News

ಸ್ಪೋಟಕ ಸುದ್ದಿ – ಲೀಲಾವತಿ ಅವರ ನಿಜವಾದ ಗಂಡ ಯಾರು ಗೊತ್ತ! ಅಸಲಿ ಸತ್ಯ ಬೇರೆನೇ ಇದೆ ಇಲ್ಲಿ ನೋಡಿ

leela1

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಲೆಜೆಂಡ್ ನಟಿ ಲೀಲಾವತಿ ಹಾಗು ನಮ್ಮ ಅಣ್ಣಾವ್ರು ಡಾ ರಾಜಕುಮಾರ್ ಅವರ ಬಗ್ಗೆ ಬಹಳಷ್ಟು ವರ್ಷಗಳಿಂದ ಕನ್ನಡಿಗರು ಒಂದು ಅಭಿಪ್ರಾಯವನ್ನು ಇಟ್ಟುಕೊಂಡಿದ್ದರು. ಲೀಲಾವತಿ ಅವರ ನಿಜವಾದ ಗಂಡ ಯಾರು, ಪುತ್ರ ವಿನೋದ್ ರಾಜಕುಮಾರ್ ಅವರ ತಂದೆ ಯಾರು ಎಂಬುದು ಇಲ್ಲಿಯ ತನಕ ಹಿರಿಯ ನಟಿ ಲೀಲಾವತಿ ಅವರು ಗುಟ್ಟಲ್ಲೇ ಇಟ್ಟಿದ್ದರು ಹಾಗು ಇದರ ಬಗೆ ಯಾವುದೇ ಮಾಧ್ಯಮ ಗಳಲ್ಲಿ ಮಾತಾಡುತ್ತಿರುಲಿಲ್ಲ. ಮಾಧ್ಯಮವಾದರೂ ಕೂಡ ಇದರ ಬಗ್ಗೆ ಲೀಲಾವತಿ ಅವರಿಗೆ ಆಗಲಿ, ಅಣ್ಣಾವ್ರ ಕುಟುಂಬಕ್ಕೆ ಆಗಲಿ ಯಾವುದೇ ಪ್ರಶನೆಗಳನ್ನು ಕೇಳುತ್ತಿರುಲಿಲ್ಲ. ಈಗ ಈ ವಿಷ್ಯಕ್ಕೆ ಒಂದು ತಿರುವು ಬಂದಿದೆ.
ಈ ಫೋಟೋದಲ್ಲಿ ನಟಿ ಲೀಲಾವತಿಯವರೊಡನೆ ಇರುವ ವ್ಯಕ್ತಿ ಯಾರು ಗೊತ್ತಾ? ಅವರು ಬೇರೆ ಯಾರೂ ಅಲ್ಲ ನಟಿ ಲೀಲಾವತಿಯವರ ಪತಿ ಮಹಾಲಿಂಗ ಭಾಗವತರ್. ಮಹಾಲಿಂಗ ಭಾಗವತರ್ ಕೂಡ ಒಬ್ಬ ನಟರೇ. ಸಿನೆಮಾ ರಂಗಕ್ಕೆ ಬರುವ ಮೊದಲು ಅವರದ್ದೇ ಒಂದು ನಾಟಕದ ಕಂಪನಿ ನಡೆಸುತ್ತಿದ್ದರು. ಮತ್ತು ನಟಿ ಲೀಲಾವತಿಯವರನ್ನು ಗುರುತಿಸಿ ರಂಗಭೂಮಿಗೆ ಕರೆ ತಂದವರು ಅವರೇ, ಅವರ ನಾಟಕ ಕಂಪನಿ ನಷ್ಟದಿಂದ ಮುಚ್ಚಿದಾಗ ಲೀಲಾವತಿಯವರೊಡನೆ ಸುಬ್ಬಯ್ಯ ನಾಯ್ಡು ರವರ ನಾಟಕ ಮಂಡಳಿಗೆ ಅವರು ಕೂಡ ಸೇರಿದರು, ಅಲ್ಲಿಯೂ ಸಹ ನಾಟಕಗಳು ಕಡಿಮೆಯಾದವು, ಚಿತ್ರರಂಗದಲ್ಲಿ ನಟಿಸುವ ಮನಸ್ಸಿನಿಂದ ಲೀಲಾವತಿ ಅವರೊಂದಿಗೆ ಮೈಸೂರು ನಂತರ ಮದ್ರಾಸಿಗೆ ಬಂದರು. ನಿರ್ಮಾಪಕರನ್ನು ಬೇಟಿ ಮಾಡಿ ಲೀಲಾವತಿಯವರಿಗೆ ಸಿನೆಮಾ ಗಳಲ್ಲಿ ನಟಿಸುವ ಅವಕಾಶಗಳನ್ನು ಕೊಡಿಸಿದರು.
ಇತ್ತೀಚೆಗಷ್ಟೆ ಒಂದು ಪ್ರೈವೇಟ್ ಟಿವಿ ಚಾನಲ್ ನಲ್ಲಿ ಮಾತನಾಡಿದ ನಟಿ ಲೀಲಾವತಿ ಅವರು ತಮ್ಮ ಮನದಾಳದ ಮತ್ತು ತಮ್ಮ ಹಳೆಯ ಜೀವನವನ್ನು ನೆನೆಸಿಕೊಂಡು ಬೆಚ್ಚಿ ಬೀಳಿಸುವ ಸತ್ಯವನ್ನು ತೆರೆದಿಟ್ಟಿದ್ದಾರೆ, ನಾನು ಮತ್ತು ನನ್ನ ಮಗ ವಿನೋದ್ ರಾಜ್ ಕುಮಾರ್ ಸಾಮನ್ಯವಾಗಿ ಪ್ರತಿ ವರ್ಷವೂ ತಿರುಪತಿ ಗೆ ಹೋಗಿ ಮುಡಿ ಕೊಟ್ಟಿಬರುವುದು ಪದ್ಧತಿಯಲ್ಲಿ ಬಂದಿದೆ ಎಂದಿನಂತೆ ಆ ದಿನವೂ ಕೂಡ ಅಂದರೆ ಅಣ್ಣಾವ್ರು ಮರಣ ಹೊಂದಿದ ಇಂದಿನ ದಿನ ನಾವು ತಿರುಪತಿಗೆ ಹೋಗಿದ್ದೆವು. ತಿರುಪತಿ ಇಂದ ವಾಪಸ್ ಬರುತ್ತಿರುವಾಗ ಅವರು ನಮ್ಮನೆಲ್ಲಾ ಬಿಟ್ಟು ತೆರಳಿದ ಸುದ್ದಿ ಬಂತು, ಆ ವಿಚಾರದಿಂದ ನಾವು ಅವರ ಪಾರ್ಥಿವ ಶರೀರವನ್ನು ನೋಡಲು ಬಂದೆವು ಆದರೆ ಜನಗಳು ಅದನ್ನು ಬೇರೆ ತರ ತಿಳಿದು ನಮಗೂ ಅವರಿಗೂ ಸಂಬಂಧ ಇದೆ ಎನ್ನುವ ರೀತಿ ಮಾತನಾಡಿದರು ಆದರೆ ಅವರು ತುಂಬಾ ದೊಡ್ಡ ವ್ಯಕ್ತಿ ಅವರಿಗೆ ನನ್ನನು ಸೇರಿಸಿ ಮಾತನಾಡಿದ್ದು ಜನಗಳ ತಪ್ಪು ನನ್ನ ಮೇಲೆ ಮತ್ತು ನನ್ನ ಕುಟುಂಬದ ಮೇಲೆ ಈಗಲೂ ಅಣ್ಣಾವ್ರ ಕುಟುಂಬಕ್ಕೆ ಪ್ರೀತಿ ಇದೆ ಕಾಳಜಿ ಇದೆ ಆದರೆ ಜನಗಳು ಮಾತ್ರ ಅವರಿಗೆ ಹೇಗೆ ಬೇಕೋ ಆಗೆ ಮಾತನಾಡಿದರು ಎಂದು ಅವರ ಕಣ್ಣೀರನ್ನು ತೋಡಿಕೊಂಡರು.
ಆದರೆ ಸತ್ಯ ಯಾವುದು ಅವರ ನಿಜವಾದ ಪತಿ ಯಾರೂ ಎಂಬುದಕ್ಕೆ ಅವರ ಸತ್ಯವನ್ನು ಹೇಳಿ ಎಲ್ಲ ಊಹಾಪೋಹಗಳಿಗೆ ನಾಂದಿ ಹಾಡಿದ್ದಾರೆ. ಈ ಭಾವಚಿತ್ರ ದಲ್ಲಿ ಕಾಣುತ್ತಿರುವ ವ್ಯಕ್ತಿ ಯಾರು ಗೊತ್ತೇ ಅವರೇ ನಟಿ ಲೀಲಾವತಿ ಅವರ ಪತಿ ಮಹಾಲಿಂಗ ಭಾಗವತರ್, ಅವರು ಸಹ ಒಬ್ಬ ಕನ್ನಡ ನಟರೇ ಮತ್ತು ಅವರದೇ ಹಾದ ಒಂದು ನಾಟಕದ ಕಂಪನಿ ಕೂಡ ಇತ್ತು ಮತ್ತು ನಟಿ ಲೀಲಾವತಿ ಅವರನ್ನು ಗುರುತಿಸಿ ರಂಗಭೂಮಿಗೆ ಕರೆ ತಂದವರು ಅವರೇ. ಮತ್ತು ನಟಿ ಲೀಲಾವತಿ ಅವರನ್ನು ಹೀರೋಯಿನ್ ಗಳ ಲಿಸ್ಟ್ ನಲ್ಲಿ ಸೇರಿಸಲು ಭಾಗವತರ್ ಅವರು ಸಾಕಷ್ಟು ಶ್ರಮ ಪಟ್ಟಿದ್ದಾರೆ. 1960 ರ ದಶಕದಲ್ಲಿ ನನ್ನ ಗುರುಗಳಾದ ಶ್ರಿಯುತ ಪಿ ಜೇ ಶ್ರೀನಿವಾಸ್ ಮೂರ್ತಿ ಅವರೊಂದಿಗೆ ಭಾಗವತರ್ ಸಂದರ್ಶನಕ್ಕೆ ಹೋಗಿದ್ದ ಸಮಯದಲ್ಲಿ ಭಾಗವತರ್ ಅವರು ನನ್ನ ಪತಿ ಎಂದು ಲೀಲಾವತಿ ಅವರು ಪರಿಚಯ ಮಾಡಿಸಿದ್ದರು.
ಈ ಸುದ್ದಿ ಮೊದಲು ಒಂದು ಪ್ರೈವೇಟ್ ಚಾನೆಲ್ ನಲ್ಲಿ ಲೀಕ್ ಆಯಿತು ಅದಾದ ನಂತರ namduniya ಎಂಬ ವೆಬ್ಸೈಟ್ ನಲ್ಲಿ ಬಂತು. ನೋಡಿದ್ರಲ್ಲಾ ಸ್ನೇಹಿತರೆ ಕೊನೆಗೂ ಒಂದು ದೊಡ್ಡ ಊಹಾಪೋಹಕ್ಕೆ ತೆರೆ ಬಿದ್ದಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top