News

(video)ಮಜಭಾರತದಲ್ಲಿ ಇವನ ಮರೆಯುವ ಖಾಯಿಲೆ ಎಂಥಹ ರಾದ್ದಾಂತ ಮಾಡಿದೆ ಗೊತ್ತ? ವಿಡಿಯೋ ನೋಡಿ

anup

ಮಜಭಾರತ ಕನ್ನಡದ ಹೆಸರಾಂತ ಹಾಸ್ಯ ರಿಲೈಟಿ ಶೋಗಳಲ್ಲಿ ಒಂದು. ಈ ಶೋನಲ್ಲಿ ನಮ್ಮ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ತೀರ್ಪುಗಾರರಾಗಿ ಇದ್ದಾರೆ. ಇದಲ್ಲದೆ ಮಜಾಭಾರತದಲ್ಲಿ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಅವರು ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ! ಮಜಭಾರತದ ರಿಯಾಲಿಟಿ ಶೋನ ಇತ್ತೀಚಿನ ಒಂದು ಎಪಿಸೋಡ್ ನಲ್ಲಿ ಸ್ಪರ್ದಿಗಳು, ಒಂದು ಅದ್ಭುತ ದ್ರಾಮಾ ಮಾಡಿ ಜನರನ್ನು ಹೊಟ್ಟೆ ಹುನಾಗೋಳಷ್ಟು ನಗುವಂತೆ ಮಾಡಿದ್ದಾರೆ! ಗಂಡನಿಗೆ ಮರೆವಿನ ಖಾಯಿಲೆ ಇದ್ದಾರೆ ಸಂಸಾರದಲ್ಲಿ ಏನೆಲ್ಲಾ ತೊಂದರೆ ಆಗುತ್ತೆ ಎಂದು ದ್ರಾಮಾ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದ್ದು, ಈ ಕೆಳಗಿನ ವಿಡಿಯೋ ನೀವು ನೋಡಲೇಬೇಕು
ಮಜಭಾರತ ಕನ್ನಡದ ಹೆಸರಾಂತ ಹಾಸ್ಯ ರಿಲೈಟಿ ಶೋಗಳಲ್ಲಿ ಒಂದು. ಈ ಶೋನಲ್ಲಿ ನಮ್ಮ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ತೀರ್ಪುಗಾರರಾಗಿ ಇದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹೆಮ್ಮೆಯ ಚಿತ್ರವಾದ ಕೆಜಿಫ್ ಇಡೀ ದೇಶದ ಗಮನ ಸೆಳೆದಿದ್ದು, ಇಡೀ ಭಾರತದ ಜನರು ಕನ್ನಡದ ಕಡೆ, ಕರ್ನಾಟಕದ ಕಡೆ, ಕನ್ನಡ ಚಿತ್ರಗಳ ಕಡೆ, ತಿರುಗಿ ನೋಡುವಂತೆ ಮಾಡಿದೆ. ಈಗ ಮಜಭಾರತದಲ್ಲಿ ಕೆಜಿಫ್ ಥೀಮ್ ಇಟ್ಟುಕೊಂಡು ಒಂದು ಅದ್ಭುತ ಹಾಸ್ಯ ಷೋ ಮಾಡಿದ್ದಾರೆ! ಇದನ್ನು ನೋಡಿ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ಬಿದ್ದು ಬಿದ್ದು ನಕ್ಕಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದ್ದು ನಿಮ್ಮನ್ನು ಇದು ನಕ್ಕು ನಲಿಯುವಂತೆ ಮಾಡುತ್ತದೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಮಜಭಾರತ ಕನ್ನಡದಲ್ಲಿ ಬಹಳ ಫೇಮಸ್ ಹಾಸ್ಯ ರಿಯಾಲಿಟಿ ಶೋಗಲ್ಲಿ ಒಂದು! ಈ ಶೋನಲ್ಲಿ ನಮ್ಮ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ಜಡ್ಜ್ ಆಗಿದ್ದಾರೆ. ಇತ್ತೀಚಿಗೆ ಮಜಭಾರತದ ಎಪಿಸೋಡ್ ನಲ್ಲಿ ಕನ್ನಡದ ಹಿರಿಯ ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ಅವರು ಬಂದಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ಬುಲೆಟ್ ಪ್ರಕಾಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹಳ ಒಳ್ಳೆಯ ಸ್ನೇಹಿತರು. ಬುಲೆಟ್ ಪ್ರಕಾಶ್ ಅವರು ಮಾತಾಡಬೇಕಾದ್ರೆ “ಕಲಾವಿದನಿಗೆ ಸಾವಿಲ್ಲ, ನನಗೆ ಬಂದಿರುವ ಕಷ್ಟಗಳು, ನಾನು ಅನುಭವಿಸದ ನೋವುಗಳನ್ನು, ಬೇರೆ ಯಾವ ನಟನಿಗೂ ಬರಬಾರದು” ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ! ಈ ಭಾವುಕದ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆಯ ಮಜಭಾರತ ಎಪಿಸೋಡ್ ನಲ್ಲಿ, ಸಂಗೊಳ್ಳಿ ರಾಯಣ್ಣ ಬಗ್ಗೆ ಒಂದು ದ್ರಾಮ ಮಾಡುತ್ತಿರುವಾಗ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಥೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿದ್ದಾರೆ, ಇದನ್ನು ನೋಡಿ ಮತ್ತೆ ರಚಿತಾ ರಾಮ್ ಅವರು ನಾಚಿ ನೀರಾಗಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆಯ ಮಜಭಾರತ ಎಪಿಸೋಡ್ ನಲ್ಲಿ, ಸಂಗೊಳ್ಳಿ ರಾಯಣ್ಣ ಬಗ್ಗೆ ಒಂದು ದ್ರಾಮ ಮಾಡುತ್ತಿರುವಾಗ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಥೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿದ್ದಾರೆ, ಇದನ್ನು ನೋಡಿ ಮತ್ತೆ ರಚಿತಾ ರಾಮ್ ಅವರು ನಾಚಿ ನೀರಾಗಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆ ಈ ರಿಯಾಲಿಟಿ ಶೋನಲ್ಲಿ ಜಡ್ಜ್ ಆದ ರಚಿತಾ ರಾಮ್ ಅವರಿಗೆ ಜೂನಿಯರ್ ದರ್ಶನ್ ಅವಿನಾಶ್ ಅವರು “ಯಾಕೆ, ಬುಲ್ ಬುಲ್ ಮಾತಾಡಕಿಲ್ವ” ಅಂತ ಹೇಳಿ ರಚಿತಾ ರಾಮ್ ಅವರಿಗೆ ಸಕತ್ ಕಾಲ್ ಎಳೆದಿದ್ದಾನೆ!

Trending

To Top