ಕಜಕಿ ಸ್ಥಾನದಲ್ಲಿರುವ ಒಂದು ದೊಡ್ಡ ಅಪಾರಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ. 10 ನೆ ಮಹಡಿ ಯಲ್ಲಿ ಆಟವಾಡುತ್ತಿದ್ದ ಮಗು ಒಂದು ಆಟ ಆಡುತ್ತಾ ಆಡುತ್ತಾ ಕಿಟಕಿಯ ಬಳಿ ಬಂದಿದೆ. (video)10 ಅಂತಸ್ತಿನ ಕಟ್ಟಡದಿಂದ ಬಿದ್ದು ಅಧ್ಬುತ ತೋರಿಸಿದ ಮಗು|ಕ್ಯಾಮೆರಾದಲ್ಲಿ ರೆಕಾರ್ಡ್ ಆಗದಿದ್ದಾರೆ ನಂಬದೆ ಇರುತ್ತಿದ್ದರು
ಈ ಕೆಳಗಿನ ವಿಡಿಯೋ ನೋಡಿ
https://youtu.be/9HA_oR95svA
ಅದೇ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ ಹುಡುಗನೊಬ್ಬ ಇದನ್ನು ನೋಡಿದ್ದಾನೆ ಹಾಗೂ ಮಗು ಅಪಾರ್ಟ್ಮೆಂಟ್ ನ ಕಿಟಕಿ ಇಂದ ಕೆಳಗೆ ಬೀಳುವುದು ಕಂಡಿತಾ ಎಂದು ಗೊತ್ತಾದ ತಕ್ಷಣವೇ 10 ನೆ ಮಹಡಿಗೆ ಬಂದಿದ್ದಾನೆ. ಮನೆ ಬಾಗಿಲು ಮುಚ್ಚಿದ ಕಾರಣ ಮಗು ಬಿದ್ದೆ ಬೀಳುತ್ತದೆ ಎಂದು ತಕ್ಷಣವೇ 9 ನೆ ಮಹಡಿಗೆ ಬಂದಿದ್ದಾನೆ.
ಹಾಗೂ 9 ನೆ ಮಹಡಿಯ ಕಿಟಕಿಯಿಂದ ಮಗು 10 ನೆ ಮಹಡಿ ಇಂದ ಬೀಳುತ್ತದೆ ಎಂದು ಅಲ್ಲೇ ಕೂತಿದ್ದಾನೆ. ಅವನ ಅನಿಸಿಕೆ ಅಂತೆಯೇ ಮಗು 10 ನೆ ಮಹಡಿ ಕಿಟಕಿ ಇಂದ ಬಿದ್ದೆ ಬಿಡುತ್ತದೆ ಅದನ್ನು 9 ನೆ ಮಹಡಿ ಕಿಟಕಿ ಇಂದ ಇಡಿದು ಕೊಳ್ಳುತ್ತಾನೆ ಹಾಗೂ ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿ ಆಗುತ್ತಾನೆ.
ನೋಡಿದ್ರಲ್ಲ ಹೇಗೆ ಮಗು ಅಲ್ಲಿಂದ ಪರಾಯಿತು ಅಂತ ದೇವ್ರು ಎಷ್ಟೆ ಕಷ್ಟ ಕೊಟ್ರು ಸಮಸ್ಯೆ ಕೊಟ್ರು ಯಾವುದೋ ಒಂದು ರೂಪದಲ್ಲಿ ಬಂದು ಕಾಪಾಡುತ್ತಾನೆ ಎನ್ನುವುದಕ್ಕೆ ಇದೆ ಸಾಕ್ಷಿ.
