ಬ್ಲೂ ಕಲರ್ ಸೀರೆಯಲ್ಲಿ ನಾಚಿ ನೀರಾದ ಮಲಾಯಾಳಂ ಕುಟ್ಟಿ ಅನುಪಮಾ…!

ದಕ್ಷಿಣ ಭಾರತದ ಬಹುಬೇಡಿಕೆ ನಟಿಗಳಲ್ಲಿ ಒಬ್ಬರಾದ ಅನುಪಮ ಪರಮೇಶ್ವರನ್ ಕ್ಯೂಟ್ ಲುಕ್ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲವು ನಟಿಯರೂ ತಮ್ಮ ಪೂರ್ಣ ಪ್ರಮಾಣದಲ್ಲಿ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಟಾಪ್ ರೇಂಜ್ ಗೆ ಹೋಗುತ್ತಾರೆ. ಆದರೆ ನಟಿ ಅನುಪಮಾ ಪರಮೇಶ್ವರನ್ ಮಾತ್ರ ಕೊಂಚ ಗ್ಲಾಮರಸ್ ಪೋಸ್ ಕೊಟ್ಟರೂ ಅಥವಾ  ಟ್ರೆಡಿಷನಲ್ ಲುಕ್ಸ್ ಕೊಟ್ಟರು ಆಕೆಯ ಪೊಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತಿವೆ.

ಮಲಯಾಳಂ ಮೂಲದ ನಟಿಯಾದರೂ ಅನುಪಮಾ ಟಾಲಿವುಡ್ ನಲ್ಲಿ ಹೆಚ್ಚು ಸಿನೆಮಾಗಳನ್ನು ಮಾಡುತ್ತಿದ್ದಾರೆ. ಅನೇಕ ಹಿಟ್ ಸಿನೆಮಾಗಳನ್ನು ನೀಡಿರುವ ಈಕೆ ಸೋಲು-ಗೆಲುವು ಎರಡಕ್ಕೂ ಸಂಬಂಧವಿಲ್ಲದೇ ಸಾಲು ಸಾಲು ಸಿನೆಮಾಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ನಟಿ ಅನುಪಮ ರವರ ಮೊದಲ ಪ್ರೇಮಂ ಸಿನೆಮಾ ಸಖತ್ ಹಿಟ್ ಆಗಿತ್ತು. ರೊಮ್ಯಾಂಟಿಕ್ ಡ್ರಾಮಾ ಕಥೆಯೊಂದಿಗೆ ತೆರೆಗೆ ಬಂದ ಈ ಸಿನೆಮಾ ಕಳೆದ 2015 ಮೇ 29 ರಂದು ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಅನುಪಮರವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಸಿನೆಮಾದ ಇದಾಗಿದೆ. ಟಾಲಿವುಡ್ ಗೆ ಅ ಆ ಎಂಬ ಸಿನೆಮಾದ ಮೂಲಕ ಎಂಟ್ರಿ ಕೊಟ್ಟರು. ಕಡಿಮೆ ಸಮಯದಲ್ಲೇ ಟಾಲಿವುಡ್ ನಲ್ಲೂ ಸಹ ದೊಡ್ಡ ಕ್ರೇಜ್ ದಕ್ಕಿಸಿಕೊಂಡರು. ಮಲಯಾಳಂ ನಟಿಯಾದರೂ ಪಕ್ಕಾ ತೆಲುಗು ಹುಡುಗಿಯಂತೆ ತೆಲುಗು ಸಿನಿರಸಿಕರನ್ನು ಆಕರ್ಷಣೆ ಮಾಡಿದರು.

ಇನ್ನೂ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಿಕ್ಕಾಪಟ್ಟೆ ಹವಾ ಸೃಷ್ಟಿ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಹಾಟ್ ಪೊಟೋಗಳನ್ನು ಹಂಚಿಕೊಂಡು ಎಲ್ಲರನ್ನೂ ಫಿದಾ ಮಾಡಿದ್ದರು. ಆಕೆಯ ಲುಕ್ಸ್ ಗೆ ಅನೇಕರು ಟೆಂಪ್ಟ್ ಆಗಿದ್ದಾರೆ. ಆಕೆಯ ಥೈಸ್ ಶೋ ಮಾಡುತ್ತಾ, ಟ್ರೆಂಡಿ ವೇರ್‍ ನಲ್ಲಿ ಬ್ಲಾಕ್ ಕೋಟ್ ಧರಿಸಿ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಇನ್ನೂ ಆಕೆಯ ಥೈಸ್ ನ ಸ್ಕಿನ್ ಟೋನ್ ಗೆ ಮತಿಭ್ರಮಣೆಯಾಗುವಂತಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಆಕೆಯ ಹಾಟ್ ಟ್ರೀಟ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಈಕೆ ಬ್ಲೂ ಸೀರೆಯಲ್ಲಿ ನೆಲದ ಮೇಲೆ ಕುಳಿತು ಮೈಂಡ್ ಬ್ಲಾಕ್ ಆಗುವಂತಹ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಆಕೆ ಹಂಚಿಕೊಂಡ ಪೊಟೋಗಳಲ್ಲಿ ಆಕೆ ನಾಚಿ ನೀರಾಗಿದ್ದಾರೆ. ಸೊಂಟದ ಮೈಮಾಟ ತೋರಿಸಿ, ತೋರಿಸದಂತೆ ಪೋಸ್ ಕೊಟ್ಟಿದ್ದಾರೆ.

ಇನ್ನೂ ನಟಿ ಅನುಪಮಾ 18ಪೇಜಸ್ ಹಾಘೂ ಕಾರ್ತಿಕೇಯ-2 ಸಿನೆಮಾಗಳು ಸಹ ಬಿಡುಗಡೆಗೆ ಸಿದ್ದವಾಗುತ್ತಿವೆ. ಈ ಸಿನೆಮಾಗಳ ಮೇಲೆ ನಟಿ ಅನುಪಮ ದೊಡ್ಡ ಮಟ್ಟದಲ್ಲೇ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇನ್ನೂ ಈ ಸಿನೆಮಾಗಳು ಈಗಾಗಲೇ ಪೋಸ್ಟರ್‍ ಹಾಗೂ ಟ್ರೈಲರ್‍ ಗಳ ಮೂಲಕ ಕ್ರೇಜ್ ಹೆಚ್ಚಿಸಿದೆ. ಅದರಲ್ಲೂ ಕಾರ್ತಿಕೇಯ-2 ಸಿನೆಮಾದ ಬಿಗ್ ಬಜೆಟ್ ಸಿನೆಮಾ ಆಗಿದ್ದು, ಯುವ ನಟ ನಿಖಿಲ್ ಜೊತೆಗೆ ಅನುಪಮಾ ಹೆಜ್ಜೆ ಹಾಕಲಿದ್ದಾರೆ. ಇನ್ನೂ ಈ ಸಿನೆಮಾ ಜುಲೈ 22 ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ.

Previous articleಕೋಬ್ರಾ ಸಿನೆಮಾಗೆ ಕೆಜಿಎಫ್ ಬ್ಯೂಟಿ ಶ್ರೀನಿಧಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ..!
Next articleಸೇಮ್ ಇಂದಿರಾಗಾಂಧಿಯಂತೆ ಕಾಣಿಸಿಕೊಂಡ ಕಂಗನಾ, ವೈರಲ್ ಆದ ಕಂಗನಾ ಹೊಸ ಸಿನೆಮಾ ಪೋಸ್ಟರ್…!