News

(video)ಇವನು ಅಂಧ ಆದರೆ ಇವನ ಗಣಿತ ಬಹಳ ಚಂದ! ಈ ಹೆಮ್ಮೆಯ ಕನ್ನಡಿಗನ ಸಾಧನೆಯನ್ನು ನೋಡಿ ಆದಷ್ಟು ಶೇರ್ ಮಾಡಿ

maja1

ನಮ್ಮ ಪ್ರಕಾರ ಇಡೀ ಬ್ರಹ್ಮಾಂಡದಲ್ಲಿ ಕುರುಡ,ಕುರೂಪಿ , ಕಿವುಡ , ಮೂಗ ಮತ್ತು ಮತ್ತಿತರ ಬೌತಿಕ ವೈಕಲ್ಯ ಯಾವುದು ಇಲ್ಲ! ಅದು ಬರೀ ಮಾನಸಿಕ ವೈಕಲ್ಯ ಮಾತ್ರ! ನನಗೆ ಗೊತ್ತಿರುವ ಹಾಗೆ ನಮ್ಮ ಇಡೀ ಪ್ರಪಂಚದಲ್ಲಿ ಬರೋಬ್ಬರಿ 64 ವಿದ್ಯೆಗಳು ಮಾತ್ರ ಇವೆ, ಅಷ್ಟು ವಿದ್ಯೆಗಳನ್ನು ಕಲಿಯಲು ಸಾಧ್ಯವಿರುವುದು ಮನುಷ್ಯನಿಗೆ ಮಾತ್ರ ಮನುಷ್ಯ ಮನಸ್ಸು ಮಾಡಿದರೆ ಒಂದೇ ಕೆಲಸದಲ್ಲಿ ಹಲವು ವರ್ಷಗಳು ತೊಡಗಿಕೊಂಡರೆ ಸೂಪರ್ ಮ್ಯಾನ್ ಆಗಿ ಬದಲಾಗಬಲ್ಲ ಅಂತ ಲಿಸ್ಟ್ ನಲ್ಲಿ ಈ ವ್ಯಕ್ತಿ ಕೂಡ ಸೇರಿಕೊಳ್ಳುತ್ತಾರೆ. ಇವರ ಹೆಸರು ಜಾನಿ ಲಿವರ್ ಎಂದು ಇವರು ಸೂಪರ್ ಕಂಪ್ಯೂಟರ್ ಗಿಂತ ಒಂದು ಪಟ್ಟು ವೇಗವಾಗಿ ಇವರ ಮೆದುಳನ್ನು ಉಪಯೋಗಿಸುತ್ತಾರೆ ಎಂದರೆ ತಪ್ಪಾಗಲಾರದು. ಇವರು ಇತ್ತೀಚಿಗೆ ನಮ್ಮ ಮಜಾ ಟಾಕೀಸ್ ನಲ್ಲಿ ಬಂದಿದ್ದರು, ಈ ಕೆಳಗಿನ ಅದ್ಭುತ ವಿಡಿಯೋ ಸದ್ಯ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಬರೋಬ್ಬರಿ 10 ರಿಂದ 20 ಅಂಕಿಗಳನ್ನು ಕ್ಷಣ ಮಾತ್ರದಲ್ಲಿ ಕೂಡ ಬಲ್ಲರು ಕುಣಿಸಬಲ್ಲ ರು ಹಾಗೂ ಕಳೆಯಬಲ್ಲರು ಒಮ್ಮೊಮ್ಮೆ ಅವರಷ್ಟು ವೇಗವಾಗಿ ಕ್ಯಾಲ್ಕುಲೇಟರ್ ಕೂಡ ಕೆಲಸ ಮಾಡಲಾರದು ಎಂದರೆ ತಪ್ಪಾಗಲಾರದು ಎನ್ನುವುದು ನನ್ನ ಅಭಿಪ್ರಾಯ. ಇನ್ನು ಇವರು ಹತ್ತಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಅದರಲ್ಲಿ ಕನ್ನಡದ ಅತಿಮುಖ್ಯ ಪ್ರಶಸ್ತಿಗಳು ಮತ್ತು ಇವರನ್ನು ನರೇಂದ್ರ ಮೋದಿ ಅವರು ಕೂಡ ಸನ್ಮಾನ ಮಾಡಿದ್ದಾರೆ ಮತ್ತು ಇವರು ತಮ್ಮ ಚಿಕ್ಕ ವಯಸ್ಸಿನಿಂದಲೇ ನನಗೆ ಕಣ್ಣಿಲ್ಲ ನನ್ನ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂದು ಕುಳಿತವರಲ್ಲ ಅದರ ಬದಲಾಗಿ ಅವರು ಹೇಳುವುದೆಂದರೆ ಬೌದ್ಧಿಕ ವೈಕಲ್ಯ ನಿಜವಾದ ವೈಕಲ್ಯ ವಲ್ಲ ಆದರೆ ಮಾನಸಿಕ ವೈಕಲ್ಯ ವೇ ನಿಜವಾದ ವೈಕಲ್ಯ ಎಂದು ಹೇಳುತ್ತಾರೆ…
ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲ ಆದರೆ ಅವನು ಮನಸ್ಸು ಮಾಡುವುದೊಂದೇ ಮುಖ್ಯ ಮತ್ತು ಆಡುವವರ ಮಾತಿಗೆ ಎಂದು ಕಿವಿಗೊಡದೆ ತನ್ನ ಮೇಲೆ ನಂಬಿಕೆ ಇಟ್ಟು ಶ್ರದ್ಧೆಯಿಂದ ಕೆಲಸ ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಏಕೆಂದರೆ ಇವತ್ತಿನ ದೊಡ್ಡ ವ್ಯಕ್ತಿಗಳು ಕೂಡ ನಮ್ಮ ಹಾಗೆ ಮನುಷ್ಯರು ಆದರೆ ಅವರ ವಿಭಿನ್ನವಾದ ಯೋಚನೆ ಶ್ರಮ ಪರಿಶ್ರಮ ಮತ್ತು ಶ್ರದ್ಧೆ ಅವರನ್ನು ಈ ಮಟ್ಟಕ್ಕೆ ತಲುಪಲು ಸಾಧ್ಯ ಮಾಡಿಕೊಟ್ಟಿತು ಅಷ್ಟೇ ಎಂದು ಅವರು ನುಡಿಯುತ್ತಾರೆ.
ಅದರೊಂದಿಗೆ ಅವರನ್ನು ಕರೆಸಿ ಅವರ ವಿಭಿನ್ನ ಶಕ್ತಿಯನ್ನು ಮತ್ತು ಬುದ್ಧಿಯನ್ನು ಕರ್ನಾಟಕದ ಜನತೆ ಗಳಿಗೆ ತೋರಿಸಿಕೊಟ್ಟ ಕಲರ್ಸ್ ಕನ್ನಡ ಚಾನೆಲ್ ನವರಿಗೆ ಮತ್ತು ಅದನ್ನು ನಿರೂಪಿಸುತ್ತಿರುವ ಸೃಜನ್ ಲೋಕೇಶ್ ಅವರಿಗೆ ಅವರು ಕೋಟಿ ಕೋಟಿ ವಂದನೆಗಳನ್ನು ಸಲ್ಲಿಸುತ್ತಾರೆ ಮತ್ತು ಇದೇ ರೀತಿ ಸಾಧನೆ ಮಾಡಿದ ಎಲ್ಲರನ್ನೂ ಕರೆತಂದು ಒಂದು ವೇದಿಕೆ ಮಾಡಿ ಅವರನ್ನು ಅಭಿನಂದಿಸುವ ಕಲರ್ಸ್ ಕನ್ನಡ ಮತ್ತು ಮತ್ತಿತರ ಕನ್ನಡ ಟಿವಿ ಚಾನಲ್ ಗಳು ಉತ್ತಮ ಕೆಲಸವನ್ನು ಮಾಡುತ್ತಿವೆ ಇದರಿಂದ ಕಷ್ಟಪಟ್ಟು ಶ್ರಮದಿಂದ ಬೆಳೆದು ಬಂದ ವ್ಯಕ್ತಿಗಳಿಗೆ ಒಂದು ಉತ್ತಮ ಬೆಲೆ ಸಿಕ್ಕಿದಂತಾಗುತ್ತದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top