Categories: News

(video)ಲೋಕನಾಥ್ ಸಾಯುವ ಒಂದು ವಾರದ ಹಿಂದೆ ಅವರ ಕೊನೆಯ ಸಂದರ್ಶನ ಹೇಗಿತ್ತು ನೋಡಿ! ನಿಜಕ್ಕೂ ಬೇಜಾರ್ ಆಗುತ್ತೆ

ಕನ್ನಡದ ಹಿರಿಯ ನಟರಾದ ಲೋಕನಾಥ್ ಅವರು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಲೋಕನಾಥ್ ಅವರು ಸುಮಾರು 1000 ಕ್ಕೂ ಹೆಚ್ಚು ನಾಟಕಗಳಲ್ಲಿ ಹಾಗು ಸುಮಾರು 650 ಕ್ಕೂ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಲೋಕನಾಥ್ ಅವರು ನಮ್ಮ ಡಾ ರಾಜ್ಕುಮಾರ್ ಅವರ ಜೊತೆ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ, ರೆಬೆಲ್ ಸ್ಟಾರ್ ಅಂಬರೀಷ್ ಅವರ ಜೊತೆ ಕೂಡ ನಟಿಸಿದ್ದಾರೆ. ಲೋಕನಾಥ್ ಅವರು ಬಹಳ ದಿನಗಳಿಂದ ಅರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದರು. ಲೋಕನಾಥ್ ಅವರು ನೆನ್ನೆ ಬೆಳಿಗ್ಗೆ ತಮ್ಮ ಮನೆಯಲ್ಲಿ ಕೊನೆ ಉಸಿರೆಳೆದ್ದಿದ್ದಾರೆ. ಕನ್ನಡದ ಹಿರಿಯ ನಟ, ಅದ್ಭುತ ಕಲಾವಿದ ಲೋಕನಾಥ್ ಅವರು ತೀರಿಕೊಳ್ಳುವ ಕೇವಲ ಒಂದು ವಾರದ ಹಿಂದೆ ಅವರ ಒಂದು ಕೊನೆಯ ಸಂದರ್ಶನ ಹೇಗಿತ್ತು ನೋಡಿರಿ! ನಿಜಕ್ಕೂ ಕಣ್ಣೀರು ಬರುತ್ತದೆ, ಈ ಕೆಳಗಿನ ವಿಡಿಯೋ ನೋಡಿ
ಹಿರಿಯ ನಟ ಲೋಕನಾಥ್ ಅವರು Bhootayyana Maga Ayyu ಚಿತ್ರದಲ್ಲಿ ತಮ್ಮ ಪಾತ್ರದಿಂದ ಇಡೀ ಕರ್ನಾಟಕದ ಮನೆ ಮಾತಾಗಿದ್ದರು. ಇದಲ್ಲದೆ ಲೋಕನಾಥ್ ಅವರು ಅಣ್ಣಾವ್ರ ಬಂಗಾರದ ಮನುಷ್ಯ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. 2016 ತೆರೆಕಂಡ ರೇ ಎಂಬ ಕನ್ನಡ ಚಿತ್ರಗಲ್ಲಿ ಕೂಡ ನಟಿಸಿದ್ದರು. ಲೋಕನಾಥ್ ಅವರು ಕನ್ನಡದ ಮತ್ತೊಬ್ಬ ನಟ ಅನಂತ್ ನಾಗ್ ಅವರ ಜೊತೆ ಕೂಡ ಬೆಳದಿಂಗಳ ಬಾಳೆ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದಲ್ಲದೆ ರಾಕ್ ಲೈನ್ ವೆಂಕಟೇಶ್ ಅವರ ಡಕೋಟಾ ಎಕ್ಸ್ಪ್ರೆಸ್ ಎಂಬ ಸೂಪರ್ ಹಿಟ್ ಚಿತ್ರದಲ್ಲಿ ಕೂಡ ವಿಶೇಷ ಪಾತ್ರವನ್ನು ಮಾಡಿದ್ದರು.
ಲೋಕನಾಥ್ ಅವರ ಅಂತಿಮ ದರ್ಶನಕ್ಕೆ ಇಂದು ಮಧ್ಯಾಹ್ನ 12 ರಿಂದ 2 ಘಂಟೆಯ ವರೆಗೆ ಸಾಮ್ಯವನ್ನು ನೀಡಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಂಗಳೂರಿನ ಪದ್ಮನಾಭನಗರದ ತಮ್ಮ ಮನೆಯಲ್ಲಿ ಕೊನೆ ಉಸಿರನ್ನು ಎಳೆದಿದ್ದಾರೆ ಹಿರಿಯ ನಟ ಲೋಕನಾಥ್ ಅವರು. ಲೋಕನಾಥ್ ಅವರು ಬೂತಯ್ಯನ ಮಗ ಅಯ್ಯು, ಕಿಟ್ಟು ಪುಟ್ಟು, ಡಕೋಟಾ ಎಕ್ಸ್ಪ್ರೆಸ್, ಸೇರಿದಂತೆ ಸುಮಾರು 650 ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

