500 ಚಿತ್ರಗಳಲ್ಲಿ ನಟಿಸಿದ್ದ ಈ ನಟಿ ಇಂದು ಬೀಚ್ ಪಕ್ಕದಲ್ಲಿ ಕರ್ಚಿಫ್ ಮಾರುತಿದ್ದಾರೆ! ಕಣ್ಣೀರಿನ ಕಥೆ

ಸರಿಸುಮಾರು 500 ಚಿತ್ರಗಳಲ್ಲಿ ನಟಿಸಿರುವ ಈ ನಟಿಯ ಹೆಸರು ರಂಗಮ್ಮಲ್ ಅಂತ! ಇವರಿಗೆ 83 ವಯಸ್ಸಾಗಿದೆ, ಇವರು ತಮಿಳು ಚಿತ್ರದ ನಟಿ ಮತ್ತು ಇವರು ಸಿನಿಮಾರಂಗದ ದೊಡ್ಡ ದೊಡ್ಡ ನಟರೊಂದಿಗೆ ಅಭಿನಯ ಮಾಡಿದ್ದಾರೆ. ಆದರೆ…

tamil1

ಸರಿಸುಮಾರು 500 ಚಿತ್ರಗಳಲ್ಲಿ ನಟಿಸಿರುವ ಈ ನಟಿಯ ಹೆಸರು ರಂಗಮ್ಮಲ್ ಅಂತ! ಇವರಿಗೆ 83 ವಯಸ್ಸಾಗಿದೆ, ಇವರು ತಮಿಳು ಚಿತ್ರದ ನಟಿ ಮತ್ತು ಇವರು ಸಿನಿಮಾರಂಗದ ದೊಡ್ಡ ದೊಡ್ಡ ನಟರೊಂದಿಗೆ ಅಭಿನಯ ಮಾಡಿದ್ದಾರೆ. ಆದರೆ ಇಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ಯಾಕೋ ಗೊತ್ತಿಲ್ಲ ಸಿನಿಮಾರಂಗ ಕೈ ಹಿಡಿಯದೆ ಬಿಟ್ಟಿದ್ದು ಕರುಣಾಜನಕ ಕಥೆ. ನೋಡಿ ನಮ್ಮ ಭಾರತ ದೇಶದಲ್ಲಿ ಸಾವಿರಾರು ನಟರಿದ್ದಾರೆ ಸಾವಿರಾರು ನಟಿಯರಿದ್ದಾರೆ ಎಲ್ಲರನ್ನೂ ಮನರಂಜನೆ ಗಳಿಸಿದ್ದಾರೆ 1 ಅಂದು ನಮಗೆಲ್ಲಾ ಮನರಂಜನೆ ಗೊಳಿಸಿದ್ದ ಸಾವಿರಾರು ಜನ ಇಂದು ಬೀದಿಯಲ್ಲಿ ಬಿದ್ದಿದ್ದಾರೆ ಎಷ್ಟೋ ನಟರಿಗೆ ಮತ್ತು ನಟಿಯರಿಗೆ ಎರಡು ಹೊತ್ತಿನ ಊಟಕ್ಕೆ ಕಷ್ಟವಾಗುತ್ತದೆ ಅವರನ್ನು ಯಾರು ಕೂಡ ತಿರುಗಿ ನೋಡುತ್ತಿಲ್ಲ ಪಾಪ ಅವರು ಎಂಥ ಕಷ್ಟದಲ್ಲಿದ್ದಾರೆ ನೀವು ನೋಡಿದ್ರೆ ಬೇಜಾರ್ ಮಾಡ್ಕೋತೀರಾ.
ಅಂತಹ ಕಷ್ಟದ ಲಿಸ್ಟ್ ನಲ್ಲಿರುವ ನಟಿ ಇವರು ಕೂಡ ಇವರು ತಮಿಳು ಚಿತ್ರರಂಗದ ನಟಿ ಇವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು ಇಂದಿಗೆ ಒಂದು ಗೋವಾದ ಬೀಚ್ ಪಕ್ಕದಲ್ಲಿ ಕರ್ಚಿಫ್ ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ ಇವರ ಜೀವನ ತುಂಬಾ ಕರುಣಾಜನಕ ವಾಗಿದೆ ಯಾರಾದರೂ ಬಂದು ಸಿನಿಮಾರಂಗದ ನಟ ನಟಿಯರು ಅಥವಾ ಫಿಲಂ ಚೇಂಬರ್ ಅವರು ಸಹ ಬಂದು ಅವರಿಗೆ ಸಹಾಯ ಮಾಡಿದರೆ ಅವರ ಜೀವನ ಉತ್ತಮ ವಾಗುವುದರಲ್ಲಿ ಎರಡು ಮಾತೇ ಇಲ್ಲ.
