News

(video)ಚಂದನ್ ಶೆಟ್ಟಿ ಹಾಡಿಗೆ ಹುಚ್ಚೆದ್ದು ಕುಣಿದ ಸೃಜನ್! ಮಜಾ ಟಾಕೀಸ್ ವಿಡಿಯೋ ವೈರಲ್

srujan

ಕನ್ನಡದ ಹೆಮ್ಮೆಯ ರಾಪರ್ ಚಂದನ್ ಶೆಟ್ಟಿ ಅವರು ನೆನ್ನೆ ಮಜಾ ಟಾಕೀಸ್ ಗೆ ಗೆಸ್ಟ್ ಆಗಿ ಬಂದಿದ್ದರು. ಇದೆ ಸಮಯದಲ್ಲಿ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರು ತಮ್ಮ ಗಾಂಚಲಿ ಹಾಡನ್ನು ಹಾಡಿ ಎಲ್ಲರಿಗೆ ಮನೋರಂಜನೆ ನೀಡಿದರು.

ಸದ್ಯ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ! (video)ಚಂದನ್ ನ ಗಾಂಚಾಲಿ ಹವಾ ಮಾಡ್ತಿದೆ ಮಜಾಮನೆಯಲ್ಲಿ! ವಿಡಿಯೋ ವೈರಲ್, ಶೇರ್ ಮಾಡಿರಿ
ಈ ಕೆಳಗಿನ ವಿಡಿಯೋ ನೋಡಿರಿ

ಮಜಾ ಟಾಕೀಸ್ ಕನ್ನಡದ ಹೆಸರಾಂತ ಶೋಗಳಲ್ಲಿ ಒಂದು! ಮಜಾ ಟಾಕೀಸ್ ಅನ್ನು ಸೃಜನ್ ಲೋಕೇಶ್ ಅವರು ತಮ್ಮ ಸಮಸ್ತೆ ಯಿಂದ ನಿರ್ಮಾಣ ಮಾಡಿದ್ದಾರೆ. ಮಜಾ ಟಾಕೀಸ್ ನಲ್ಲಿ ಕನ್ನಡದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು ಈ ಷೋ ಅಲ್ಲಿ ನಿರೂಪಣೆ ಮಾಡುತ್ತಾರೆ. ಮಜಾ ಟಾಕೀಸ್ ಧಾರಾವಾಹಿ ಕನ್ನಡದಲ್ಲಿ ಅತಿ ಹೆಚ್ಚು TRP ಬರುವ ಶೋಗಳಲ್ಲಿ ಒಂದು!

ಮಜಾ ಟಾಕೀಸ್ ನಲ್ಲಿ ಸೃಜನ್ ಲೋಕೇಶ್ ಅಲ್ಲದೆ, ಕುರಿ ಪ್ರತಾಪ್, ಮಂಡ್ಯ ರಮೇಶ್, ಅಪರ್ಣ, ಶ್ವೇತಾ ಚಂಗಪ್ಪ, ಇಂದ್ರಜಿತ್ ಲಂಕೇಶ್ ಅವರು ಕೂಡ ಈ ಶೋನಲ್ಲಿ ಭಾಗವಹಿಸಿದ್ದಾರೆ.

ಮಜಾ ಟಾಕೀಸ್ ಶೋನಲ್ಲಿ ಕನ್ನಡದ ಸೂಪರ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಶಿವಣ್ಣ, ಉಪೇಂದ್ರ ಹಾಗು ಹತ್ತು ಹಲವು ಕನ್ನಡದ ತಾರೆಯರು ಬಂದಿದ್ದಾರೆ.

ಈ ವಿಡಿಯೋ ಒಮ್ಮೆ ನೋಡಿ! ವಿಡಿಯೋ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ್ವನ್ನು ನಮಗೆ ತಿಳಿಸಿರಿ.

Click to comment

You must be logged in to post a comment Login

Leave a Reply

Trending

To Top