News

ಸಾವು ಕಣ್ಣ ಮುಂದೆ ಇದ್ದರು ಈಕೆಗಾಗಿ ಇವನು ಮಾಡಿರುವ ಕೆಲಸಕ್ಕೇ ಸೆಲ್ಯೂಟ್ ಹೊಡೆದ ದೇಶ! ಕಣ್ಣೀರು ಬರುತ್ತೆ

love

ಬರಿ ಪ್ರೀತಿಸಿ ಮದುವೆ ಆದರೆ ಸಾಲದು ಸಾರ್. ಪ್ರೀತಿಸಿದ ಜೀವವನ್ನು ಜೀವಕ್ಕೆ ಜೀವವಾಗಿ ನೋಡಿಕೊಳ್ಳಬೇಕು ಅದು ಪ್ರೀತಿ ಅಂದ್ರೆ ಅದೇ ನಿಜವಾದ ಪ್ರೀತಿ ಕೂಡ. ಅಂಥದೊಂದು ಪ್ರೀತಿ ನಮ್ಮ ಕಣ್ಣಿಗೆ ಕಾಣಿಸುತ್ತಿದೆ ಅದೇ ಸಚಿನ್ ಮತ್ತು ಭವ್ಯ ಅವರ ಪ್ರೀತಿ. ಅವರು ಮನೆಯವರನ್ನೆಲ್ಲ ಎದುರಿಸು ಮದುವೆ ಆದರು ಅದರ ಚಿಂತೆ ಇಲ್ಲವೇ ಇಲ್ಲ ಬಿಡಿ ಆದರೆ ಅವರ ಚಿಂತೆಯೇ ಬೇರೆ.ಸಾವು ಕಣ್ಣ ಮುಂದೆ ಇದ್ದರು ಈಕೆಗಾಗಿ ಇವನು ಮಾಡಿರುವ ಕೆಲಸಕ್ಕೇ ಸೆಲ್ಯೂಟ್ ಹೊಡೆದ ದೇಶ ಕೇಳಿದ್ರೆ ಶಾಕ್ ಆಗ್ತೀರಾ ಏನ್ ಗೊತ್ತಾ
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/JPHTQ8QGFco?t=7

ಬರಿ ಪ್ರೀತಿಸಿ ಮದುವೆ ಆದರೆ ಸಾಲದು ಸಾರ್. ಪ್ರೀತಿಸಿದ ಜೀವವನ್ನು ಜೀವಕ್ಕೆ ಜೀವವಾಗಿ ನೋಡಿಕೊಳ್ಳಬೇಕು ಅದು ಪ್ರೀತಿ ಅಂದ್ರೆ ಅದೇ ನಿಜವಾದ ಪ್ರೀತಿ ಕೂಡ. ಅಂಥದೊಂದು ಪ್ರೀತಿ ನಮ್ಮ ಕಣ್ಣಿಗೆ ಕಾಣಿಸುತ್ತಿದೆ ಅದೇ ಸಚಿನ್ ಮತ್ತು ಭವ್ಯ ಅವರ ಪ್ರೀತಿ.

ಅವರು ಮನೆಯವರನ್ನೆಲ್ಲ ಎದುರಿಸು ಮದುವೆ ಆದರು ಅದರ ಚಿಂತೆ ಇಲ್ಲವೇ ಇಲ್ಲ ಬಿಡಿ ಆದರೆ ಅವರ ಚಿಂತೆಯೇ ಬೇರೆ.

ಪ್ರೀತಿಸಿ ಮದುವೆ ಆದ ಮೇಲೆ ಸ್ವಲ್ಪ ದಿನಗಳ ನಂತರ ಆ ಹುಡುಗಿಗೆ ಕ್ಯಾನ್ಸರ್ ಇದೆ ಎಂದು ತಿಳಿಯುತ್ತದೆ ಅವಳನ್ನು ಉಳಿಸಿಕೊಳ್ಳಲು ಆತ ತನ್ನ ಡಿಗ್ರೀ ಮಾಡಿದ್ದನು ಮರೆತು ಕೂಲಿ ಕೆಲಸಕ್ಕೆ ಒಗುತ್ತಾನೆ ಅವಳ ಟ್ರೀಟ್ಮೆಂಟ್ ಗಾಗಿ ಕಷ್ಟ ಪಡುತಾನೆ ಅವಳನ್ನು ಉಳಿಸಿಕೊಳ್ಳಲು ತುಂಬಾ ಕಷ್ಟ ಪಡುತ್ತಾನೆ.

ಅದನ್ನು ತಿಳಿಯುತ್ತಿದ್ದಂತೆ ದೇಶದ ಜನರೆಲ್ಲ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಪ್ರೀತಿ ಗೆ ಸಾವಿಲ್ಲ ಸ್ನೇಹಕ್ಕೆ ಕೊನೆಯಿಲ್ಲ ಎನ್ನುವುದು ಇದಕ್ಕೇ ಇರಬೇಕು

Click to comment

You must be logged in to post a comment Login

Leave a Reply

Trending

To Top