Featured

ಒಂದು ಕಾಲದ ಟಾಪ್ ನಟಿ ಮಾಧವಿ ಈಗ ಹೇಗಿದ್ದಾರೆ, ಏನ್ ಮಾಡ್ತಾ ಇದ್ದಾರೆ, ಎಲ್ಲಿದ್ದಾರೆ ನೋಡಿ

ಭಾರತದಲ್ಲಿ ಫೇಮಸ್ ನಟಿಯರು ತಮಗೆಂದೇ ಒಂದು ವಿಮಾನ ವನ್ನು ಇಟ್ಟಿರುವುದು ಹೊಸ ವಿಷ್ಯ ಏನಲ್ಲ. ಆದರೆ ಸ್ವತಃ ತಾವೆ ತಮ್ಮ ಕೆಲಸಗಳಿಗೆ ವಿಮಾನ ಓದಿಸಿಕೊಂಡು ಹೋಗುವುದು ಅಚ್ಚರಿ ಪಡುವ ವಿಷ್ಯ ಅಂತಾನೆ ಹೇಳಬಹುದು. ಅಂತ ಒಂದು ಸಾಧನೆ ಯನ್ನು ಕನ್ನಡ ನಟಿ ಮಾಡಿದ್ದಾರೆ. ಆ ಕನ್ನಡ ನಟಿ ಭೇರೆ ಯಾರು ಅಲ್ಲ, ಕನ್ನಡದ ಖ್ಯಾತ ಹಳೆಯ ನಟಿ ಮಾಧವಿ ಅವರು. ಭಾರತೀಯ ಫೇಮಸ್ ನಟಿ ಮಾಧವಿ ಯಾರಿಗೆ ಗೊತ್ತಿಲ ಹೇಳಿ! ಇವರು ಅಣ್ಣಾವ್ರ ಜೊತೆ ನಟಿಸಿದ್ದ ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ ನೆನಪು ಇನ್ನು ಮಾಸಿಲ್ಲ ಕಣ್ರೀ!

ನಟಿ ಮಾಧವಿ ಅವರು ಕನ್ನಡ ಅಲ್ಲದೆ ತಮಿಳು, ತೆಲುಗು, ಹಿಂದಿ ಹಾಗು ಮಲಯಾಳಂ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. 1990 ಅಲ್ಲಿ ನಟಿ ಮಾಧವಿ ಅವರು ಭಾರತೀಯ ಟಾಪ್ ನಟಿ ಆಗಿದ್ದರು. ನಟಿ ಮಾಧವಿ ಅವರು ತಮ್ಮ ಪರ್ಸನಲ್ ವೆಬ್ಸೈಟ್ ನಲ್ಲಿ ನಮ್ಮ ಅಣ್ಣಾವ್ರಿಗೆ ಕೊಟ್ಟಂತಹ ಪ್ರಾಮುಖ್ಯತೆ ಬೇರೆ ಯಾವ ಭಾರತೀಯ ನಟನಿಗೂ ಕೊಟ್ಟಿಲ್ಲ! ಮಾಧವಿ ಅವರು ಅಮೇರಿಕಾ ಮೂಲದ ರಾಲ್ಫ್ ಶರ್ಮ ಅವರನ್ನು ಮದುವೆ ಆಗಿದ್ದರು.

ನಟಿ ಮಾಧವಿ ಅವರ ಗಂಡ ರಾಲ್ಫ್ ಶರ್ಮ ಅವರು ದೊಡ್ಡ ಫಾರ್ಮ ಕಂಪನಿಯ ಓನರ್! ನಟಿ ಮಾಧವಿ ಅವರು ತಮ್ಮ ಬುದ್ದಿವಂತಿಕೆ ಹಾಗು ಚಾಣಾಕ್ಷತೆ ಇಂದ ಆ ಕಂಪನಿಯನ್ನು ಇಂಟರ್ನ್ಯಾಷನಲ್ ಮಟ್ಟದಲ್ಲಿ ಒಂದು ಒಳ್ಳೆಯ ಹೆಸರು ಮಾಡುವಂತೆ ಮಾಡಿದ್ದಾರೆ. ಇದಲ್ಲದೆ ತಮ್ಮ ಗಂಡನ ಕಂಪನಿಯ ಮುಖ್ಯ ಸ್ಥಾನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ತಮ್ಮ ಕಂಪನಿಯ ಕೆಲಸಕ್ಕೋಸ್ಕರ ಬೇರೆ ಬೇರೆ ಜಾಗ ಹಾಗು ದೇಶಗಳಿಗೆ ಹೋಗಬೇಕಾಗಿ ಬರುತ್ತದೆ. ಆದರಿಂದ ನಟಿ ಮಾಧವಿ ಹಾಗು ಅವರ ಗಂಡನ ಹತ್ತಿರ ತಮ್ಮದೇ ಆದ ಪ್ರೈವೇಟ್ ವಿಮಾನ ಕೂಡ ಇದೆ! ಪ್ರತಿ ಬಾರಿ ಬೇರೆಯವರ ಮೇಲೆ ಡಿಪೆಂಡ್ ಆಗುವುದಕ್ಕೆ ಆಗುವುದಿಲ್ಲ ಆದ್ರಿಂದ ನಟಿ ಮಾಧವಿ ಅವರು ತಾವೇ ವಿಮಾನ ಓಡಿಸುವುದಕ್ಕೂ ಕಲಿತಿದ್ದಾರೆ.

ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top