News

(video)ನಿಮ್ಮ ಗುಂಡಿಗೆ ಗಟ್ಟಿ ಇದ್ದರೆ ಮಾತ್ರ ಈ ಶ್ರೀಲಂಕಾದ ಬಾಂಬ್ ಬ್ಲಾಸ್ಟ್ ಲೈವ್ ವಿಡಿಯೋ ಒಮ್ಮೆ ನೋಡಿರಿ!

srilanka11

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಅಷ್ಟೇ ಶ್ರೀಲಂಕಾದಲ್ಲಿ ಒಂದು ಬಹು ದೊಡ್ಡ ಬಾಂಬ್ ಬ್ಲಾಸ್ಟ್ ಆಗಿದೆ. ಬಲ್ಲ ಮೂಲಗಳ ಪ್ರಕಾರ ಶ್ರೀಲಂಕಾದಲ್ಲಿ ಒಂದು ಚರ್ಚ್ ನಲ್ಲಿ ದೊಡ್ಡ ಬಾಂಬ್ ಸಿಡಿದಿದೆ. ಹಾಗು ದುಃಖದ ವಿಷ್ಯ ಏನಪ್ಪಾ ಅಂದರೆ, ಈ ಬ್ಲಾಸ್ಟ್ ನಲ್ಲಿ ಸುಮಾರು 250 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಹಾಗು ಸುಮಾರು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ಶ್ರೀಲಂಕಾದ ಚರ್ಚ್ ನಲ್ಲಿ ಇರುವ CCTV ಯಲ್ಲಿ ರೆಕಾರ್ಡ್ ಆಗಿದೆ ಈ ಬಾಂಬ್ ಬ್ಲಾಸ್ಟ್ ಮಾಡಿದವನ ಸ್ಪೋಟಕ ವಿಡಿಯೋ! ಸದ್ಯ ಈ ವಿಡಿಯೋ ನೋಡಿ ಇಡೀ ದೇಶದ ಜನರು ಬೆಚ್ಚಿ ಬಿದ್ದಿದ್ದಾರೆ! ಈತ ಒಬ್ಬ ಆತ್ಮಹತ್ಯೆ ಬಾಂಬರ್ ಆಗಿದ್ದನು! ಈತ ಹೇಗೆ ಎಂಟ್ರಿ ಕೊಟ್ಟು ಹೇಗೆ ಬಾಂಬ್ ಬ್ಲಾಸ್ಟ್ ಮಾಡಿದ್ದಾನೆ ಗೊತ್ತ? ಈ ಕೆಳಗಿನ ಸ್ಪೋಟಕ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಅಷ್ಟೇ ಶ್ರೀಲಂಕಾದಲ್ಲಿ ಒಂದು ಬಹು ದೊಡ್ಡ ಬಾಂಬ್ ಬ್ಲಾಸ್ಟ್ ಆಗಿದೆ. ಬಲ್ಲ ಮೂಲಗಳ ಪ್ರಕಾರ ಶ್ರೀಲಂಕಾದಲ್ಲಿ ಒಂದು ಚರ್ಚ್ ನಲ್ಲಿ ದೊಡ್ಡ ಬಾಂಬ್ ಸಿಡಿದಿದೆ. ಹಾಗು ದುಃಖದ ವಿಷ್ಯ ಏನಪ್ಪಾ ಅಂದರೆ, ಈ ಬ್ಲಾಸ್ಟ್ ನಲ್ಲಿ ಸುಮಾರು 250 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಹಾಗು ಸುಮಾರು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಂತಹ ಬಾಂಬ್ ಬ್ಲಾಸ್ಟ್ ನಲ್ಲಿ ನಮ್ಮ ಕನ್ನಡಿಗ ರಾಹುಲ್ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ನಮ್ಮ ಕನ್ನಡಿಗ ರಾಹುಲ್ ಅವರು ಸೇರಿದಂತೆ ಹಲವಾರು ಕನ್ನಡಿಗರು , ಸದ್ಯ ಶ್ರೀಲಂಕದಲ್ಲೇ ಇದ್ದಾರೆ, ಇದಲ್ಲದೆ ಅಲ್ಲಿನಿಂದ ನೇರವಾಗಿ ಲೈವ್ ಬಂದು ಅಲ್ಲಿನ ಸ್ಥಿತಿ ಗತಿಗಳ ಬಗ್ಗೆ ಮಾತಾಡಿದ್ದಾರೆ! ರಾಹುಲ್ ಅವರು ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ jDS ಪಕ್ಷದ ಕೆಲವರು ನೆನ್ನೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೌಡ್ರು ಅಲ್ಲ, ನಾಯ್ಡು! ಮಂಡ್ಯದಲ್ಲಿ ಗೌಡ್ರೆ ಜಾಸ್ತಿ! ದರ್ಶನ್ ಅವರು ನಾಯ್ಡು, ಸುಮಲತಾ ಅವರು