ವಿಮಾನ ಓಡಿಸಬಲ್ಲ ಏಕೈಕ ಕನ್ನಡದ ನಟಿ ಯಾರು ಗೊತ್ತಾ! ಯಾರಿಗೂ ಗೊತ್ತಿಲ್ಲದ ಮಾಹಿತಿ

madhavi1
madhavi1

ಭಾರತೀಯ ಫೇಮಸ್ ನಟಿ ಮಾಧವಿ ಯಾರಿಗೆ ಗೊತ್ತಿಲ ಹೇಳಿ! ಇವರು ಅಣ್ಣಾವ್ರ ಜೊತೆ ನಟಿಸಿದ್ದ ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ ನೆನಪು ಇನ್ನು ಮಾಸಿಲ್ಲ ಕಣ್ರೀ!

ನಟಿ ಮಾಧವಿ ಅವರು ಕನ್ನಡ ಅಲ್ಲದೆ ತಮಿಳು, ತೆಲುಗು, ಹಿಂದಿ ಹಾಗು ಮಲಯಾಳಂ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. 1990 ಅಲ್ಲಿ ನಟಿ ಮಾಧವಿ ಅವರು ಭಾರತೀಯ ಟಾಪ್ ನಟಿ ಆಗಿದ್ದರು.

ನಟಿ ಮಾಧವಿ ಅವರು ತಮ್ಮ ಪರ್ಸನಲ್ ವೆಬ್ಸೈಟ್ ನಲ್ಲಿ ನಮ್ಮ ಅಣ್ಣಾವ್ರಿಗೆ ಕೊಟ್ಟಂತಹ ಪ್ರಾಮುಖ್ಯತೆ ಬೇರೆ ಯಾವ ಭಾರತೀಯ ನಟನಿಗೂ ಕೊಟ್ಟಿಲ್ಲ! ಮಾಧವಿ ಅವರು ಅಮೇರಿಕಾ ಮೂಲದ ರಾಲ್ಫ್ ಶರ್ಮ ಅವರನ್ನು ಮದುವೆ ಆಗಿದ್ದರು.

ನಟಿ ಮಾಧವಿ ಅವರ ಗಂಡ ರಾಲ್ಫ್ ಶರ್ಮ ಅವರು ದೊಡ್ಡ ಫಾರ್ಮ ಕಂಪನಿಯ ಓನರ್! ನಟಿ ಮಾಧವಿ ಅವರು ತಮ್ಮ ಬುದ್ದಿವಂತಿಕೆ ಹಾಗು ಚಾಣಾಕ್ಷತೆ ಇಂದ ಆ ಕಂಪನಿಯನ್ನು ಇಂಟರ್ನ್ಯಾಷನಲ್ ಮಟ್ಟದಲ್ಲಿ ಒಂದು ಒಳ್ಳೆಯ ಹೆಸರು ಮಾಡುವಂತೆ ಮಾಡಿದ್ದಾರೆ. ಇದಲ್ಲದೆ ತಮ್ಮ ಗಂಡನ ಕಂಪನಿಯ ಮುಖ್ಯ ಸ್ಥಾನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ.

ತಮ್ಮ ಕಂಪನಿಯ ಕೆಲಸಕ್ಕೋಸ್ಕರ ಬೇರೆ ಬೇರೆ ಜಾಗ ಹಾಗು ದೇಶಗಳಿಗೆ ಹೋಗಬೇಕಾಗಿ ಬರುತ್ತದೆ. ಆದರಿಂದ ನಟಿ ಮಾಧವಿ ಹಾಗು ಅವರ ಗಂಡನ ಹತ್ತಿರ ತಮ್ಮದೇ ಆದ ಪ್ರೈವೇಟ್ ವಿಮಾನ ಕೂಡ ಇದೆ! ಪ್ರತಿ ಬಾರಿ ಬೇರೆಯವರ ಮೇಲೆ ಡಿಪೆಂಡ್ ಆಗುವುದಕ್ಕೆ ಆಗುವುದಿಲ್ಲ ಆದ್ರಿಂದ ನಟಿ ಮಾಧವಿ ಅವರು ತಾವೇ ವಿಮಾನ ಓಡಿಸುವುದಕ್ಕೂ ಕಲಿತಿದ್ದಾರೆ.

ಸದ್ಯ ನಟಿ ಮಾಧವಿ ಅವರು ತಮಗೆ ಮೀಟಿಂಗ್ ಇರುವಾಗ ಸ್ವತಃ ತಾವೇ ವಿಮಾನವನ್ನು ಓದಿಸಿಕೊಂಡು ಹೋಗಿ ಕೆಲಸಗಳನ್ನು ಮುಗಿಸಿ ಬರುತ್ತಾರೆ. ಇವರ ಅದ್ಭುತ ಟ್ಯಾಲೆಂಟ್ ಹಾಗು ಕೆಲಸಗಳಿಗೆ ಒಂದು ಸಲಾಂ!

ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Previous articleಸದ್ದಿಲ್ಲದೇ ಮದುವೆ ಮಾಡಿಕೊಳ್ಳುತ್ತಿರುವ ಖ್ಯಾತ ನಟ ಯಶ್ ಸ್ನೇಹಿತ!
Next articleಬಾರಿ ಬೇಡಿಕೆಯಲ್ಲಿದ್ದ ನಟಿ ಈಗ ರಸ್ತೆ ಪಕ್ಕ ದೋಸೆ ಮಾರುತ್ತಿದ್ದಾರೆ! ನಟಿಯ ಕಣ್ಣೀರಿನ ಕಥೆ ನೋಡಿ!