News

(video)ಮಜಭಾರತದಲ್ಲಿ ಕಂಟ್ರೋಲ್ ತಪ್ಪಿ ಬಿದ್ದು ಬಿದ್ದು ನಕ್ಕ ರಚಿತಾ ರಾಮ್! ವೈರಲ್ ಆದ ವಿಡಿಯೋ

rachita-ram-dance

ಮಜಭಾರತ ಕನ್ನಡದ ಹೆಸರಾಂತ ಹಾಸ್ಯ ಡ್ರಾಮಾ ಶೋಗಳಲ್ಲಿ ಒಂದು! ಈ ಶೋನಲ್ಲಿ ನಮ್ಮ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗು ಸಂಗೀತ ನಿರ್ದೇಶಕ ಗುರು ಕಿರಣ್ ಅವರು ಜಡ್ಜ್ ಆಗಿದ್ದಾರೆ. ಈ ಶೋನಲ್ಲಿ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಅವರು ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮಜಭಾರತದ ಇತ್ತೀಚಿನ ಒಂದು ಎಪಿಸೋಡ್ ನಲ್ಲಿ, ಸ್ಪರ್ದಿಗಳ ಹಾಸ್ಯ ಚಟಾಕಿಗೆ ಜಡ್ಜ್ ಆದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಹೊಟ್ಟೆ ಹಿಡ್ಕೊಂಡು ಬಿದ್ದು ಬಿದ್ದು ನಕ್ಕಿದ್ದಾರೆ! ಸದ್ಯ ಈ ಸಕತ್ ಹಾಸ್ಯ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು, ರಚಿತಾ ರಾಮ್ ಅವರು ಹೇಗೆ ಬಿದ್ದು ಬಿದ್ದು ನಕ್ಕಿದ್ದಾರೆ? ಅಷ್ಟಕ್ಕೂ ಯಾವ ಜೋಕಿಗೆ ರಚಿತಾ ರಾಮ್ ಈರೀತಿ ನಕ್ಕಿದ್ದಾರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಮಜಭಾರತ ಕನ್ನಡದ ಹೆಸರಾಂತ ಹಾಸ್ಯ ಡ್ರಾಮಾ ಶೋಗಳಲ್ಲಿ ಒಂದು! ಈ ಶೋನಲ್ಲಿ ನಮ್ಮ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗು ಸಂಗೀತ ನಿರ್ದೇಶಕ ಗುರು ಕಿರಣ್ ಅವರು ಜಡ್ಜ್ ಆಗಿದ್ದಾರೆ. ಈ ಶೋನಲ್ಲಿ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಅವರು ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮಜಭಾರತದ ಇತ್ತೀಚಿನ ಒಂದು ಎಪಿಸೋಡ್ ನಲ್ಲಿ, ಸ್ಪರ್ದಿಗಳು ಪದೇ ಪದೇ ಅನುಪಮಾ ಗೌಡ ಅವರ ಹೆಸರನ್ನು ತೆಡೆಗೂಕೊಂಡು ಹಾಸ್ಯ ಮಾಡಿದ್ದಾರೆ! ಇದನ್ನು ನೋಡಿ ಅನುಪಮಾ ಗೌಡ ಅವರು ಕೋಪ ಗೊಂಡು, ಬೇಸರದಿಂದ ಶೋನಿಂದ ಹೊರ ಹೋಗುತ್ತೇನೆ ಎಂದು ಕೋಪ ದಿಂದ ಹೇಳಿದ್ದಾರೆ! ಅಷ್ಟಕ್ಕೂ ಆಗಿದ್ದೇನು ಗೊತ್ತ? ಅನುಪಮಾ ಗೌಡ ಯಾಕೆ ಕೋಪಗೊಂಡಿದ್ದಾರೆ ಗೊತ್ತ? ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಮಜಭಾರತ ಕನ್ನಡದಲ್ಲಿ ಬಹಳ ಫೇಮಸ್ ಹಾಸ್ಯ ರಿಯಾಲಿಟಿ ಶೋಗಲ್ಲಿ ಒಂದು! ಈ ಶೋನಲ್ಲಿ ನಮ್ಮ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ಜಡ್ಜ್ ಆಗಿದ್ದಾರೆ. ಇತ್ತೀಚಿಗೆ ಮಜಭಾರತದ ಎಪಿಸೋಡ್ ನಲ್ಲಿ ಕನ್ನಡದ ಹಿರಿಯ ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ಅವರು ಬಂದಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ಬುಲೆಟ್ ಪ್ರಕಾಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹಳ ಒಳ್ಳೆಯ ಸ್ನೇಹಿತರು. ಬುಲೆಟ್ ಪ್ರಕಾಶ್ ಅವರು ಮಾತಾಡಬೇಕಾದ್ರೆ “ಕಲಾವಿದನಿಗೆ ಸಾವಿಲ್ಲ, ನನಗೆ ಬಂದಿರುವ ಕಷ್ಟಗಳು, ನಾನು ಅನುಭವಿಸದ ನೋವುಗಳನ್ನು, ಬೇರೆ ಯಾವ ನಟನಿಗೂ ಬರಬಾರದು” ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ! ಈ ಭಾವುಕದ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆಯ ಮಜಭಾರತ ಎಪಿಸೋಡ್ ನಲ್ಲಿ, ಸಂಗೊಳ್ಳಿ ರಾಯಣ್ಣ ಬಗ್ಗೆ ಒಂದು ದ್ರಾಮ ಮಾಡುತ್ತಿರುವಾಗ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಥೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿದ್ದಾರೆ, ಇದನ್ನು ನೋಡಿ ಮತ್ತೆ ರಚಿತಾ ರಾಮ್ ಅವರು ನಾಚಿ ನೀರಾಗಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆಯ ಮಜಭಾರತ ಎಪಿಸೋಡ್ ನಲ್ಲಿ, ಸಂಗೊಳ್ಳಿ ರಾಯಣ್ಣ ಬಗ್ಗೆ ಒಂದು ದ್ರಾಮ ಮಾಡುತ್ತಿರುವಾಗ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಥೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿದ್ದಾರೆ, ಇದನ್ನು ನೋಡಿ ಮತ್ತೆ ರಚಿತಾ ರಾಮ್ ಅವರು ನಾಚಿ ನೀರಾಗಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆ ಈ ರಿಯಾಲಿಟಿ ಶೋನಲ್ಲಿ ಜಡ್ಜ್ ಆದ ರಚಿತಾ ರಾಮ್ ಅವರಿಗೆ ಜೂನಿಯರ್ ದರ್ಶನ್ ಅವಿನಾಶ್ ಅವರು “ಯಾಕೆ, ಬುಲ್ ಬುಲ್ ಮಾತಾಡಕಿಲ್ವ” ಅಂತ ಹೇಳಿ ರಚಿತಾ ರಾಮ್ ಅವರಿಗೆ ಸಕತ್ ಕಾಲ್ ಎಳೆದಿದ್ದಾನೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ!

Trending

To Top