ಸ್ಲೀವ್ ಲೆಸ್ ಬ್ಲೌಜ್, ಟ್ರಾನ್ಸಫರೆಂಟ್ ಸ್ಯಾರಿಯಲ್ಲಿ ಕಣ್ಣು ಕುಕ್ಕುವಂತಹ ಮಾದಕತೆ ಶೋ ಮಾಡಿದ ಮಲಯಾಳಿ ಬ್ಯೂಟಿ ಅನುಪಮಾ…..!

ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಅನೇಕ ವರ್ಷಗಳ ಕಾಲ ಕ್ಯೂಟಿ ‌ಬ್ಯೂಟಿಯಾಗಿ, ಓವರ್‍ ಗ್ಲಾಮರ್‍ ಶೋ ಮಾಡದಂತೆ ಕಾಣಿಸಿಕೊಳ್ಳುತ್ತಿದ್ದ ನಟಿ ಅನುಪಮಾ ಪರಮೇಶ್ವರ್‍ ಇದೀಗ ತನ್ನ ವರಸೆಯನ್ನು ಬದಲಿಸಿದ್ದಾರೆ. ಕ್ಯೂಟಿ ‌ಬ್ಯೂಟಿ ಎಂದು ಖ್ಯಾತಿ ಪಡೆದುಕೊಂಡ ಅನುಪಮಾ ಇದೀಗ ಹಾಟ್ ಬ್ಯೂಟಿಯಾಗಿ ಪ್ರಮೋಷನ್ ಪಡೆದುಕೊಳ್ಳುತ್ತಿದ್ದಾರೆ. ಹಾಟ್ ಹಾಟ್ ಪೋಸ್ ಗಳೊಂದಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೀಗ ಬ್ಲಾಕ್ ಕಲರ್‍ ಸೀರೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ನಟಿ ಅನುಪಮಾ ಕಾರ್ತಿಕೇಯ-2 ಸಿನೆಮಾದ ಬಳಿಕ ತುಂಬಾನೆ ಕ್ರೇಜ್ ಪಡೆದುಕೊಂಡರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದು, ಈ ಸಿನೆಮಾದ ಮೂಲಕ ಆಕೆ ತನ್ನ ಹಿಂದಿನ ಖ್ಯಾತಿಯನ್ನು ಪಡೆದುಕೊಂಡರು ಎನ್ನಬಹುದಾಗಿದೆ. ಬಳಿಕ 18 ಪೇಜಸ್ ಸಿನೆಮಾದಲ್ಲೂ ಸಹ ನಟಿಸಿದ್ದು, ಬ್ಯೂಟಿಪುಲ್ ಲವ್ ಸ್ಟೋರಿ ಸಿನೆಮಾ ಇದಾಗಿದೆ. ಈ ಸಿನೆಮಾ ಸಹ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಸಿನೆಮಾದಲ್ಲಿ ನಿಖಿಲ್ ನನ್ನು ಅನುಪಮಾ ಡಾಮಿನೇಟ್ ಮಾಡಿದ್ದಾರೆ ಎಂದು ಹೇಳಿದರೇ ತಪ್ಪಾಗಲಾರದು. ಇದರ ಜೊತೆಗೆ ಬಟರ್‍ ಫ್ಲೈ ಎಂಬ ಲೇಟಿ ಓರಿಯೆಂಟೆಡ್ ಸಿನೆಮಾದಲ್ಲೂ ಸಹ ನಟಿಸಿದ್ದರು. ಈ ಸಿನೆಮಾ ಸಹ ಆಕೆಯ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಅನುಪಮಾ ಪುಲ್ ಆಕ್ಟೀವ್ ಆಗಿರುತ್ತಾರೆ.

ನಟಿ ಅನುಪಮಾ ಇತ್ತೀಚಿಗೆ ಹೈದರಾಬಾದ್ ನಲ್ಲಿ ನಡೆದ ಖಾಸಗಿ ಈವೆಂಟ್ ಒಂದರಲ್ಲಿ ಭಾಗಿಯಾಗಿದ್ದಾರೆ. ಈ ಈವೆಂಟ್ ಎಲ್.ಬಿ ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆಯೊಂದಿಗೆ ಶ್ರೀಲೀಲಾ ಹಾಗೂ ಡಿಜೆ ಟಿಲ್ಲು ನಟ ಸಿದ್ದು ಜೊನ್ನಲಗಡ್ಡ ಸಹ ಭಾಗಿಯಾಗಿದ್ದರು. ಈ ಈವೆಂಟ್ ನಲ್ಲಿ ಅನುಪಮಾ ಸ್ಲೀವ್ ಲೆಸ್ ಬ್ಲೌಜ್ ಧರಿಸಿ, ಟ್ರಾನ್ಸಫರೆಂಟ್ ಸೀರೆ ಧರಿಸಿ ಕಾಣಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಅನುಪಮಾ ಹೈಲೈಟ್ ಎಂದೇ ಹೇಳಬಹುದಾಗಿದೆ. ಇನ್ನೂ ಆಕೆಯ ಕ್ಯೂಟ್ ಸ್ಮೈಲ್, ಟ್ರೆಡಿಷನಲ್ ಡ್ರೆಸ್ ನಲ್ಲೂ ಹಾಟ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಹಾಟ್ ಅಂಡ್ ಕ್ಯೂಟ್ ಬ್ಯೂಟಿ ಅನುಪಮಾ ಪೊಟೋಗಳಿಗೆ ಹಾಟ್ ಕಾಮೆಂಟ್ ಗಳು, ಫೈರಿಂಗ್ ಎಮೋಜಿಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಅನುಪಮಾ ಸಿನೆಮಾ ಕೆರಿಯರ್‍ ಬಗ್ಗೆ ಗಮನ ಹರಿಸುವುದಾದರೇ ಸದ್ಯ ಆಕೆ ತಮಿಳು ನಲ್ಲಿ ಒಂದು ಸಿನೆಮಾ ಹಾಗೂ ಮಲಯಾಳಂ ನಲ್ಲಿ ಒಂದು ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಇನ್ನೂ ಡಿ.ಜೆ. ಟಿಲ್ಲು 2 ಸಿಎನಮಾದಲ್ಲೂ ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಆಕೆ ಕೆಲವೊಂದು ಕಾರಣಗಳಿಂದ ಸಿನೆಮಾದಿಂದ ಹೊರಬಂದರು ಎನ್ನಲಾಗಿತ್ತು. ಆದರೆ ಆಕೆಯನ್ನು ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇನ್ನೂ ಕೆಲವೊಂದು ಸಿನೆಮಾಗಳಲ್ಲಿ ಆಕೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

Previous articleಮದುವೆಯಾದ ಬಳಿಕ ಎಮೋಷನಲ್ ಪೋಸ್ಟ್ ಹಂಚಿಕೊಂಡ ಆತಿಯಾ ಶೆಟ್ಟಿ, ನಿಮ್ಮ ಆರ್ಶಿವಾದ ಬೇಕು ಎಂದ ಸ್ಟಾರ್ ಕಿಡ್….!
Next articleಬಾಯ್ ಕಟ್ ಬಾಲಿವುಡ್ ಕುರಿತು ಖಾರವಾಗಿ ಪ್ರತಿಕ್ರಿಯಿಸಿ ಕರಿನಾ, ಸಿನೆಮಾಗಳಿಲ್ಲದೇ ಇದ್ದರೇ ನಿಮಗೆ ಮನರಂಜನೆ ಎಲ್ಲಿಂದ ಎಂದ ನಟಿ….!