News

ಅಕ್ಷತಾಳ ಗಂಡ ಬಿಗ್ ಬಾಸ್ ವಿರುದ್ಧ ಆಕ್ರೋಶ ದಿಂದ ಬರೆದಿರುವ ಪತ್ರದಲ್ಲಿ ಏನಿದೆ ಗೊತ್ತ

akshata1

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಬಿಗ್ ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರು ಬಹಳ ಅನ್ಯೂನತೆ ಇಂದ ಇರುತ್ತಾರೆ, ತಬ್ಬಿ ಕೊಳ್ಳುತ್ತಾರೆ, ಇಬ್ಬರೇ ಇರುತ್ತಾರೆ. ಇವರಬ್ಬೀರ ಸ್ನೇಹ ಈಗ ಅಪ್ರೀತಿ ಆಯ್ದೆ ಎಂದು ಕೆಲವರು ಹೇಳುತ್ತಾರೆ. ಸ್ಪರ್ಧಿ ಅಕ್ಷತಾ ಅವರಿಗೆ ಮದುವೆ ಆಗಿದೆ, ಅವರ ಗಂಡನ ಹೆಸರು ಪ್ರಸನ್ನ ಕುಮಾರ್ ಅಂತ. ಇದನೆಲ್ಲ ನೋಡಿ ನೋಡಿ ಬೇಸತ್ತು ಅಕ್ಷತಾ ಅವರ ಗಂಡ ಪ್ರಸನ್ನ ಕುಮಾರ್ ಅವರು ಕೊನೆಗೂ ಬಿಗ್ ಬಾಸ್ ಗೆ ಒಂದು ಪತ್ರವನ್ನು ಬರೆದಿದ್ದಾರೆ. ಆ ಪತ್ರದಲ್ಲಿ ಏನಿದೆ ಗೊತ್ತ?
ಅಕ್ಷತಾ ಅವರ ಗಂಡ ಪತ್ರ ದಲ್ಲಿ ಹೇಳಿದ್ದೇನು ಗೊತ್ತ “ನನಗೆ ಅಲ್ಲಿನ ಸದ್ಯದ ಬೆಳವಣಿಗೆ ಗಿಂತ ಬಿಗ್ ಬಾಸ್ ರೀತಿಯ ಕಾರ್ಯಕ್ರಮಗಳ ಬಗ್ಗೆ ಬೇಸರವಿದೆ. ಅಲ್ಲಿನ ಸ್ಪರ್ಧಿಗಳೆಲ್ಲ ಬಲಿ ಪಶುಗಳು. ಅಕ್ಷತಾ ಒಬ್ಬ ಒಳ್ಳೆಯ ನಟಿ, ಬಹಳ ಟ್ಯಾಲೆಂಟ್ ಇರುವ ನಟಿ. ಅಂಥವರ ಸಾಧನೆಗಳನ್ನು ನಾವು ಹೆಚ್ಚು ಸಾಧ್ಯಗೊಳಿಸಬೇಕು. ನಮ್ಮ ಬದುಕು ನಮಗೆ, ನಾವು ಒಳಗೆ ನಡೆಯುತ್ತಿರುವ ನಾಟಕವನ್ನು ನೋಡುವ ಪ್ರೇಕ್ಷಕ ಮಾತ್ರ. ನಮ್ಮ ಬದುಕನ್ನು ಇಂತಹ ಕಾರ್ಯಕ್ರಮಗಳು ನಿರ್ಧಾರ ಮಾಡುವುದಾದರೆ, ನಮ್ಮ ಬದುಕು ಯಾರಪ್ಪನ ಮನೆಯ ಆಸ್ತಿಯು ಅಲ್ಲ. ಅದನ್ನು ಮಾರಾಟ ಮಾಡಲಿಕ್ಕೆ ಬಯಸುವುದಿಲ್ಲ. ಬೇರೆ ಯಾರಿಗೂ ಇರದಷ್ಟು ಕಾಳಜಿ ನನ್ನ ಹೆಂಡತಿ ಮೇಲೆ ನನಗಿದೆ, ಅವಳು ಏನು ಎನ್ನುವುದು ನನಗೆ ಚನ್ನಾಗಿ ಗೊತ್ತಿದೆ”
“ಅವಳಿಗೆ ಮುಂದೆ ಆಗುವ ತೊಂದರೆಗಳನ್ನು ನಾವೇ ಸರಿ ಮಾಡಿಕೊಳ್ಳಬೇಕು. ಅದಕ್ಕೆ ಯಾವುದೇ ಪ್ರತಿಕ್ರಿಯೆಗಳು ಪೂರಕವಾಗಿದ್ದರೆ ಅದು ಉತ್ತಮ ಬೆಳವಣಿಗೆ. ಬಿಗ್ ಬಾಸ್ ನವರು ವ್ಯಕ್ತಿಯನ್ನು ಪ್ರಾಣಿಗಳಂತೆ ಬಂಧನದಲ್ಲಿಟ್ಟು ತಮಗೆ ಬೇಕಾದ ರೀತಿಯಲ್ಲಿ ವೈಭವೀಕರಿಸುತ್ತಾರೆ. ” ಎಂದು ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಅವರ ಗಂಡ ಪ್ರಸನ್ನ ಕುಮಾರ್ ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡದ ಸೀಸನ್ 6 ರಲ್ಲಿ ಭಾರಿ ಚರ್ಚೆಗೆ ಒಳಗಾಗಿರುವ ಸ್ಪರ್ಧಿ ಎಂದರೆ ಅವರೇ ಅಕ್ಷತಾ. ಅಕ್ಷತಾ ಅವರು ಮತ್ತೊಬ್ಬ ಸ್ಪರ್ಧಿ ರಾಕೇಶ್ ಅವರ ಜೊತೆ ಭಾರಿ ಕ್ಲೋಸ್ ಆಗಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇಬ್ಬರೇ ಓಡಾಡುವುದು, ತಬ್ಬಿ ಕೊಳ್ಳುವುದು ಹಾಗು ಇನ್ನಿತರ ಕೆಲಸಗಳನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ನಮ್ಮ ಕಿಚ್ಚ ಸುದೀಪ್ ಅವರು ಕೂಡ ಅಕ್ಷತಾ ಹಾಗು ರಾಕೇಶ್ ಅವರಿಗೆ ವಾರ್ನ್ ಕೂಡ ಮಾಡಿದ್ದಾರೆ. ಇದಲ್ಲದೆ ಅಕ್ಷತಾ ಅವರ ತಾಯಿ ಕಿಚ್ಚ ಸುದೀಪ್ ಅವರಿಗೆ ಕರೆ ಮಾಡಿ ಅವಳಿಗೆ ಬುದ್ದಿ ಹೇಳಲು ಹೇಳಿದ್ದಾರೆ. ಅಷ್ಟಕ್ಕೂ ಸ್ಪರ್ಧಿ ಅಕ್ಷತಾ ಅವರ ಗಂಡ ಯಾರು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ನಿಮಗೆಲ್ಲ ಗೊತ್ತಿರೋ ಹಾಗೆ ಬಿಗ್ ಬಾಸ್ ಕನ್ನಡ ಸೀಸನ್ 6 ರಲ್ಲಿ ಸ್ಪರ್ಧಿಗಳಾದ ರಾಕೇಶ್ ಹಾಗು ಅಕ್ಷತಾ ಅವರು ಬಹಳ ಆತ್ಮೀಯತೆ ಇಂದ ಇರುತ್ತಾರೆ. ಇಬ್ಬರು ಒಟ್ಟಿಗೆ ಇರುವುದು, ಕೈ ಕೈ ಹಿಡಿದುಕೊಂಡು ಓಡಾಡುವುದು, ತಬ್ಬಿ ಕೊಳ್ಳುವುದು ಇದನೆಲ್ಲ ಮಾಡುತ್ತಾರೆ. ಇದೆನ್ನೆಲ್ಲ ನೋಡಿ ನೋಡಿ ಬೇಸತ್ತ ಕಿಚ್ಚ ಸುದೀಪ್ ಅವರು ಒಂದು ವಾರದ ಹಿಂದೆ ಯಷ್ಟೇ ಇದನೆಲ್ಲ ಮಾಡ್ಬೇಡಿ ಎಂದು ಹೇಳಿದ್ದರು. ಅವರ ಮಾತನ್ನು ಕೇಳದೆ ಮತ್ತೆ ಇವರಿಬ್ಬರು ಅದೇ ಕೆಲಸ ಮಾಡುತ್ತಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಅಕ್ಷತಾ ಅವರು ಮದುವೆ ಆಗಿರುವ ಹುಡುಗಿ. ಅವರು ಕಿಚ್ಚ ಸುದೀಪ್ ಅವರಿಗೆ “ನನ್ನ ಗಂಡ ಇದನೆಲ್ಲ ನೋಡಿದ್ರೆ, ಅವರಿಗೆ ಪುಕ ಪುಕ ಅನ್ಸುತ್ತೆ” ಎಂದು ಖುಲ್ಲಂ ಕುಲ್ಲ ಆಗಿ ಹೇಳಿಕೆ ಕೊಟ್ಟಿದ್ದಾರೆ.

Trending

To Top