HomeNews(video)ಹೆತ್ತ ತಾಯಿಯನ್ನು ಪೊರಕೆಯಲ್ಲಿ ಹೊಡೆದ ಮಗನ ಸ್ಥಿತಿ ಈಗ ಏನಾಗಿದೆ ಗೊತ್ತ! ಎಂಟ್ರಿ ಕೊಟ್ರು ಅಣ್ಣಾಮಲೈ

(video)ಹೆತ್ತ ತಾಯಿಯನ್ನು ಪೊರಕೆಯಲ್ಲಿ ಹೊಡೆದ ಮಗನ ಸ್ಥಿತಿ ಈಗ ಏನಾಗಿದೆ ಗೊತ್ತ! ಎಂಟ್ರಿ ಕೊಟ್ರು ಅಣ್ಣಾಮಲೈ

ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಒಂದು ವಿಡಿಯೋ ಬಹಳ ವೈರಲ್ ಆಗಿತ್ತು. ಅದೇನಪ್ಪ ಅಂದರೆ ಒಬ್ಬ ಕಚಡಾ ನನ್ನ ಮಗ ತನ್ನ ಹೆತ್ತ ತಾಯಿಗೆ ಪೊರಕೆ ಯಲ್ಲಿ ಹೊಡೆದಿದ್ದಾನೆ. ತಾಯಿ ಆದವಳು ಈ ನನ್ನ ಮಗನಿಗೆ ಸಿಗರೇಟ್ ಸೇದಬೇಡ, ಹುಡುಗಿ ಜೊತೆ ಸುತ್ತ ಬೇಡ, ಅಂತ ತಾಯಿ ಹೇಳಿದ್ದಕ್ಕೆ ಹೆತ್ತ ತಾಯಿಯನ್ನೇ ಥಳಿಸಿದ್ದಾನೆ. ಇವನ ಪುಂಡಾಟ ತಾಳಲಾರದೆ ಅವನ ಅಕ್ಕ ಒಂದು ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ ಹಾಕಿದಳು. ಈಗ ಸದ್ಯ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಬಂದಿದೆ. ಪೊಲೀಸ್ ಆದ ಅಣ್ಣಾಮಲೈ ಅವರು ಎಂಟ್ರಿ ಕೊಟ್ಟಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ
ಇಂತಹ ಪಾಪಿ ಮಗ, ದಿನ ಬೆಳೆಗ್ಗೆ ಆದರೆ ಹುಡುಗಿಯರ ಜೊತೆ ಸುತ್ತುವುದು, ಶಾಲೆಗೆ ಚಕ್ಕರ್ ಹೊಡೆಯುವುದು, ಸಿಗರೇಟ್ ಸೇದುವುದು, ಸಿಗರೇಟ್ ಸೇಧಿ ಅಮ್ಮನ ಮುಖಕ್ಕೆ ಹೋಗೆ ಬಿಡುವುದು ಹಾಗು ಇನ್ನಿತರ ಪುಂಡಾಟಿಕೆ ಈ ಕಚಡಾ ನನ್ನ ಮಗನದ್ದು. ಈಗ ಇವನ ಮೇಲೆ ಪೊಲೀಸ್ ಕೇಸ್ ಆಗಿದೆ. ಇವನ ಆರೋಪಗಳನ್ನು ಪೊಲೀಸರು ಸಾಬೀತು ಪಡಿಸಿದ್ರೆ ಇವನಿಗೆ ಜೈಲ್ gaurantee .
ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ. ಇಂತಹ ಕಚಡಾ ನನ್ನ ಮಕ್ಕಳಿಗೆ ಏನು ಮಾಡಬೇಕು ನೀವೇ ಹೇಳಿ. ಈ ಸುದ್ದಿಯನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕರ್ನಾಟಕದ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

You May Like

More