News

(video)ಮಜಾಭಾರತದಲ್ಲಿ ಕೆಜಿಫ್ ಯಶ್ ಹಾಗು ಗರುಡ ಅವರ ಸಕತ್ ಅನುಕರಣೆ! ಬಿದ್ದು ಬಿದ್ದು ನಕ್ಕ ರಚಿತಾ ರಾಮ್

majabharata-yash

ಮಜಭಾರತ ಕನ್ನಡದ ಹೆಸರಾಂತ ಹಾಸ್ಯ ರಿಲೈಟಿ ಶೋಗಳಲ್ಲಿ ಒಂದು. ಈ ಶೋನಲ್ಲಿ ನಮ್ಮ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ತೀರ್ಪುಗಾರರಾಗಿ ಇದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹೆಮ್ಮೆಯ ಚಿತ್ರವಾದ ಕೆಜಿಫ್ ಇಡೀ ದೇಶದ ಗಮನ ಸೆಳೆದಿದ್ದು, ಇಡೀ ಭಾರತದ ಜನರು ಕನ್ನಡದ ಕಡೆ, ಕರ್ನಾಟಕದ ಕಡೆ, ಕನ್ನಡ ಚಿತ್ರಗಳ ಕಡೆ, ತಿರುಗಿ ನೋಡುವಂತೆ ಮಾಡಿದೆ. ಈಗ ಮಜಭಾರತದಲ್ಲಿ ಕೆಜಿಫ್ ಥೀಮ್ ಇಟ್ಟುಕೊಂಡು ಒಂದು ಅದ್ಭುತ ಹಾಸ್ಯ ಷೋ ಮಾಡಿದ್ದಾರೆ! ಇದನ್ನು ನೋಡಿ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ಬಿದ್ದು ಬಿದ್ದು ನಕ್ಕಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದ್ದು ನಿಮ್ಮನ್ನು ಇದು ನಕ್ಕು ನಲಿಯುವಂತೆ ಮಾಡುತ್ತದೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಮಜಭಾರತ ಕನ್ನಡದಲ್ಲಿ ಬಹಳ ಫೇಮಸ್ ಹಾಸ್ಯ ರಿಯಾಲಿಟಿ ಶೋಗಲ್ಲಿ ಒಂದು! ಈ ಶೋನಲ್ಲಿ ನಮ್ಮ ರಚಿತಾ ರಾಮ್ ಹಾಗು ಗುರು ಕಿರಣ್ ಅವರು ಜಡ್ಜ್ ಆಗಿದ್ದಾರೆ. ಇತ್ತೀಚಿಗೆ ಮಜಭಾರತದ ಎಪಿಸೋಡ್ ನಲ್ಲಿ ಕನ್ನಡದ ಹಿರಿಯ ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ಅವರು ಬಂದಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ಬುಲೆಟ್ ಪ್ರಕಾಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹಳ ಒಳ್ಳೆಯ ಸ್ನೇಹಿತರು. ಬುಲೆಟ್ ಪ್ರಕಾಶ್ ಅವರು ಮಾತಾಡಬೇಕಾದ್ರೆ “ಕಲಾವಿದನಿಗೆ ಸಾವಿಲ್ಲ, ನನಗೆ ಬಂದಿರುವ ಕಷ್ಟಗಳು, ನಾನು ಅನುಭವಿಸದ ನೋವುಗಳನ್ನು, ಬೇರೆ ಯಾವ ನಟನಿಗೂ ಬರಬಾರದು” ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ! ಈ ಭಾವುಕದ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆಯ ಮಜಭಾರತ ಎಪಿಸೋಡ್ ನಲ್ಲಿ, ಸಂಗೊಳ್ಳಿ ರಾಯಣ್ಣ ಬಗ್ಗೆ ಒಂದು ದ್ರಾಮ ಮಾಡುತ್ತಿರುವಾಗ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಥೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿದ್ದಾರೆ, ಇದನ್ನು