Kannada Cinema News

ಇಂದ್ರಜಿತ್ ಲಂಕೇಶ್ ಜೀವನದ ಕ#ಹಿ ಸತ್ಯಗಳನ್ನು ಒಮ್ಮೆ ಅವರ ಬಾ#ಯಲ್ಲೇ ಕೇಳಿ! ಕ#ಣ್ಣೀರು ಬರುತ್ತೆ, ವಿಡಿಯೋ ನೋಡಿ

ಕರುನಾಡು ಕಂಡ ಹಿರಿಯ ದಿಟ್ಟ ಪತ್ರಕರ್ತ ರಾದ ಲಂಕೇಶ್ ಅವರ ಪುತ್ರರಾದ ಇಂದ್ರಜಿತ್ ಲಂಕೇಶ್ ಅವರು ಕೂಡ ಒಬ್ಬ ಪತ್ರಕರ್ತ. ಇದರ ಜೊತೆಗೆ ಸಿನಿಮಾ ನಿರ್ದೇಶಕ, ನಿರ್ಮಾಪಕ ಹಾಗು ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಇತ್ತೀಚಿಗೆ ಇಂದ್ರಜಿತ್ ಲಂಕೇಶ್ ಅವರು ಸ್ಯಾಂಡಲ್ವುಡ್ #ಡ್ರ#ಗ್ ಜಾ#ಲ#ದ ಬಗ್ಗೆ ಕೂಡ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಹಾಗದ್ರೆ ಇಂದ್ರಜಿತ್ ಲಂಕೇಶ್ ಅವರ ಜೀವನದ ಕ#ಹಿ ಸ#ತ್ಯಗಳೇನು, ಅವರ ಜೀವನದ ನೋ#ವುಗಳೇನು ಗೊತ್ತಾ, ಇಂದ್ರಜಿತ್ ಲಂಕೇಶ್ ಅವರು ಬಹಳ ಕಷ್ಟ ಪಟ್ಟು ಈ ಮಟ್ಟಕ್ಕೆ ಬಂದಿದ್ದಾರೆ! ಇಂದ್ರಜಿತ್ ಲಂಕೇಶ್ ಅವರ ಜೀವನದ ಸತ್ಯಗಳನ್ನು, ಸ್ಕ್ರೋಲ್ ಡೌನ್ ಮಾಡಿ ವಿಡಿಯೋ ನೋಡಿ

ಹೌದು! ಇಂದ್ರಜಿತ್ ಲಂಕೇಶ್ ಅವರು ಜೀವನದಲ್ಲಿ ಪಟ್ಟ ಕ#ಷ್ಟಗಳು ಒಂದಾ ಎರಡಾ! ಹಲವಾರು ಕ#ಷ್ಟಗಳನ್ನು, ನೋ#ವುಗಳನ್ನು, ಅವ#ಮಾ#ನವನ್ನು ಎದರಿಸಿ ಈ ಲೆ#ವೆಲ್ ಗೆ ಬಂದಿದ್ದಾರೆ! ಇಂದ್ರಜಿತ್ ಲಂಕೇಶ್ ಅವರು ಜೀವನದ ಸತ್ಯ ಕಥೆಯನ್ನು ಈ ಕೆಳಗಿನ ವಿಡಿಯೋದಲ್ಲಿ ನೀವು ನೋಡಲೇಬೇಕು! ಈ ಕೆಳಗಿನ ವಿಡಿಯೋ ನೋಡಿ ಹಾಗು ನಿಮ್ಮ ಅನಿಸಿಕೆ ತಪ್ಪದೆ ನಮಗೆ ತಿಳಿಸಿರಿ

ಇದಲ್ಲದೆ ನೆನ್ನೆ ಮಾಧ್ಯಮದವರ ಜೊತೆ ಮಾತಾಡಿದ ಇಂದ್ರಜಿತ್ ಲಂಕೇಶ್ ಅವರು ಬಾಲಿವುಡ್ ನಲ್ಲಿ ಹೇಗೆ ಕಂಗನಾ ಅವರು ಹಲವಾರು ನಟರ ಜಾ#ತಕವನ್ನು ಬಿ#ಚ್ಚಿ#ಟ್ಟಿದ್ದರು, ಅದೇ ರೀತಿ ನಾನು ಎಲ್ಲಾ ಹೇಳುತ್ತೇನೆ ಆದರೆ ನನಗೆ ಪೊಲೀಸರಿಂದ ರಕ್ಷಣೆ ಕೊಟ್ಟರೆ ಮಾತ್ರ ಹೇಳುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ. ಇದಲ್ಲದೆ ಇಂದ್ರಜಿತ್ ಲಂಕೇಶ್ ಅವರು ಇತ್ತೀಚಿಗೆ ಅಗಲಿದ ಚಿರು ಸರ್ಜಾ ಅವರ ಬಗ್ಗೆ ಕೂಡ ಕೇವಲವಾಗಿ ಮಾತಾಡಿದ್ದಾರೆ. ಇದಕ್ಕೆ ಸರ್ಜಾ ಕುಟುಂಬದ ಆಪ್ತರಾದ ಪ್ರಶಾಂತ್ ಸಂಭರ್ಗಿ ಅವರು ಕೂಡ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಗರಂ ಆಗಿ ಹೇಳಿಕೆ ನೀಡಿದ್ದಾರೆ.

ಇದಲ್ಲದೆ ನೆನ್ನೆ ನಮ್ಮ ಕರ್ನಾಟಕದ ಮತ್ತೊಬ್ಬ ಪತ್ರಕರ್ತ ರಾದ ರವಿ ಬೆಳೆಗೆರೆ ಅವರು ಕೂಡ ಒಂದು ಸುದ್ದಿಘೋಷ್ಠಿ ಮಾಡಿ “ನನ್ನ ಪ್ರಕಾರ ನನಗೆ ಗೊತ್ತಿರೋ ನಟರಾದ ದುನಿಯಾ ವಿಜಯ್, ದರ್ಶನ್, ಉಪೇಂದ್ರ ಹಾಗು ಜಗ್ಗೇಶ್ ಅವರು ಇಂತಹ ಕೆಟ್ಟ ಕೆಲಸಗಳನ್ನು ಎಂದೂ ಮಾಡಿಲ್ಲ, ಮುಂದೆ ಕೂಡ ಮಾಡುವುದಿಲ್ಲ ” ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ನಮ್ಮ ಸಂದಲ್ವುಡ್ ನಲ್ಲಿ ನೆನ್ನೆಯಿಂದ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದ್ದು, ಬಹಳಷ್ಟು ಕುತೂಹಲದ ಸಂಗತಿಗಳು, ಮಾಧ್ಯಮಗಳು ಹೊರಹಾಕುತ್ತಿವೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top