News

(video)ಲೀಲಾವತಿ ಬದುಕಿಗೆ ಮತ್ತೆ ಅಡ್ಡಿ! ಮುರಿದೇ ಬಿಟ್ಟು ಲೀಲಾವತಿ ಅವರ ಬಹು ದಿನಗಳ ಕನಸು, ಕಣ್ಣೀರಿನ ವಿಡಿಯೋ

leelavati-sad-kannada

ಕನ್ನಡದ ಹಿರಿಯ ನಟಿಯಾದ ಲೀಲಾವತಿ ಅವರು ಪ್ರತಿ ಭಾರಿ ಕೂಡ ಒಬ್ಬರಲ್ಲ ಒಬ್ಬರು ಕಷ್ಟ ಕೊಡುತ್ತಲೇ ಇರುತ್ತಾರೆ. ಅದು ಯಾವ ತಪ್ಪಿಗೋ ಏನೋ ಗೊತ್ತಿಲ್ಲ ಸ್ನೇಹಿತರೆ, ನಟಿ ಲೀಲಾವತಿ ಹಾಗು ಅವರ ಮಗ ವಿನೋದ್ ರಾಜಕುಮಾರ್ ಅವರು ಇಲ್ಲಿಯ ತನಕ ಬಹಳ ಕಷ್ಟು ಪಟ್ಟು ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಲೀಲಾವತಿ ಅವರು ಇತ್ತೀಚಿಗೆ ಬಡವರಿಗೆ ಸಹಾಯ ಆಗಲಿ ಎಂದು ಒಂದು ಆಸ್ಪತ್ರೆಯನ್ನು ಕಟ್ಟಿಸುವುದಕ್ಕೆ ಶುರು ಮಾಡಿದರು. ಆದರೆ ಈಗ ನಮ್ಮ ಕರ್ನಾಟಕ ಸರ್ಕಾರ ಇದಕ್ಕೆ ಕೂಡ ತಡೆ ಹಾಕಿದೆ! ಸದ್ಯ ಈ ಆಸ್ಪತ್ರೆಯ ನಿರ್ಮಾಣ ಅರ್ಧದಲ್ಲೇ ನಿಂತು ಹೋಗಿದೆ! ಈ ವಿಷ್ಯ ತಿಳಿದು ಲೀಲಾವತಿ ಅವರು ಭಾವುಕರಾಗಿ ಮಾಧ್ಯಮದವರ ಜೊತೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಕನ್ನಡದ ಮೇರು ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜಕುಮಾರ್ ಅವರು ಬಹಳ ಕಷ್ಟದಲ್ಲಿ ಇದ್ದಾರೆ. ದಿನದ ಖರ್ಚುಗಳಿಗೂ ಇವರ ಸಂಪಾದನೆ ಸಾಲುತ್ತಿಲ್ಲ ವಂತೆ! ಇದು ಬಹಳ ದುಃಖ ಪಡುವ ವಿಷ್ಯ. ವಿನೋದ್ ರಾಜಕುಮಾರ್ ಹಾಗು ತಾಯಿ ಲೀಲಾವತಿ ಅವರು ಬೆಂಗಳೂರಿನ ಹತ್ತಿರ ಒಂದು ತೋಟ ದಲ್ಲಿ ವಾಸಿಸುತ್ತಾರೆ. ರೈತಾಪಿ ಕೆಲಸಗಳನ್ನು ಮಾಡುತ್ತಿರುವ ವಿನೋದ್ ರಾಜಕುಮಾರ್ ಅವರು ತಮ್ಮ ತಆಯಿಯನ್ನು ನೋಡಿಕೊಳ್ಳುವ ಸಲುವಾಗಿ ಇನ್ನು ಮದುವೆ ಕೂಡ ಆಗಿಲ್ಲ. ತಮ್ಮ ದಿನದ ಖರ್ಚುಗಳಿಗೆ ಹಣ ಸಾಲುತ್ತಿಲ್ಲ ವೆಂದು ನಟ ವಿನೋದ್ ರಾಜಕುಮಾರ್ ಹಾಗು ಅವರ ತಾಯಿ ಲೀಲಾವತಿ ಅವರು ಚೆನ್ನೈ ಅಲ್ಲಿ ಇರುವ ತಮ್ಮ 5 ಎಕರೆ ತೋಟವನ್ನು ಮರಳು ಸಿದ್ದರಾಗಿದ್ದಾರೆ. ವಿನೋದ್ ರಾಜಕುಮಾರ್ ಹೇಳುವ ಪ್ರಕಾರ ತಮ್ಮ ತೋಟ ದಲ್ಲಿ ಕೆಲಸ ಮಾಡುವ ಜನರಿಗೂ ಕೂಡ ಸಂಬಳ ಕೊಡಲು ಬಹಳ ಕಷ್ಟವಾಗುತ್ತಿದೆ ಅದಕ್ಕಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದರು.
ನಮ್ಮ ಕನ್ನಡದ ನಟರು ಹಾಗು ಸೂಪರ್ ಸ್ಟಾರ್ಸ್ ಗಳು ಇಂದಾದರೂ ವಿನೋದ್ ರಾಜಕುಮಾರ್ ಹಾಗು ಲೀಲಾವತಿ ಅವರ ಸಹಾಯಕ್ಕೆ ಬರಲಿ ಎಂಬುದು ನಮ್ಮ ಆಸೆ. ನಮ್ಮ ಸರ್ಕಾರ ಕೂಡ ಇದರ ಬಗ್ಗೆ ಗಮನ ಕೊಡಬೇಕು ಎಂಬುದು ನಮ್ಮ ಆಸೆ. ಕನ್ನಡದ ನಿರ್ಮಾಪಕರು ಇನ್ನಾದರೂ ನಮ್ಮ ವಿನೋದ್ ರಾಜಕುಮಾರ್ ಆವರಿಗೆ ಅವಕಾಶ ಕೊಡಬೇಕೆಂದು ನಮ್ಮ ಒಂದು ವಿನಂತಿ. ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಲೆಜೆಂಡ್ ನಟಿ ಲೀಲಾವತಿ ಹಾಗು ನಮ್ಮ ಅಣ್ಣಾವ್ರು ಡಾ ರಾಜಕುಮಾರ್ ಅವರ ಬಗ್ಗೆ ಬಹಳಷ್ಟು ವರ್ಷಗಳಿಂದ ಕನ್ನಡಿಗರು ಒಂದು ಅಭಿಪ್ರಾಯವನ್ನು ಇಟ್ಟುಕೊಂಡಿದ್ದರು. ಲೀಲಾವತಿ ಅವರ ನಿಜವಾದ ಗಂಡ ಯಾರು, ಪುತ್ರ ವಿನೋದ್ ರಾಜಕುಮಾರ್ ಅವರ ತಂದೆ ಯಾರು ಎಂಬುದು ಇಲ್ಲಿಯ ತನಕ ಹಿರಿಯ ನಟಿ ಲೀಲಾವತಿ ಅವರು ಗುಟ್ಟಲ್ಲೇ ಇಟ್ಟಿದ್ದರು ಹಾಗು ಇದರ ಬಗೆ ಯಾವುದೇ ಮಾಧ್ಯಮ ಗಳಲ್ಲಿ ಮಾತಾಡುತ್ತಿರುಲಿಲ್ಲ. ಮಾಧ್ಯಮವಾದರೂ ಕೂಡ ಇದರ ಬಗ್ಗೆ ಲೀಲಾವತಿ ಅವರಿಗೆ ಆಗಲಿ, ಅಣ್ಣಾವ್ರ ಕುಟುಂಬಕ್ಕೆ ಆಗಲಿ ಯಾವುದೇ ಪ್ರಶನೆಗಳನ್ನು ಕೇಳುತ್ತಿರುಲಿಲ್ಲ.

Trending

To Top