Karnataka

ಲೈಫ್ ಬಾಯ್ ಜಾಹಿರಾತಿನ ಮು#ದ್ದು ಪುಟಾಣಿ ಈಗ ಹೇಗ್ ಆಗಿದ್ದಾಳೆ ನೋಡಿ! ಮಾಡುತ್ತಿರುವ ಕೆಲಸ ಏನು ಗೊತ್ತಾ!

ಟಿವಿಯನ್ನು ಹೆಚ್ಚಾಗಿ ನೋಡುವವರು ಕಾರ್ಯಕ್ರಮದ ನಡುವೆ ಬರುವ ಜಾಹೀರಾತುಗಳನ್ನು ಸಾಮಾನ್ಯವಾಗಿ ನೋಡಿರುತ್ತಾರೆ. ಅದರಲ್ಲಿ ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ ಎಂದು ಬರುತ್ತಿದ್ದ, ಲೈಫ್ ಬಾಯ್ ಆಡ್ ಗಳು ಎಲ್ಲರಿಗೂ ನೆನಪಿರುತ್ತದೆ. ಈ ಆಡ್ ಅನ್ನು ನೋಡಿ ಹಲವಾರು ಜನ ಲೈಫ್ ಬಾಯ್ ಸೋಪ್ ಅನ್ನು ಬಳಸಲು ಶುರು ಮಾಡಿದ್ದರು.

ಕೆಲ ವರ್ಷಗಳ ನಂತರ ಬಂದ ಲೈಫ್ ಬಾಯ್ ಆಡ್ ಒಂದು ಬಹಳ ಜನಪ್ರಿಯತೆ ಪಡೆದಿತ್ತು. ಶಾಲಾ ಮಕ್ಕಳ ನಡುವೆ ನಡೆಯುವ ಸಂಭಾಷೆಣೆಯಾಗಿತ್ತು ಆ ಆಡ್. ಒಂದು ಹಡುಗ ಬಹಳ ನಿಧಾನವಾಗಿ ಕೈ ತೊಳೆಯುತ್ತಿರುವಾಗ “ಬಂಟಿ ನಿನ್ನ ಸಾಬೂನು ಸ್ಲೋ ನಾ..?” ಎಂದು ಹೇಳುವ ಲೈಫ್ ಬಾಯ್ ಆಡ್ ಅನ್ನು ಬಹುತೇಕ ನೀವೆಲ್ಲರೂ ನೋಡಿರುತ್ತೀರಿ. ಕರೊನಾ ಶುರುವಾದ ಮೇಲಂತೂ ಈ ಆಡ್ ಅನ್ನು ಮೀಮ್ ಆಗಿ ಉಪಯೋಗಿಸಿ ಇನ್ನಷ್ಟು ಜನಪ್ರಿಯತೆ ಪಡೆದಿತ್ತು. ಆ ಮುದ್ದುಮುಖದ ಪುಟ್ಟ ಹುಡುಗಿಯನ್ನು ಇಷ್ಟಪಟ್ಟಿರುತ್ತೀರಿ.

2013 ರಲ್ಲಿ ಅಂದರೆ 7 ವರ್ಷದ ಹಿಂದೆ ಈ ಜಾಹಿರಾತು ಚಿತ್ರೀಕರಣವಾಗಿತ್ತು. ಬಂಟಿಯನ್ನು ತಮಾಷೆ ಮಾಡಿದ್ದ ಹುಡುಗಿ 7 ವರ್ಷದ ನಂತರ ಈ ಹುಡುಗಿ ನಂತರ ಹೇಗಿದ್ದಾಳೆ ಗೊತ್ತಾ ? 7 ವರ್ಷದ ಸಮಯದಲ್ಲಿ ಬಹಳ ಬದಲಾಗಿದ್ದಳೆ ಆ ಜಾಹೀರಾತಿನ ಹುಡುಗಿ. ಈಗ ಆಕೆ ಶಾಲಾ ಬಾಲಕಿಯಲ್ಲ, 18 ವರ್ಷದ ಬೆಡಗಿ. ಈಕೆಗೆ ಸಾಮಾಜಿಕ ಜಾಲತಾಣಗಳಲ್ಲಿ 1ಕೋಟಿಗೂ ಹೆಚ್ಚು ಅಭಿಮಾನಿಗಳಿದ್ದಾರೆ.

ಈಕೆಯ ಹೆಸರು ಅವನೀತ್ ಕೌರ್. 2002 ರಲ್ಲಿ ಜಲಂಧರ್ ನಲ್ಲಿ ಜನಿಸಿದರು. ಅತಿಚಿಕ್ಕ ವಯಸ್ಸಿನಲ್ಲೇ ಲಿಟ್ಲ್ ಮಾಸ್ಟರ್ಸ್ ಸೇರಿದಂತೆ ಕೆಲವು ಡ್ಯಾನ್ಸ್ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದರು. ಇಲ್ಲಿಯವರೆಗೂ ಮರ್ದಾನಿ , ಮರ್ದಾನಿ2, ಬ್ರೂನ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 50ಕ್ಕು ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಇವರ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದು ನೋಡಿದರೆ ಈಗಿನ ಇವರ ಫೋಟೋಗಳನ್ನು ನೋಡಿ, ಆ ಪುಟ್ಟ ಹುಡುಗಿ ಇವಳೇನಾ ಎಂದು ಅನ್ನಿಸುವುದು ಖಂಡಿತ.

Trending

To Top