ನೋಡಿ ಮತ್ತೆ ರಚಿತಾ ರಾಮ್ ಅವರು ನಾಚಿ ನೀರಾಗಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆಯ ಮಜಭಾರತ ಎಪಿಸೋಡ್ ನಲ್ಲಿ, ಸಂಗೊಳ್ಳಿ ರಾಯಣ್ಣ ಬಗ್ಗೆ ಒಂದು ದ್ರಾಮ ಮಾಡುತ್ತಿರುವಾಗ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಥೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿದ್ದಾರೆ, ಇದನ್ನು ನೋಡಿ ಮತ್ತೆ ರಚಿತಾ ರಾಮ್ ಅವರು ನಾಚಿ ನೀರಾಗಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತಹ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಇದ್ದಾರೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಯೊಬ್ಬ ತೇಟ್ ದರ್ಶನ್ ಅವರಂತೆ ಅನುಕರಣೆ ಮಾಡಿ ಈಗ ಮಜಭಾರತ ರಿಯಾಲಿಟಿ ಶೋನಲ್ಲಿ ಬಂದು ಸಕತ್ ಫೇಮಸ್ ಆಗಿದ್ದಾನೆ! ನೆನ್ನೆ ಈ ರಿಯಾಲಿಟಿ ಶೋನಲ್ಲಿ ಜಡ್ಜ್ ಆದ ರಚಿತಾ ರಾಮ್ ಅವರಿಗೆ ಜೂನಿಯರ್ ದರ್ಶನ್ ಅವಿನಾಶ್ ಅವರು “ಯಾಕೆ, ಬುಲ್ ಬುಲ್ ಮಾತಾಡಕಿಲ್ವ” ಅಂತ ಹೇಳಿ ರಚಿತಾ ರಾಮ್ ಅವರಿಗೆ ಸಕತ್ ಕಾಲ್ ಎಳೆದಿದ್ದಾನೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ! ಜೂನಿಯರ್ ದರ್ಶನ್ ರಚಿತಾ ರಾಮ್ ಅವರಿಗೆ ಹೇಗೆ ಚಮಕ್ ಕೊಟ್ಟಿದ್ದಾನೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಾವ ನಟನಿಗೂ ಇಲ್ಲದಂತ ಲಕ್ಷಾಂತರ ಅಭಿಮಾನಿಗಳು ನಮ್ಮ ಕರ್ನಾಟಕದ ಮೂಲೆ ಮೂಲೆಯ್ಲಲೂ ಇದ್ದಾರೆ. ಅದರಲ್ಲಿ ಅದೆಷ್ಟೋ ಜನ ಅಭಿಮಾನಿಗಳು ದರ್ಶನ್ ಅವರ ಟ್ಯಾಟೂ ಹಾಕಿಸುತ್ತಾರೆ, ಅವರ ತಾರಾ ಡೈಲಾಗ್ ಹೊಡಿತ್ತಾರೆ, ಅವರ ಅನುಕರಣ ಮಾಡುತ್ತಾರೆ. ಮಜಭಾರತ ಎಂಬ ಕಾಮಿಡಿ ರಿಯಾಲಿಟಿ ಶೋನವರು ಫೇಸ್ಬುಕ್ ನಲ್ಲಿ ಜೂನಿಯರ್ ದರ್ಶನ್ ಅವರನ್ನು ನೋಡಿ ಬೆರಗಾಗಿ ಅವರನ್ನು ಈ ರಿಯಾಲಿಟಿ ಶೋಗೆ ಆಹ್ವಾನ ಮಾಡಿದ್ದಾರೆ. ಸ್ಟೇಜ್ ಮೇಲೆ ಜೂನಿಯರ್ ದರ್ಶನ್ ಅವರು ಬಂದು, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತರಹ ಮಾತಾಡಿದ್ದಾರೆ ಹಾಗು ಅವರ ಸಕತ್ ಅನುಕರಣೆ ಮಾಡಿದ್ದಾರೆ! ಇದನ್ನು ನೋಡಿದ ರಚಿತಾ ರಾಮ್ ಅವರು ಒಂದು ಕ್ಷಣ ನಿಜವಾದ ದರ್ಶನ್ ಬಂದರು ಅಂತ ಶಾಕ್ ಆಗಿದ್ದಾರೆ ! ಈ ವಿಡಿಯೋ ಸದ್ಯ ಸಕತ್ ವೈರಲ್ ಆಗಿದೆ.

Trending

To Top