Sub Editor

Kannada Admin from b4blaze.com Contact Details: https://www.b4blaze.com/contact-us/

Leave a Comment

Recent Posts

ಒಂಟಿಯಾಗಿರಲು ತುಂಬಾ ಬೋರ್ ಆಗುತ್ತಿದೆ, ಜೊತೆ ಬೇಕು ಎಂದ ಹಾಟ್ ಆಂಕರ್ ರಶ್ಮಿ, ವೈರಲ್ ಪೋಸ್ಟ್…!

ತೆಲುಗು ಕಿರುತೆರೆಯ ಸ್ಟಾರ್‍ ಅಂಡ್ ಹಾಟ್ ಆಂಕರ್‍ ಗಳಲ್ಲಿ ರಶ್ಮಿ ಒಬ್ಬರಾಗಿದ್ದು, ಜಬರ್ದಸ್ತ್ ಶೋ ಮೂಲಕ ಸದಾ ಅಭಿಮಾನಿಗಳನ್ನು ರಂಜಿಸುವ…

32 seconds ago

ಅದ್ದೂರಿಯಾಗಿ ನಡೆದ ಆಪಲ್ ಬ್ಯೂಟಿ ಹನ್ಸಿಕಾ ಮೊಟ್ವಾನಿ ಮೆಹಂದಿ ಕಾರ್ಯಕ್ರಮ, ವೈರಲ್ ಆದ ಪೊಟೋಸ್…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಹನ್ಸಿಕಾ ಮೊಟ್ವಾನಿ ಹಾಗೂ ಖ್ಯಾತ ಉದ್ಯಮಿ ಸೊಹೈಲ್ ಮದುವೆ ಕಾರ್ಯಕ್ರಮಗಳು ಶುರುವಾಗಿದೆ.ಇದೀಗ ಆಕೆಯ ಮೆಹಂದಿ…

1 hour ago

ಬಾಲಕೃಷ್ಣ ನನಗೆ ದೇವರು ಕೊಟ್ಟ ಅಣ್ಣ ಎಂದ ದುನಿಯಾ ವಿಜಯ್, ಎಮೋಷನಲ್ ಆದ ವಿಜಯ್….!

ಅಖಂಡ ಸಿನೆಮಾದ ಬಳಿಕ ನಂದಮೂರಿ ಬಾಲಕೃಷ್ಣ ರವರ ಮುಂದಿನ ಸಿನೆಮಾಗಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ. ಸದ್ಯ ಬಾಲಯ್ಯ…

3 hours ago

ಕೊತ್ತ ಬಂಗಾರು ಲೋಕಂ ಖ್ಯಾತಿಯ ಶ್ವೇತಾ ಬಸು ಲೇಟೆಸ್ಟ್ ಪೊಟೋಸ್ ವೈರಲ್, ಆಕೆ ಈಗ ಹೇಗಿದ್ದಾರೆ ನೋಡಿದ್ದೀರಾ?

ಮೊದಲನೆ ಸಿನೆಮಾದ ಮೂಲಕವೇ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿಕೊಳ್ಳುವ ನಟಿಯರಲ್ಲಿ ಕೆಲವರೇ ಇರುತ್ತಾರೆ. ಈ ಸಾಲಿಗೆ ಶ್ವೇತಾ ಬಸು ಸಹ…

5 hours ago

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟಿ ಪೂನಂ ಕೌರ್ ..…!

ಸಿನಿರಂಗದಲ್ಲಿ ಅನೇಕ ನಟಿಯರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ನಟಿಯರಿಗೆ ಅನೇಖ ರೀತಿಯ ಕಾಯಿಲೆಗಳು ಬರುತ್ತಿರುತ್ತವೆ. ಹೆಚ್ಚಾಗಿ ಡಿಪ್ರೆಷನ್…

6 hours ago

ಎರಡನೇ ಮದುವೆ ರೂಮರ್ ಬಗ್ಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಸೀನಿಯರ್ ನಟಿ ಮೀನಾ…!

ಸೌತ್ ಸಿನಿರಂಗದ ಸೀನಿಯರ್‍ ನಟಿ ಮೀನಾ ದಶಕಗಳ ಕಾಲ ಸೂಪರ್‍ ಹಿಟ್ ಸಿನೆಮಾಗಳನ್ನು ನೀಡುವ ಮೂಲಕ ಕ್ರೇಜ್ ಪಡೆದುಕೊಂಡ ನಟಿಯಾಗಿದ್ದಾರೆ.…

7 hours ago