ನೆವರ್ ಬಿಪೋರ್ ಅನ್ನೋ ತರಹ ಹಾಟ್ ಪೋಸ್ ಕೊಟ್ಟ ಅನುಪಮಾ….!

ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಪ್ರೇಮಂ ಎಂಬ ಸಿನೆಮಾದ ಮೂಲಕದ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ನಟಿಯಾಗಿದ್ದಾರೆ. ಅನುಪಮ ಎಂದರೇ ಸಾಕು ಲವ್ಲೀ, ಟ್ರೆಡಿಷನಲ್ ಹಾಗೂ ಕ್ಯೂಟ್ ನಟಿ ಎಂದು ಹೇಳಲಾಗುತ್ತದೆ. ಪ್ರೇಮಂ ಸಿನೆಮಾದ ಬಳಿಕ ದಕ್ಷಿಣ ಭಾರತದ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾದರು. ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ. ಇನ್ನೂ ಇತ್ತೀಚಿಗೆ ಅನುಪಮಾ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲೋ ಅಥವಾ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುವ ಸಲುವಾಗಿಯೋ ಆಕೆ ಮಾತ್ರ ಇತ್ತೀಚಿಗೆ ಹಾಟ್ ಟ್ರೀಟ್ ಜೋರಾಗಿಯೇ ಕೊಡುತ್ತಿದ್ದಾರೆ.

ನಟಿ ಅನುಪಮ ಪರಮೇಶ್ವರನ್ ಮೊದಲ ಸಿನೆಮಾ ಮೂಲಕವೇ ದೊಡ್ಡ ಕ್ರೇಜ್ ಪಡೆದುಕೊಂಡ ಈಕೆ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿಟ್ಟುಕೊಂಡು ಹಾಟ್ ಪೊಟೋಗಳ ಮೂಲಕ ಇಂಟರ್‍ ನೆಟ್ ಶೇಕ್ ಮಾಡುತ್ತಿದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಹಾಟ್ ಡ್ರೆಸ್ ಗಳನ್ನು ಧರಿಸಬೇಕಿದೆ. ಸಂಪ್ರದಾಯಿಕ ಡ್ರೆಸ್ ಗಳನ್ನು ಧರಿಸಿಕೊಂಡಿದ್ದರೇ, ಸಿನೆಮಾಗಳಲ್ಲಿ ಅವಕಾಶಗಳು ಸಿಗುವುದು ಕಡಿಮೆ ಎಂದು ಅನುಪಮಾ ರವರಿಗೆ ತಡವಾಗಿ ತಿಳಿಯಿತೋ ಏನೋ, ಸದ್ಯ ಆಕೆ ಮಾತ್ರ ಇದೀಗ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಕ್ಯೂಟ್ ಅಂಡ್ ಹೋಮ್ಲಿ ನಟಿಯಾಗಿದ್ದ ಅನುಪಮಾ ತನ್ನಲ್ಲಿನ ಹಾಟ್ ಆಂಗಲ್ ಅನ್ನು ಪ್ರದರ್ಶನ ಮಾಡುತ್ತಿದ್ದಾರೆ. ಯಾರೂ ಊಹಿಸಿದ ರೀತಿಯಲ್ಲಿ ಹಾಟ್ ಹಾಟ್ ಪೊಟೋ ಶೂಟ್ ಗಳ ಮೂಲಕ ಹಲ್ ಚಲ್ ಸೃಷ್ಟಿಸಿದ್ದಾರೆ.

ಇತ್ತೀಚಿಗೆ ಅನುಪಮ ಪರಮೇಶ್ವರನ್ ತನ್ನ ಇನ್ಸ್ಟಾ ಖಾತೆಯಲ್ಲಿ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡು ಹಾಟ್ ಆಗಿ ದರ್ಶನ ಮಾಡಿದ್ದಾರೆ. ಈ ಹಿಂದೆ ಸಹ ಕೆಲವೊಂದು ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದರು. ಇದೀಗ ಮೊದಲ ಬಾರಿಗೆ ಬ್ಯಾಕ್ ಲೆಸ್ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಆಕೆ ಹಂಚಿಕೊಂಡ ಪೊಟೋಗಳಿಗೆ ಕಡಿಮೆ ಸಮಯದಲ್ಲೇ ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಆಕೆಯ ಅಭಿಮಾನಿಗಳೂ ಹಾಗೂ ನೆಟ್ಟಿಗರೂ ಸೇರಿದಂತೆ ಲೈಕ್ಸ್, ಕಾಮೆಂಟ್ ಗಳು ಹರಿಬಿಟ್ಟಿದ್ದಾರೆ. ಅನುಪಮಾ ಈ ಹಿಂದೆ ಎಂದಿಗೂ ನೀಡದ ಮಾದರಿಯಲ್ಲಿ ಹಾಟ್ ಪೋಸ್ ಕೊಟ್ಟಿದ್ದು, ಸಂಪ್ರದಾಯಿಕವಾಗಿ ಕಾಣಿಸಿಕೊಳ್ಳುತ್ತಿದ್ದ ಅನುಪಮಾ ರವರ ಹಾಟ್ ಆಂಗಲ್ ಗೆ ಎಲ್ಲರೂ ಫಿದಾ ಆಗಿದ್ದಾರೆ.

ಇನ್ನೂ ಅನುಪಮಾ ರವರಿಗೆ ಇನ್ಸ್ಟಾ ಖಾತೆಯಲ್ಲಿ 12 ಮಿಲಿಯನ್ ಫಾಲೋವರ್ಸ್‌ಗಳಿದ್ದಾರೆ. ಸದ್ಯ ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಆಕೆಯ ಅಭಿಮಾನಿಗಳ ಸಂಖ್ಯೆ ಮತಷ್ಟು ಏರುತ್ತಲೇ ಇದೆ. ಇನ್ನೂ ಕಾರ್ತಿಕೇಯ 2, 18 ಪೇಜಸ್, ಬಟರ್‍ ಪ್ಲೈ ಎಂಬ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕಾರ್ತಿಕೇಯ 2 ಹಾಗೂ 18 ಪೇಜಸ್ ಎರಡೂ ಸಿನೆಮಾಗಳಲ್ಲೂ ನಿಖಿಲ್ ಜೊತೆ ಹೆಜ್ಜೆ ಹಾಕಲಿದ್ದಾರೆ ಅನುಪಮಾ.  ಇನ್ನೂ ಕಾರ್ತಿಕೇಯ 2 ಸಿನೆಮಾದ ಪ್ರಮೋ ಸಹ ಬಿಡುಗಡೆಯಾಗಿದ್ದು, ಜೋರಾಗಿ ಸದ್ದು ಮಾಡುತ್ತಿದೆ.

Previous articleನನಗೊಂದು ಒಳ್ಳೆಯ ಪಾತ್ರದಲ್ಲಿ ನಟಿಸಲು ಅವಕಾಶ ಕೊಡಿ ಎಂದ ರಾಖಿ…!
Next articleಬೀಚ್ ನಲ್ಲಿ ಬಿಕಿನಿ ಧರಿಸದೇ ಕ್ಯಾಜುಯಲ್ ಡ್ರೆಸ್ ನಲ್ಲೆ ಮೈಂಡ್ ಬ್ಲಾಕ್ ಆಗುವ ಲುಕ್ಸ್ ಕೊಟ್ಟ ರಷ್ಮಿಕಾ…!