ಟೈಟ್ ಫಿಟ್ ಡ್ರೆಸ್ ನಲ್ಲಿ ಅನನ್ಯಾ ಪಾಂಡೆ ಹಾಟ್ ಟ್ರೀಟ್, ಟೆಂಪ್ಟಿಂಗ್ ಪೋಸ್ ಕೊಟ್ಟ ಲೈಗರ್ ಬ್ಯೂಟಿ….!

ಬಾಲಿವುಡ್ ನಲ್ಲಿ ಅನೇಕ ನಟಿಯರು ಒಬ್ಬರಿಗಿಂತ ಒಬ್ಬರು ಹಾಟ್ ಹಾಟ್ ಗಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಸಾಲಿನ ನಟಿಯರಲ್ಲಿ ಅನನ್ಯಾ ಪಾಂಡೆ ಸಹ ಒಬ್ಬರಾಗಿದ್ದಾರೆ. ಅನನ್ಯಾ ಸಿನೆಮಾಗಳಿಗಿಂತ ತನ್ನ ಗ್ಲಾಮರ್‍ ಮೂಲಕವೇ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಸದಾ ಹಾಟ್ ಪೊಟೋಶೂಟ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ. ಬಿಕಿನಿ, ಶಾರ್ಟ್ ಡ್ರೆಸ್ ಸೇರಿದಂತೆ ಮಾರ್ಡನ್ ಡ್ರೆಸ್ ಗಳಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೊಸ್ ಗಳನ್ನು ನೀಡುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಲೈಗರ್‍ ಬ್ಯೂಟಿ ಅನನ್ಯಾ ಪಾಂಡೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿನೋಡುವಂತೆ ಮಾಡುತ್ತಿದ್ದಾರೆ. ಲೈಗರ್‍ ಸಿನೆಮಾದಲ್ಲಿ ಆಕೆ ಇತ್ತಿಚಿಗೆ ಕಾಣಿಸಿಕೊಂಡಿದ್ದರೂ ಈ ಸಿನೆಮಾದ ಬಳಿಕ ಆಕೆ ಮಾತ್ರ ಆ ಸೋಲನ್ನು ಕಿವಿಗೆ ಹಾಕಿಕೊಳ್ಳದೇ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಇತ್ತೀಚಿಗೆ ಹಂಚಿಕೊಂಡ ಕೆಲವೊಂದು ಪೊಟೋಗಳು ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ವೈರಲ್ ಆಗುತ್ತಿವೆ. ಬ್ಲಾಕ್ ಔಟ್ ಫಿಟ್ ನಲ್ಲಿ ಮೊನೋಕ್ರೋಮ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುವುದರ ಜೊತೆಗೆ ಹಾಟ್ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.

ಈ ಪೊಟೋಗಳಲ್ಲಿ ನಟಿ ಅನನ್ಯಾ ತುಂಬಾ ಸೆಕ್ಸಿ ಲುಕ್ಸ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ದೇಹಕ್ಕೆ ಅಂಟಿಕೊಂಡಂತಹ ಡ್ರೆಸ್ ನಲ್ಲಿ ಹಾಟ್ ಆಗಿ ಬಾಡಿ ಸ್ಟ್ರಕ್ಚರ್‍ ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಥಂಡರ್‍ ಥೈಸ್ ಶೋ ಮಾಡುತ್ತಾ ಟೆಂಪ್ಟಿಂಗ್ ಲುಕ್ಸ್ ಕೊಡುತ್ತಾ ಸದ್ದು ಮಾಡುತ್ತಿದ್ದಾರೆ. ನಿಜವಾದ ಹಾಟ್ ನೆಸ್ ಮೂಲಕ ಯುವಕರ ಹೃದಯದಲ್ಲಿ ಬಾಣಗಳನ್ನು ನೆಡುತ್ತಿದ್ದಾರೆ. ಆಕೆಯ ದೇಹದ ಮೈಮಾಟಕ್ಕೆ ಫಿದಾ ಆದ ಅನೇಕರು ಲೈಕ್ ಗಳು ಹಾಗೂ ಕಾಮೆಂಟ್ ಗಳ ಸುರಿಮಳೆಗೈಯುತ್ತಿದ್ದಾರೆ.

ನಟಿ ಅನನ್ಯಾ ಕಡಿಮೆ ಸಮಯದಲ್ಲೇ ಬಾಲಿವುಡ್ ನಲ್ಲಿ ಹಾಟ್ ನಟಿಯಾಗಿ ಕ್ರೇಜ್ ಪಡೆದುಕೊಳ್ಳುತ್ತಾ ಸಾಗುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಗ್ಲಾಮರಸ್ ಪಾತ್ರಗಳ ಮೂಲಕ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಎಂತಹುದೇ ಡ್ರೆಸ್ ಗಳನ್ನು ಧರಿಸಬೇಕೆಂದರೂ ಸಹ ಹಿಂದೆ ಮುಂದೆ ನೋಡುವುದಿಲ್ಲ. ಲೈಗರ್‍ ಸಿನೆಮಾದ ಸೋಲಿನ ಬಳಿಕ ಆಕೆ ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ.

Previous articleಧಮ್ಕಿ ಸಿನೆಮಾದಿಂದ ಹಾಟ್ ವಿಡಿಯೋ ಸಾಂಗ್ ರಿಲೀಸ್, ನೆವರ್ ಬಿಪೋರ್ ಅನ್ನೋ ಹಾಗೆ ಹಾಟ್ ಟ್ರೀಟ್ ಕೊಟ್ಟ ನಿವೇತಾ..!
Next articleಸಿಕ್ಕಾಪಟ್ಟೆ ಟ್ರೋಲ್ ಆದ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪುತ್ರಿ ಸುಹಾನಾ…!