ಆರ್ಟಿಕಲ್ ಮುಖಾಂತರ ನಾವು ಹೇಳುವುದೆಂದರೆ ಇಂಥ ಸಮಸ್ಯೆ ಯಲ್ಲಿ ಎಷ್ಟು ಜನ ಬೀದಿಯಲ್ಲಿ ಬಿದ್ದಿದ್ದಾರೆ ಅವರನ್ನು ಕಾರ್ಯಕ್ರಮ ಅವರಿಗೆ ಕೈಲಾದ ಸಹಾಯವನ್ನು ಮಾಡಿದರೆ ದೇವರಿಗೆ ಸಹಾಯ ಮಾಡಿದಂತಾಗುತ್ತದೆ ಯಾಕೆಂದರೆ ಅವರು ನಮ್ಮನ್ನೆಲ್ಲ ವರ್ಷಗಳ ಕಾಲ ನಟಿಸಿ ನಗಿಸಿ ರಂಜಿಸಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ದಾರಾವಾಹಿಗಳಾ ಬಗ್ಗೆ, ಕನ್ನಡ ರಿಲೈಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.
ಸರಿಸುಮಾರು 500 ಚಿತ್ರಗಳಲ್ಲಿ ನಟಿಸಿರುವ ಈ ನಟಿಯ ಹೆಸರು ರಂಗಮ್ಮಲ್ ಅಂತ ಇವರಿಗೆ 83 ವಯಸ್ಸಾಗಿದೆ ಇವರು ತಮಿಳು ಚಿತ್ರದ ನಟಿ ಮತ್ತು ಇವರು ಸಿನಿಮಾರಂಗದ ದೊಡ್ಡ ದೊಡ್ಡ ನಟರೊಂದಿಗೆ ಅಭಿನಯ ಮಾಡಿದ್ದಾರೆ ಆದರೆ ಇಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ಯಾಕೋ ಗೊತ್ತಿಲ್ಲ ಸಿನಿಮಾರಂಗ ಕೈ ಹಿಡಿಯದೆ ಬಿಟ್ಟಿದ್ದು ಕರುಣಾಜನಕ ಕಥೆ. ನೋಡಿ ನಮ್ಮ ಭಾರತ ದೇಶದಲ್ಲಿ ಸಾವಿರಾರು ನಟರಿದ್ದಾರೆ ಸಾವಿರಾರು ನಟಿಯರಿದ್ದಾರೆ ಎಲ್ಲರನ್ನೂ ಮನರಂಜನೆ ಗಳಿಸಿದ್ದಾರೆ 1 ಅಂದು ನಮಗೆಲ್ಲಾ ಮನರಂಜನೆ ಗೊಳಿಸಿದ್ದ ಸಾವಿರಾರು ಜನ ಇಂದು ಬೀದಿಯಲ್ಲಿ ಬಿದ್ದಿದ್ದಾರೆ ಎಷ್ಟೋ ನಟರಿಗೆ ಮತ್ತು ನಟಿಯರಿಗೆ ಎರಡು ಹೊತ್ತಿನ ಊಟಕ್ಕೆ ಕಷ್ಟವಾಗುತ್ತದೆ ಅವರನ್ನು ಯಾರು ಕೂಡ ತಿರುಗಿ ನೋಡುತ್ತಿಲ್ಲ ಪಾಪ ಅವರು ಎಂಥ ಕಷ್ಟದಲ್ಲಿದ್ದಾರೆ ನೀವು ನೋಡಿದ್ರೆ ಬೇಜಾರ್ ಮಾಡ್ಕೋತೀರಾ.