ಕನ್ನಡ ನಟಿ ರಶ್ಮಿಕಾ ಮಂದಣ್ಣ ಅವರು ಈಗ ಕನ್ನಡ ಕ್ಕಿಂತ ತೆಲುಗು ತಮಿಳು ಚಿತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಇವರ ಮೊದಲ ಚಿತ್ರ ಕಿರಿಕ್ ಪಾರ್ಟಿ. ಇವರ ತೆಲುಗು ಚಿತ್ರದ ಒಂದು ಸೀನ್ ನಿಂದ ಇವರ ಮತ್ತು ರಕ್ಷಿತ್ ಶೆಟ್ಟಿ ಅವರ ಬ್ರೇಕ್ ಅಪ್ ಆಗಿತ್ತು. ಈಗ ಪುನಃ ಒಂದು ವಿಡಿಯೋದಿಂದ ಸುದ್ದಿ ಅಲ್ಲಿದ್ದಾರೆ. ಈ ವಿಡಿಯೋ ರಶ್ಮಿಕಾ ಮಂದಣ್ಣ ಅವರ ತೆಲುಗು ಚಿತ್ರದ ಒಂದೇ ಪುಟ್ಟ ಸೀನ್! ಈ ಹಿಂದೆ ರಶ್ಮಿಕಾ ಮಂದಣ್ಣ ಹಾಗು ನಟ ವಿಜಯ್ ಅವರ ಬಸ್ ಅಲ್ಲಿ ಕಿಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು! ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಬಲ್ಲ ಮೂಲಗಳ ಪ್ರಕಾರ ರಕ್ಷಿತ್ ಶೆಟ್ಟಿ ಈ ವಿಡಿಯೋ ನೋಡಿ ರಶ್ಮಿಕಾ ಮಂದಣ್ಣ ಅವರ ಜೊತೆ ಬ್ರೇಕ್ ಅಪ್ ಮಾಡಿ ಕೊಂಡಿದ್ದಾರೆ. ನೀವು ಒಮ್ಮೆ ಈ ಕೆಳಗಿನ ವಿಡಿಯೋ ಪೂರ್ತಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಅವರ ಬ್ರೇಕ್ ಅಪ್ ಆಯಿತು. ಕೆಲವರ ಪ್ರಕಾರ ಇದಕ್ಕೆ ಕಾರಣ ನಟಿ ರಶ್ಮಿಕಾ ಮಂದಣ್ಣ ಅವರ ತೆಲುಗು ಸಿನಿಮಾ ಗೀತಾ ಗೋಂವಿಂದಂ. ಈ ಚಿತ್ರದಲ್ಲಿ ತೆಲುಗು ಫೇಮಸ್ ನಟ ವಿಜಯ್ ಅವರು ನಟಿಸಿದ್ದರು. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗು ವಿಜಯ್ ಅವರ ಒಂದು ಕಿಸ್ಸಿಂಗ್ ಸೀನ್ ಇಂದಾಗಿ ಬಹಳ ಕಾಂಟ್ರೊವರ್ಸಿಗಳು ಆಗಿತ್ತು. ಇತ್ತೀಚಿಗೆ ನಮ್ಮ ಬೆಂಗಳೂರಿನಲ್ಲಿ ತೆಲುಗು ನಟ ವಿಜಯ್ ಅವರ ಹೊಸ ಚಿತ್ರ ನೋಟ ಚಿತ್ರದ ಪತ್ರಿಕಾ ಗೋಷ್ಠಿ ನಡೆದಿತ್ತು. ಈ ಪತ್ರಿಕಾ ಗೋಷ್ಠಿಯಲ್ಲಿ ನಮ್ಮ ಶಿವಣ್ಣ, ರಾಕ್ ಲೈನ್ ವೆಂಕಟೇಶ್, ತೆಲುಗು ನಟ ವಿಜಯ್ ಹಾಗು ಹಲವಾರು ಬಂದಿದ್ದರು. ಈ ಸಂದರ್ಭದಲ್ಲಿ ನಟ ವಿಜಯ್ ಅವರು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕೂಡ ಮಾತಾಡಿದರು.
ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ ಅವರ ಬ್ರೇಕ್ ಅಪ್ ಅವರವರ ವಯಕ್ತಿಕ ವಿಷಯ. ಅದರ ಬಗ್ಗೆ ಮಾತಾಡಲು ನಾನು ಯಾರು ಎಂದು ಮೀಡಿಯಾದವರಿಗೆ ವಾಪಾಸ್ ಕೇಳಿದರು. ಈ ಮೇಲಿನ ವಿಡಿಯೋ ತಪ್ಪದೆ ನೋಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟರ ನಟಿಯರ ಬಗ್ಗೆ ಎಲ್ಲಾ ಮಾಹೀತಿಗಾಗಿ ನಮ್ಮ ಪೇಜನ್ನು ಫಾಲೋ ಮಾಡಿರಿ.
ನಿಮಗೆಲ್ಲ ಗೊತ್ತಿರೋ ಹಾಗೆ ಒಂದು ವರ್ಷದ ಹಿಂದೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ಹಾಗು ಕನ್ನಡ ನಟ ರಕ್ಷಿತ್ ಶೆಟ್ಟಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಕೆಲವೇ ಕೆಲವು ತಿಂಗಳ ನಂತರ ರಶ್ಮಿಕಾ ಹಾಗು ರಕ್ಷಿತ್ ಶೆಟ್ಟಿ ಅವರು ಬ್ರೇಕ್ ಅಪ್ ಮಾಡಿಕೊಂಡಿದ್ದರು. ತಮ್ಮ ಬ್ರೇಕ್ ಅಪ್ ಆದ ಮೇಲೆ ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದರು. ಇತ್ತ ನಮ್ಮ ರಕ್ಷಿತ್ ಶೆಟ್ಟಿ ಅವರು ಕೂಡ ತಮ್ಮ ಸಿನಿಮಾ ಕೆರಿಯರ್ ನಲ್ಲಿ ಫೋಕಸ್ ಮಾಡಲು ಶುರು ಮಾಡಿದರು. ಸದ್ಯ ರಕ್ಷಿತ್ ಶೆಟ್ಟಿ ಅವರು ತಮ್ಮ ಚಾರ್ಲಿ ಹಾಗು ಅವನೇ ಶ್ರೀಮಾನ್ ನಾರಾಯಣ ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ ಹಾಗು ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಯಜಮಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮೊದಲ ತೆಲುಗು ಚಿತ್ರ ಗೀತಾ ಗೋವಿಂದಂ ಚಿತ್ರದಿಂದ ಬಹಳ ಫೇಮಸ್ ಆದರು. ದಕ್ಷಿಣ ಭಾರತದಲ್ಲೇ ಇವರು ಬಹಳ ಫೇಮಸ್ ಆದರು. ಇದಲ್ಲದೆ ರಶ್ಮಿಕಾ ಹಾಗು ವಿಜಯ್ ದೇವರ ಕೊಂಡ ಜೋಡಿ ಸಕತ್ ಸುದ್ದಿ ಯಲ್ಲಿದ್ದರು. ಹಾಗು ಇವರಿಬ್ಬರ ಒಂದು ಲಿಪ್ ಕಿಸ್ ಸೀನ್ ಕೂಡ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿತ್ತು. ಈಗ ಟ್ವಿಟ್ಟರ್ ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಚೈಲ್ಡ್ ಅಂತ ತೆಲುಗು ನಟ ವಿಜಯ್ ದೇವರ ಕೊಂಡ ಹೇಳಿದ್ದಾರೆ.