(video)ಸಾಯುವ ಮುನ್ನ ಮಂಡ್ಯದ ಅಪಘಾತದ ಬಗ್ಗೆ ಮಾತಾಡಿದ್ದ ಅಂಬರೀಶ್! ವಿಡಿಯೋ ನೋಡಿ ಕಣ್ಣೀರು ಬರುತ್ತೆ

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ರಾತ್ರಿ ನಮ್ಮ ರೆಬಲ್ ಸ್ಟಾರ್ ಅಂಬರೀಶ್ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆ ಯಲ್ಲಿ ಮೃತ ಪಟ್ಟಿದ್ದಾರೆ. ನೆನ್ನೆ ಕನ್ನಡಿಗರಿಗೆ ಎರೆಡೆರಡು ಆಘಾತ! ಒಂದು ಮಂಡ್ಯ ದಲ್ಲಿ ಆದಂತಹ ಬಸ್…

ambi

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ರಾತ್ರಿ ನಮ್ಮ ರೆಬಲ್ ಸ್ಟಾರ್ ಅಂಬರೀಶ್ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆ ಯಲ್ಲಿ ಮೃತ ಪಟ್ಟಿದ್ದಾರೆ. ನೆನ್ನೆ ಕನ್ನಡಿಗರಿಗೆ ಎರೆಡೆರಡು ಆಘಾತ! ಒಂದು ಮಂಡ್ಯ ದಲ್ಲಿ ಆದಂತಹ ಬಸ್ ಅಪಘಾತ ಹಾಗು ಇನ್ನೊಂದು ನಮ್ಮ ರೆಬಲ್ ಸ್ಟಾರ್ ಅಂಬರೀಶ್ ಸಾವನ್ನಪಿರುವುದು.

ನೆನ್ನೆ ತಾನೇ ಮಂಡ್ಯದ ಅಪಘಾತದ ಬಗ್ಗೆ ರೆಬಲ್ ಸ್ಟಾರ್ ಅಂಬರೀಶ್ ಅವರು ತಮ್ಮ ಅಭಿಪ್ರಾಯವನ್ನು ಪಬ್ಲಿಕ್ ಟಿವಿ ಗೆ ವ್ಯಕ್ತ ಪಡಿಸಿದ್ದರು. ಆ ಫೋನ್ ಸಂಭಾಷಣೆ ಒಮ್ಮೆ ಕೇಳಿ! ಇದು ಅಂಬಿ ಅವರ ಕೊನೆಯ ಮಾತುಗಳು ಆಗಿದ್ದವು! ಒಮ್ಮೆ ಕೆಳಗಿನ ವಿಡಿಯೋ ನೋಡಿ

ನಮ್ಮ ನಿಮ್ಮೆಲ್ಲರ ಪ್ರೀತಿಯ ಕನ್ವರ್ ಲಾಲ, ಬಹದ್ದೂರ್ ಗಂಡು, ಮಂಡ್ಯ ದ ಗೌಡ ಜನ ಮೆಚ್ಚಿದ ನಾಯಕ ನಮ್ಮ ನಿಮ್ಮೆಲ್ಲರ ಅಂಬರೀಶ್ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ ಹೃದಯ ಗಾತ ದಿಂದ ಬಳಲುತ್ತಿದ್ದ ಅಂಬರೀಶ್ ಅವರು ನಗರದ ಒಂದು ಪ್ರೈವೇಟ್ ಆಸ್ಪತ್ರೆ ಯಲ್ಲಿ ಮರಣ ಹೊಂದಿದ್ದಾರೆ.

ನಮ್ಮ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಅಪ್ಪಾಜಿ ಅಪ್ಪಾಜಿ ಎಂದೇ ಕರೆಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯ ಸ್ವೀಡನ್ ನಲ್ಲಿ ಇದ್ದಾರೆ. ಸ್ವೀಡನ್ ನಿಂದಲೇ ದರ್ಶನ್ ಅವರು ಇದರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಕೆಳಗಿನ ಟ್ವೀಟ್ ಒಮ್ಮೆ ನೋಡಿರಿ.

ದರ್ಶನ್ ಹೇಳುವ ಪ್ರಕಾರ “ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ.” ಎಂದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದಾರೆ.

ಸದ್ಯ ಸ್ವೀಡನ್ ನಲ್ಲಿ ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ದರ್ಶನ್ ನಮ್ಮ ಎಲ್ಲಾ ಶೆಡ್ಯೂಲ್ ನನ್ನ ಚೇಂಜ್ ಮಾಡಿ ಬೆಂಗಳೂರಿಗೆ ಬರುತ್ತಿದ್ದಾರೆ.

ಮಳವಳ್ಳಿ ಹುಚ್ಚೇಗೌಡ ಅಮರನಾಥ್ (29 ಮೇ 1952 – 24 ನವೆಂಬರ್ 2018), ಅವರ ಸಿನೆಮಾ ರಂಗದ ಹೆಸರು ಅಂಬರೀಶ್ , ಒಬ್ಬ ಭಾರತೀಯ ಚಲನಚಿತ್ರ ನಟ ಅವರು,

ಮಾಧ್ಯಮದ ವ್ಯಕ್ತಿ ಮತ್ತು ಕರ್ನಾಟಕ ಕಂಡ ರಾಜಕಾರಣಿ. ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಮದ್ದೂರು ತಾಲ್ಲೂಕ್ನ ನಲ್ಲಿ ಹುಟ್ಟಿದ ಅವರನ್ನು ಇಂಗ್ಲಿಷ್ ಮ್ಯಾನ್ ಆಫ್ ಮಂಡ್ಯ ಎಂದು ಪ್ರೀತಿಯಿಂದ ಮಂಡ್ಯದ ಜನ ಕರೆಯಲ್ಪಡುತ್ತಾರೆ.

ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಾಹವು (1972) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ವಿರೋಧಾಭಾಸ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು.

ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುವ ನಟನಾಗಿ ತನ್ನನ್ನು ತಾನೇ ಸ್ಥಾಪಿಸಿದ ನಂತರ, ಅವರು “ಬಂಡಾಯದ ತಾರೆ” ಎಂಬ ಪದಕ್ಕೆ ಸಮಾನಾರ್ಥಕರಾದರು ಮತ್ತು ನಂತರ ಕರ್ನಾಟಕದ ಜನಪ್ರಿಯ ಸಂಸ್ಕೃತಿಯಲ್ಲಿ ಮಧ್ಯಾಹ್ನದ ವಿಗ್ರಹ ಸ್ಥಾನಮಾನವನ್ನು ಮುಂದುವರೆಸಿದರು.

ಅವರ ಹಲವಾರು ಚಾರಿಟಿ ಕೃತಿಗಳಿಗಾಗಿ ಅವರು “ಕರುಣಾಡ ಕರ್ಣ” ಎಂದು ವ್ಯಾಪಕವಾಗಿ ಪೂಜಿಸುತ್ತಾರೆ. ಕೊನೆಯದಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅರೈಸೋಣd

Leave a Reply