Saturday, May 21, 2022
HomeEntertainmentಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು ಗೊತ್ತಾ?

ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು ಗೊತ್ತಾ?

ಕಳೆದ ಒಂದು ವಾರದಿಂದ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಧಾಖಲಾಗಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಕೊರೋನ ಹಾಗೂ ನಿಮೋನಿಯದಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಕ್ಷಣಿಸುತ್ತಿದೆ, ವೈದ್ಯರ ತಂಡ ಲತಾ ಮಂಗೇಶ್ಕರ್ ಅವರ ಹಾರೈಕೆ ಮಾಡುತ್ತಿದ್ದು, ಅವರ ಆರೋಗ್ಯ ಮತ್ತೆ ಹದಗೆಟ್ಟಿದೆ. ಇದರ ಬಗ್ಗೆ ಮೊದಲ ಬಾರಿಗೆ ವೈದ್ಯರು ಮಾತನಾಡಿದ್ದಾರೆ.

ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಲತಾ ಮಂಗೇಶ್ಕರ್ ಐಸಿಯು ನಲ್ಲಿದ್ದಾರೆ. ಅವರಿಗೆ ಹಾರೈಕೆಯ ಅಗತ್ಯವಿದೆ. ಅದಕ್ಕಾಗಿ ಅವರನ್ನ ಐಸಿಯುನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ. ಅವರು ಕೊರೋನ ಮತ್ತು ನಿಮೋನಿಯದಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರು ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ.

ಇನ್ನು ಕೆಲವು ದಿನಗಳ ವರೆಗೆ ವೈದ್ಯರ ಮೇಲ್ವಿಚಾರಣೆ ಇದು, ಇನ್ನು ಎಷ್ಟು ದಿನಗಳವರಗೆ ಇರುತ್ತಾರೆ, ಎಂದು ಹೇಳುವುದು ಕಷ್ಟವೆಂದು ಹೇಳಲಾಗುತ್ತಿದೆ. ಚಿಕಿತ್ಸೆ ಮುಂದುವರೆಯುತ್ತಿರುವುದರಿಂದ ಅವರ ಚೇತರಿಕೆಗಾಗಿ ಜನರು ಪ್ರಾತಿಸಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ

- Advertisement -

You May Like

More