ಮಜಾ ಟಾಕೀಸ್ ತಾರೆಯರ ಸೂಪರ್ ಸಂದರ್ಶನ! ವಿಡಿಯೋ ನೋಡಿ
ಈ ಕೆಳಗಿನ ಸಂದರ್ಶನ ವಿಡಿಯೋ ತಪ್ಪದೆ ನೋಡಿರಿ
ಮಜಾ ಟಾಕೀಸ್ ಕನ್ನಡದ ಬಹಳ ಫೇಮಸ್ ಕಾಮೆಡಿ ರಿಯಾಲಿಟಿ ಶೋಗಳಲ್ಲಿ ಒಂದು. ಮಕ ಟಾಕೀಸ್ ನಮ್ಮ ಸೃಜನ್ ಲೋಕೇಶ್ ಅವರ ನಿರ್ಮಾಣದ ಒಂದು ರಿಯಾಲಿಟಿ ಶೋ. ಮಜಾ ಟಾಕೀಸ್ ಅಲ್ಲಿ ಸೃಜನ್ ಲೋಕೇಶ್ ಸೇರಿದಂತೆ, ಕುರಿ ಪ್ರತಾಪ್, ಅಪರ್ಣ, ಶ್ವೇತ ಚಂಗಪ್ಪ, ರೆಮೋ, ಇಂದ್ರಜಿತ್ ಲಂಕೇಶ್, ಮಂಡ್ಯ ರಮೇಶ್, ವಿ ಮನೋಹರ್ ಹಾಗು ಹತ್ತಾರು ಅದ್ಭುತ ಹಾಸ್ಯ ಕಲಾವಿದರು ಇದ್ದಾರೆ.
ಕನ್ನಡದಲ್ಲಿ ಮಜಾ ಟಾಕೀಸ್ ಸುಮಾರು ೪೦೦ ಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಈಗ ೫೦೦ ಸಂಚಿಕೆ ಗಳತ್ತ ತೆರಳುತ್ತಿದೆ. ಮಜಾ ಟಾಕೀಸ್ ತಾರೆಯರ ಈ ಅದ್ಭುತ ಸಂದರ್ಶನ ತಪ್ಪದೆ ನೋಡಿ ಶೇರ್ ಮಾಡಿರಿ.
ಮಜಾ ಟಾಕೀಸ್ ನಲ್ಲಿ ಕನ್ನಡ ಸೆಲೆಬ್ರೆಟಿ ಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶಿವಣ್ಣ, ಉಪೇಂದ್ರ, ಹಾಗು ಹತ್ತು ಹಲವಾರು ಕನ್ನಡದ ತಾರೆಯರು ಈ ಹಾಸ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ.
ಮಜಾ ಟಾಕೀಸ್ ನಲ್ಲಿ ನಮ್ಮ ನಿಮ್ಮ ಎಲ್ಲರ ಮೆಚ್ಚಿನ ಕುರಿ ಪ್ರತಾಪ ಅವರದ್ದೇ ಮೇಲುಗೈ. ಅವರ ಕಾಮಿಡಿ ಟೈಮ್, ಹಾಗು ಪಂಚ್ ಗಳನ್ನೂ ಜನರು ಸಿಕ್ಕಾ ಪಟ್ಟೆ ಎಂಜಾಯ್ ಮಾಡುತ್ತಾರೆ.
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರವಾಹಿ ಗಳ ಬಗ್ಗೆ , ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