ನಾಯ್ಡು ಎಂದು ಹೀಯಾಳಿಸಿದ್ದರು. ಇದರ ಬಗ್ಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾತಿ ಬಗ್ಗೆ ಕೇಳಿದಾಗ ನನಗೆ ಯಾವ ಜಾತಿ ಇಲ್ಲ ಸ್ವಾಮಿ, ನಾನೊಬ್ಬ ಕಾಡು ಮನುಷ್ಯ ಎಂದು ಹೇಳಿದ್ದರು. ಈಗ ಜಾತಿ ಬಗ್ಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಖಡಕ್ ಆಗಿ ಮಾತಾಡಿದ್ದಾರೆ! ಯಶ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ jDS ಪಕ್ಷದ ಕೆಲವರು ನೆನ್ನೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೌಡ್ರು ಅಲ್ಲ, ನಾಯ್ಡು! ಮಂಡ್ಯದಲ್ಲಿ ಗೌಡ್ರೆ ಜಾಸ್ತಿ! ದರ್ಶನ್ ಅವರು ನಾಯ್ಡು, ಸುಮಲತಾ ಅವರು ನಾಯ್ಡು ಎಂದು ಹೀಯಾಳಿಸಿದ್ದರು. ಇದರ ಬಗ್ಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾತಿ ಬಗ್ಗೆ ಕೇಳಿದಾಗ ನನಗೆ ಯಾವ ಜಾತಿ ಇಲ್ಲ ಸ್ವಾಮಿ, ನಾನೊಬ್ಬ ಕಾಡು ಮನುಷ್ಯ ಎಂದು ಖಡಕ್ ಆಗಿ ಮಾತಾಡಿದ್ದಾರೆ! ದರ್ಶನ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ತಪ್ಪದೆ ನೋಡಿರಿ
This video was uploaded on Public TV Facebook page, we are not associated with any media and we are just communicating the news from all kannada news channels. ನಮ್ಮ ಜನ ಹಂಗೆ ಕಣ್ರೀ! ಒಬ್ಬ ಸೂಪರ್ ಸ್ಟಾರ್, ಒಂದು ಒಳ್ಳೆಯ ಕಾನ್ಸೆಪ್ಟ್ ಇಟ್ಟುಕೊಂಡು, ನಮ್ಮ ಜನರಿಗೆ ಸಹಾಯ ಆಗಲಿ ಎಂದು ಹೋರಾಡಿದರೆ, ಮೊದಲು ಜನರು ಅವರನ್ನು ತಿರಸ್ಕರಿಸುತ್ತಾರೆ! ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಕೀಯ ಅಂತಹ ಒಂದು ಅದ್ಭುತ ವಿಷಯವನ್ನು ಇಟ್ಟುಕೊಂಡು ಜನರಿಗೆ ಒಳ್ಳೇದ್ ಆಗಲಿ ಎಂದು ಬಹಳ ದಿನಗಳಿಂದ ಹೋರಾಡುತ್ತಿದ್ದಾರೆ! ಇದೆ ರೀತಿ ನೆನ್ನೆ ಮಂಡ್ಯದಲ್ಲಿ ಕೂಡ ಉಪೇಂದ್ರ ಅವರು ಜನರ ಜೊತೆ ಮಾತಾಡಲು ಹೋಗಿದ್ದಾರೆ, ಈ ಸಮಯದಲ್ಲಿ ಅಲ್ಲಿದ್ದ ಜನ, ಸುಮಲತಾ ಅವರಿಗೆ ಜೈ, ಈ ಭಾರಿ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರೇ ಗೆಲ್ಲುತ್ತಾರೆ ಎಂದು ಹೇಳಿ ಜೈಕಾರ ಹಾಕಿದ್ದಾರೆ! ಇದನೆಲ್ಲ ನೋಡಿ, ನಮ್ಮ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಕಾರಿನಲ್ಲಿ ವಾಪಾಸ್ ಹೋಗಿದ್ದಾರೆ ಎಂದು ಪಬ್ಲಿಕ್ ಟಿವಿ ಯಲ್ಲಿ ವಿಡಿಯೋ ಹಾಕಿದ್ದಾರೆ!

Trending

To Top