಡ್ಯದಲ್ಲಿ ಅಮಿಯನ್ನು ನೆನೆಯಲಿ ಒಂದು ಕಾರ್ಯಕ್ರಮವನ್ನು ಅಯಿಜಿಸಲಾಗಿತ್ತು. ಈ ಸಮಯದಲ್ಲಿ ಕನ್ನಡದ ನಟರಾದ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಶಿವಣ್ಣ, ದೊಡ್ಡಣ್ಣ, ನವರಸ ನಾಯಕ ಜಗ್ಗೇಶ್ ಹಾಗು ಕನ್ನಡ ಚಿತ್ರ ರಂಗದ ಹಲವಾರು ಕಾಲವಿದರು ಹಾಗು ತಂತ್ರಜ್ಞರು ಬಂದಿದ್ದರು. ಈ ಸಮಯದಲ್ಲಿ ಮಾತಾಡಿದ ರಾಕಿಂಗ್ ಸ್ಟಾರ್ ಯಶ್, ಅಂಬಿ ಅಣ್ಣನ ಗತ್ತು, ಅವರ ಪವರ್ ಯಾರ್ರಿಗೂ ಬರಲು ಸಾಧ್ಯವಿಲ್ಲ, ಎಂದು ಹೇಳಿದ್ದಾರೆ. rocky bhai ಯಶ್ ಇನ್ನೂ ಏನ್ ಏನ್ ಹೇಳಿದ್ದಾರೆ.

Sub Editor

Kannada Admin from b4blaze.com Contact Details: https://www.b4blaze.com/contact-us/

Leave a Comment

Recent Posts

ಒಂಟಿಯಾಗಿರಲು ತುಂಬಾ ಬೋರ್ ಆಗುತ್ತಿದೆ, ಜೊತೆ ಬೇಕು ಎಂದ ಹಾಟ್ ಆಂಕರ್ ರಶ್ಮಿ, ವೈರಲ್ ಪೋಸ್ಟ್…!

ತೆಲುಗು ಕಿರುತೆರೆಯ ಸ್ಟಾರ್‍ ಅಂಡ್ ಹಾಟ್ ಆಂಕರ್‍ ಗಳಲ್ಲಿ ರಶ್ಮಿ ಒಬ್ಬರಾಗಿದ್ದು, ಜಬರ್ದಸ್ತ್ ಶೋ ಮೂಲಕ ಸದಾ ಅಭಿಮಾನಿಗಳನ್ನು ರಂಜಿಸುವ…

1 hour ago

ಅದ್ದೂರಿಯಾಗಿ ನಡೆದ ಆಪಲ್ ಬ್ಯೂಟಿ ಹನ್ಸಿಕಾ ಮೊಟ್ವಾನಿ ಮೆಹಂದಿ ಕಾರ್ಯಕ್ರಮ, ವೈರಲ್ ಆದ ಪೊಟೋಸ್…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಹನ್ಸಿಕಾ ಮೊಟ್ವಾನಿ ಹಾಗೂ ಖ್ಯಾತ ಉದ್ಯಮಿ ಸೊಹೈಲ್ ಮದುವೆ ಕಾರ್ಯಕ್ರಮಗಳು ಶುರುವಾಗಿದೆ.ಇದೀಗ ಆಕೆಯ ಮೆಹಂದಿ…

3 hours ago

ಬಾಲಕೃಷ್ಣ ನನಗೆ ದೇವರು ಕೊಟ್ಟ ಅಣ್ಣ ಎಂದ ದುನಿಯಾ ವಿಜಯ್, ಎಮೋಷನಲ್ ಆದ ವಿಜಯ್….!

ಅಖಂಡ ಸಿನೆಮಾದ ಬಳಿಕ ನಂದಮೂರಿ ಬಾಲಕೃಷ್ಣ ರವರ ಮುಂದಿನ ಸಿನೆಮಾಗಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ. ಸದ್ಯ ಬಾಲಯ್ಯ…

5 hours ago

ಕೊತ್ತ ಬಂಗಾರು ಲೋಕಂ ಖ್ಯಾತಿಯ ಶ್ವೇತಾ ಬಸು ಲೇಟೆಸ್ಟ್ ಪೊಟೋಸ್ ವೈರಲ್, ಆಕೆ ಈಗ ಹೇಗಿದ್ದಾರೆ ನೋಡಿದ್ದೀರಾ?

ಮೊದಲನೆ ಸಿನೆಮಾದ ಮೂಲಕವೇ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿಕೊಳ್ಳುವ ನಟಿಯರಲ್ಲಿ ಕೆಲವರೇ ಇರುತ್ತಾರೆ. ಈ ಸಾಲಿಗೆ ಶ್ವೇತಾ ಬಸು ಸಹ…

6 hours ago

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟಿ ಪೂನಂ ಕೌರ್ ..…!

ಸಿನಿರಂಗದಲ್ಲಿ ಅನೇಕ ನಟಿಯರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ನಟಿಯರಿಗೆ ಅನೇಖ ರೀತಿಯ ಕಾಯಿಲೆಗಳು ಬರುತ್ತಿರುತ್ತವೆ. ಹೆಚ್ಚಾಗಿ ಡಿಪ್ರೆಷನ್…

7 hours ago

ಎರಡನೇ ಮದುವೆ ರೂಮರ್ ಬಗ್ಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಸೀನಿಯರ್ ನಟಿ ಮೀನಾ…!

ಸೌತ್ ಸಿನಿರಂಗದ ಸೀನಿಯರ್‍ ನಟಿ ಮೀನಾ ದಶಕಗಳ ಕಾಲ ಸೂಪರ್‍ ಹಿಟ್ ಸಿನೆಮಾಗಳನ್ನು ನೀಡುವ ಮೂಲಕ ಕ್ರೇಜ್ ಪಡೆದುಕೊಂಡ ನಟಿಯಾಗಿದ್ದಾರೆ.…

8 hours ago