ಕನ್ನಡದ ಮೇರು ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜಕುಮಾರ್ ಅವರು ಬಹಳ ಕಷ್ಟದಲ್ಲಿ ಇದ್ದಾರೆ. ದಿನದ ಖರ್ಚುಗಳಿಗೂ ಇವರ ಸಂಪಾದನೆ ಸಾಲುತ್ತಿಲ್ಲ ವಂತೆ! ಇದು ಬಹಳ ದುಃಖ ಪಡುವ ವಿಷ್ಯ.
ವಿನೋದ್ ರಾಜಕುಮಾರ್ ಹಾಗು ತಾಯಿ ಲೀಲಾವತಿ ಅವರು ಬೆಂಗಳೂರಿನ ಹತ್ತಿರ ಒಂದು ತೋಟ ದಲ್ಲಿ ವಾಸಿಸುತ್ತಾರೆ. ರೈತಾಪಿ ಕೆಲಸಗಳನ್ನು ಮಾಡುತ್ತಿರುವ ವಿನೋದ್ ರಾಜಕುಮಾರ್ ಅವರು ತಮ್ಮ ತಆಯಿಯನ್ನು ನೋಡಿಕೊಳ್ಳುವ ಸಲುವಾಗಿ ಇನ್ನು ಮದುವೆ ಕೂಡ ಆಗಿಲ್ಲ.
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ತಮ್ಮ ದಿನದ ಖರ್ಚುಗಳಿಗೆ ಹಣ ಸಾಲುತ್ತಿಲ್ಲ ವೆಂದು ನಟ ವಿನೋದ್ ರಾಜಕುಮಾರ್ ಹಾಗು ಅವರ ತಾಯಿ ಲೀಲಾವತಿ ಅವರು ಚೆನ್ನೈ ಅಲ್ಲಿ ಇರುವ ತಮ್ಮ 5 ಎಕರೆ ತೋಟವನ್ನು ಮರಳು ಸಿದ್ದರಾಗಿದ್ದಾರೆ. ವಿನೋದ್ ರಾಜಕುಮಾರ್ ಹೇಳುವ ಪ್ರಕಾರ ತಮ್ಮ ತೋಟ ದಲ್ಲಿ ಕೆಲಸ ಮಾಡುವ ಜನರಿಗೂ ಕೂಡ ಸಂಬಳ ಕೊಡಲು ಬಹಳ ಕಷ್ಟವಾಗುತ್ತಿದೆ ಅದಕ್ಕಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದರು.
ನಮ್ಮ ಕನ್ನಡದ ನಟರು ಹಾಗು ಸೂಪರ್ ಸ್ಟಾರ್ಸ್ ಗಳು ಇಂದಾದರೂ ವಿನೋದ್ ರಾಜಕುಮಾರ್ ಹಾಗು ಲೀಲಾವತಿ ಅವರ ಸಹಾಯಕ್ಕೆ ಬರಲಿ ಎಂಬುದು ನಮ್ಮ ಆಸೆ. ನಮ್ಮ ಸರ್ಕಾರ ಕೂಡ ಇದರ ಬಗ್ಗೆ ಗಮನ ಕೊಡಬೇಕು ಎಂಬುದು ನಮ್ಮ ಆಸೆ. ಕನ್ನಡದ ನಿರ್ಮಾಪಕರು ಇನ್ನಾದರೂ ನಮ್ಮ ವಿನೋದ್ ರಾಜಕುಮಾರ್ ಆವರಿಗೆ ಅವಕಾಶ ಕೊಡಬೇಕೆಂದು ನಮ್ಮ ಒಂದು ವಿನಂತಿ.
ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕರ್ನಾಟಕದ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.
