Kannada Reality Shows

ಮಜಾ ಟಾಕೀಸ್ ಮನೆಯಲ್ಲಿ ಬಾ’ಡಿ ಬಿಲ್ದರ್ ಮಮತಾ ಸನತ್ ಬಾ’ಡಿ ನೋಡಿ ಬೆ’ಚ್ಚಿ ಬಿ’ದ್ದ ಕುರಿ ಪ್ರತಾಪ್! ವಿಡಿಯೋ ನೋಡಿ

ಮಜಾ ಟಾಕೀಸ್ ಕನ್ನಡದಲ್ಲಿ ಬಹಳ ಫೇಮಸ್ ಆದ ಹಾಸ್ಯ ಶೋಗಳಲ್ಲಿ ಒಂದು. ಈ ಶೋನಲ್ಲಿ ನಮ್ಮ ಸೃಜನ್ ಲೋಕೇಶ್, ಕುರಿ ಪ್ರತಾಪ್, ಮಂಡ್ಯ ರಮೇಶ್, ಅಪರ್ಣ, ಶ್ವೇತಾ ಚಂಗಪ್ಪ, ಪವನ್ ಅವರು ನಟಿಸುತ್ತಾರೆ. ಮಜಾ ಟಾಕೀಸ್ ಅನ್ನು ನಮ್ಮ ಸೃಜನ್ ಲೋಕೇಶ್ ಅವರು ನಿರ್ಮಾಣ ಮಾಡುತ್ತಾರೆ. ಇತ್ತೀಚಿಗೆ ಮಜಾ ಟಾಕೀಸ್ ಎಪಿಸೋಡ್ ನಲ್ಲಿ ಭಾರತದ ಹೆಮ್ಮೆಯ ಸಾಧಕಿ, ಹೆಮ್ಮೆಯ ಕನ್ನಡತಿ , ಬಾ#ಡಿ ಬಿಲ್ದರ್ ಮಮತಾ ಸನತ್ ಕುಮಾರ್ ಅವರು ಬಂದಿದ್ದರು. ಇವರ ಅದ್ಭುತ ಪ್ರತಿಭೆಗೆ ದೇಶ ವಿದೇಶಗಳಲ್ಲಿ ಇವರಿಗೆ ಮನ್ನಣೆ ಸಿಕ್ಕಿದೆ ಹಾಗು ಕನ್ನಡದ ಕೀರ್ತಿ ಪತಾಕೆಯನ್ನು ಇಡೀ ಜಗತ್ತಿಗೆ ಹಾರಿಸಿದ್ದಾರೆ! ಮಮತಾ ಸನತ್ ಅವರು ಮಜಾ ಟಾಕೀಸ್ ಗೆ ಬಂದ ಅದ್ಭುತ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ

ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಕಲರ್ಸ್ ವಾಹಿನಿಯಲ್ಲಿ ಪ್ರಸಾರ ವಾಗುವ ಮಜಾ ಟಾಕೀಸ್, ಬಹಳಷ್ಟು ಕನ್ನಡ ಸಿನಿಮಾ ಗಳನ್ನೂ ಪ್ರಮೋಟ್ ಮಾಡುತ್ತಾರೆ. ಈ ಶೋನಲ್ಲಿ ನಮ್ಮ ಸೃಜನ್ ಲೋಕೇಶ್ ಅವರು ನಿರೂಪಣೆ ಕೆಲಸ ಮಾಡುತ್ತಾರೆ. ಸೃಜನ್ ಲೋಕೇಶ್ ಅವರ ಜೊತೆ ಈ ಷೋ ನಲ್ಲಿ ಕುರಿ ಪ್ರತಾಪ್, ಅಪರ್ಣ, ಶ್ವೇತಾ ಚಂಗಪ್ಪ, ಕೂಡ ನಟಿಸಿದ್ದಾರೆ. ಕಾಮೆಡಿ ಕಿಲಾಡಿಗಳು ಖ್ಯಾತಿಯ ನಯನ ಕೂಡ ಮಜಾ ಟಾಕೀಸ್ ನಲ್ಲಿ ನಟಿಸಿದ್ದಾರೆ. ಮಜಾ ಟಾಕೀಸ್ ಚಿತ್ರೀಕರಣದ ಸಮಯದಲ್ಲಿ ನಮ್ಮ ಕುರಿ ಪ್ರತಾಪ್ ಅವರ ಹಾಸ್ಯವನ್ನು ನೋಡಿದ್ರೆ ನೀವು ಬಿ’ದ್ದು ಬಿ’ದ್ದು ನಗ್ತೀರಾ ಕಣ್ರೀ! ಕುರಿ ಪ್ರತಾಪ್ ಅವರ ಕಾಮಿಡಿ ಟೈಮಿಂಗ್, ಆ ಪo’ಚ್ ಡೈಲಾಗ್ ಗಳು ಸೂಪರ್ ಗುರು!

