ಕಡಲ ತೀರದಲ್ಲಿ ಅಲೆಗಳೊಂದಿಗೆ ಆಟವಾಡುತ್ತಾ ಕ್ಯೂಟ್ ಆಗಿ ಸೌಂದರ್ಯ ಪ್ರದರ್ಶನ ಮಾಡಿದ ಬ್ಯೂಟಿ….!

ನಟಿ ಮಾಳವಿಕಾ ಮೋಹನನ್ ಕಡಿಮೆ ಸಮಯದಲ್ಲೇ ಕ್ರೇಜ್ ಪಡೆದುಕೊಂಡ ನಟಿಯಾಗಿದ್ದಾರೆ. ಕಡಿಮೆ ಸಮಯದಲ್ಲೇ ಆಕೆ ತುಂಬಾನೆ ಫೇಮಸ್ ಆಗಿಬಿಟ್ಟರು. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ಮೈಂಡ್ ಬ್ಲೋಯಿಂಗ್ ಪೋಸ್ ಕೊಡುತ್ತಾ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕಡಲ ತೀರದಲ್ಲಿ ಆಕೆ ಕೊಟ್ಟ ಪೋಸ್ ಗಳಿಗೆ ಇಂಟರ್‍ ನೆಟ್ ನಲ್ಲಿ ಬಿಸಿಯೇರುವಂತೆ ಮಾಡಿದ್ದಾರೆ.

ನಟಿ ಮಾಳವಿಕಾ ಮೋಹನನ್ ತನ್ನ ಸ್ಟನ್ನಿಂಗ್ ಲುಕ್ಸ್ ನೊಂದಿಗೆ ಬೋಲ್ಡ್ ಆಗಿ ಎಕ್ಸ್ ಪೋಸ್ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಾರೆ. ಆಕೆಯ ಈ ಪೋಸ್ ಗಳ ಮೂಲಕ ಇಂಟರ್‍ ನೆಟ್ ನಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ. ಶಿಲಾಬಾಲಕಿಯಂತೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಯುವಕರನ್ನು ಮಂತ್ರ ಮುಗ್ದರಾನ್ನಾಗಿ ಮಾಡುತ್ತಿದ್ದಾರೆ. ಸೌತ್ ಸಿನಿರಂಗದಲ್ಲಿ ತುಂಬಾ ಪಾಪ್ಯುಲರ್‍ ನಟಿಯರಾದ ರಷ್ಮಿಕಾ, ಪೂಜಾ ಹೆಗ್ಡೆ ರವರಂತಹ ನಟಿಯರಂತೆ ಮಾಳವಿಕ ಸಹ ಪಾಪ್ಯುಲರ್‍ ಆಗುತ್ತಿದ್ದಾರೆ. ಈ ಹಾದಿಯಲ್ಲೇ ನಟಿ ಮಾಳವಿಕಾಗೆ ಸಾಲು ಸಾಲು ಸಿನೆಮಾ ಆಫರ್‍ ಗಳೂ ಸಹ ಹರಿದು ಬರುತ್ತಿವೆ.  ಆಕೆ ತನ್ನ ಸೌಂದರ್ಯದಿಂದಲೇ ಸಾಲು ಸಾಲು ಸಿನೆಮಾಗಳ ಅವಕಾಶಗಳ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ಮಾಳವಿಕ ಸೌಂದರ್ಯ ಎಂಬ ಸುನಾಮಿಯನ್ನು ಇಂಟರ್‍ ನೆಟ್ ನಲ್ಲಿ ಸೃಷ್ಟಿ ಮಾಡುತ್ತಿರುತ್ತಾರೆ. ಆಕೆ ನೀಡುವ ಬೋಲ್ಡ್ ಪೊಟೋಸ್ ಬೇರೆ ಯಾವ ನಟಿಯೂ ಸಹ ನೀಡಲು ಸಾಧ್ಯವಿಲ್ಲ ಎಂದೂ ಸಹ ಹೇಳಬಹುದಾಗಿದೆ. ಈ ಕಾರಣದಿಂದಾಗಿ ಮಾಳವಿಕ ಅನೇಕ ಯುವಕರ ಕನಸಿನ ರಾಣಿಯಾಗಿದ್ದಾರೆ. ಯುವಕರಲ್ಲಿ ತುಂಬಾನೆ ಕ್ರೇಜ್ ಹುಟ್ಟಿಸಿರುವ ಮಾಳವಿಕಾ ಮೋಹನನ್ ಇದೀಗ ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಕಡಲ ತೀರದಲ್ಲಿ ಸಮುದ್ರದ ಅಲೆಗಳ ಜೊತೆಗೆ ಆಟವಾಡುತ್ತಾ ಆಕೆ ನೀಡಿದ ಕ್ಯೂಟ್ ಅಂಡ್ ಹಾಟ್ ಪೊಟೋಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿವೆ. ಇನ್ನೂ ಹಾಟ್ ಬ್ಯೂಟಿಯಾದ ಮಾಳವಿಕ ಅಲೆಗಳ ಜೊತೆಗೆ ಆಡುತ್ತಿರುವ ಪೊಟೋಗಳು ವೈರಲ್ ಆಗುತ್ತಿವೆ.

ಇನ್ನೂ ಮಾಳವಿಕ ಮೋಹನನ್ ಪೆಟ್ಟಂ ಪಾಲೆ ಎಂಬ ಮಲಯಾಳಂ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ ಸೂಪರ್‍ ಸ್ಟಾರ್‍ ರಜನಿಕಾಂತ್ ಅಭಿನಯದ ಪೇಟ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದರು. ಇನ್ನೂ ಮಾಳವಿಕ ವಿಕ್ಕಿ ಕೌಶಲ್ ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡಿತ್ತು. ಆದರೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಮದುವೆಯಾದರು. ಸದ್ಯ ಸೌತ್ ಅಂಡ್ ನಾರ್ತ್ ನಲ್ಲೂ ಸಹ ಮಾಳವಿಕ ಬ್ಯುಸಿಯಾಗಿ ತನ್ನ ಕೆರಿಯರ್‍ ಸಾಗಿಸುತ್ತಿದ್ದಾರೆ.

Previous articleಬೇಬಿಬಂಪ್ ಪೊಟೋಸ್ ಶೇರ್ ಮಾಡಿದ ಬೋಲ್ಡ್ ಬ್ಯೂಟಿ ಬಿಪಾಶಾ, ಈ ಅವತಾರ ಬೇಕಿತ್ತ ಎಂದು ನೆಟ್ಟಿಗರ ಆಕ್ರೋಷ….!
Next articleವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ….!