ಎಲ್ಲಿದ್ದೆ ಇಲ್ಲಿಯ ತನಕ ಚಿತ್ರದ ಮುಹೂರ್ತ ನೆನ್ನೆ ಬೆಂಗಳೂರಿನಲ್ಲಿ ನಡೆಯಿತು. ಮುಹೂರ್ತದ ಜೊತೆ ಚಿತ್ರ ತಂಡದವರು ಹೀರೋ ಹೆ’ರೋಯಿನ್ ಆದ ಸೃಜನ್ ಲೋಕೇಶ್ ಹಾಗು ಹರಿ ಪ್ರಿಯ ಅವರ ಫೋಟೋಶೂಟ್ ಅನ್ನು ಕೂಡ ರಿಲೀಸ್ ಮಾಡಿದರು. ಎಲ್ಲಿದ್ದೆ ಇಲ್ಲಿ ತನಕ ಕನ್ನಡ ಚಿತ್ರದಲ್ಲಿ ಸೃಜನ್ ಲೋಕೇಶ್ ಹಾಗು ಹರಿ ಪ್ರಿಯ ಅವರು ಗಂ’ಡ ಹೆಂ’ಡತಿಯ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಮುಹೂರ್ತ ಸಮಯದಲ್ಲಿ ವಿನೋದ್ ಪ್ರಭಾಕರ್ ಅವರು ಕೂಡ ಆಗಮಿಸಿದ್ದರು. ಸೃಜನ್ ಲೋಕೇಶ್ ಹಾಗು ದರ್ಶನ್ ಅವರ ಬಗ್ಗೆ , ಅವರ ಪಟ್ಟಿರುವ ಕಷ್ಟಗಳ ಬಗ್ಗೆ ಮಾತಾಡಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಕಲರ್ಸ್ ವಾಹಿನಿಯಲ್ಲಿ ಪ್ರಸಾರ ವಾಗುವ ಮಜಾ ಟಾಕೀಸ್, ಬಹಳಷ್ಟು ಕನ್ನಡ ಸಿನಿಮಾ ಗಳನ್ನೂ ಪ್ರಮೋಟ್ ಮಾಡುತ್ತಾರೆ. ಈ ಶೋನಲ್ಲಿ ನಮ್ಮ ಸೃಜನ್ ಲೋಕೇಶ್ ಅವರು ನಿರೂಪಣೆ ಕೆಲಸ ಮಾಡುತ್ತಾರೆ. ಸೃಜನ್ ಲೋಕೇಶ್ ಅವರ ಜೊತೆ ಈ ಷೋ ನಲ್ಲಿ ಕುರಿ ಪ್ರತಾಪ್, ಅಪರ್ಣ, ಶ್ವೇತಾ ಚಂಗಪ್ಪ, ಕೂಡ ನಟಿಸಿದ್ದಾರೆ. ಕಾಮೆಡಿ ಕಿಲಾಡಿಗಳು ಖ್ಯಾತಿಯ ನಯನ ಕೂಡ ಮಜಾ ಟಾಕೀಸ್ ನಲ್ಲಿ ನಟಿಸಿದ್ದಾರೆ. ಮಜಾ ಟಾಕೀಸ್ ಚಿತ್ರೀಕರಣದ ಸಮಯದಲ್ಲಿ ನಮ್ಮ ಕುರಿ ಪ್ರತಾಪ್ ಅವರ ಹಾಸ್ಯವನ್ನು ನೋಡಿದ್ರೆ ನೀವು ಬಿ’ದ್ದು ಬಿ’ದ್ದು ನಗ್ತೀರಾ ಕಣ್ರೀ! ಕುರಿ ಪ್ರತಾಪ್ ಅವರ ಕಾಮಿಡಿ ಟೈಮಿಂಗ್, ಆ ಪಂಚ್ ಡೈಲಾಗ್ ಗಳು ಸೂಪರ್ ಗುರು!

Trending

To Top