ನಿಮಗೆಲ್ಲ ಗೊತ್ತಿರೋ ಹಾಗೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಿನ್ನು ಅಂದರೆ ಕವಿತಾ ಗೌಡ ಅವರು ಈ ಭಾರಿಯ ಕನ್ನಡ ಬಿಗ್ ಬಾಸ್ ನಲ್ಲಿ ಸ್ಪರ್ಧಿ ಯಾಗಿ ಬಂದಿದ್ದಾರೆ. ಸುಮಾರು 8 ತಿಂಗಳ ಹಿಂದೆ ಕವಿತಾ ಗೌಡ ಅವರು ಒಂದು ಫೇಸ್ಬುಕ್ ಲೈವ್ ಮಾಡಕ್ಕೆ ಹೋಗಿ ಪುನೀತ್ ಅಭಿಮಾನಿಗಳ ಹತ್ತಿರ ಬಾಯಿಗೆ ಬಂದ ಹಾಗೆ ಬೈಸ್ಕೊಂಡಿದ್ರು! ಆ ವಿಡಿಯೋ ಒಮ್ಮೆ ನೋಡಿರಿ. (video)ಬಿಗ್ ಬಾಸ್ ಸ್ಪರ್ಧಿ ಲಕ್ಷ್ಮಿ ಬಾರಮ್ಮ ಚಿನ್ನು ಗೆ ಬೇವರ್ಸಿ ಎಂದು ಬೈದಿದ್ದು ಯಾರು ಗೊತ್ತ! ಶಾಕಿಂಗ್ ವಿಡಿಯೋ ಲೀಕ್!
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/SzpqWD_i3Gs?t=7
ಕವಿತಾ ಗೌಡ ಅವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಸುಮಾರು ೨ ವರ್ಷ ದಿಂದ ಕೆಲಸ ಮಾಡುತ್ತಾ ಇದ್ದಾರೆ. ಇವರ ಅಭಿನಯಕ್ಕೆ ಜನರು ಪ್ರಶಂಸೆ ಕೊಟ್ಟಿದ್ದಾರೆ. ಈಗ ಅವರು ಬಿಗ್ಗ್ ಬಾಸ್ ಕನ್ನಡ ಸೀಸನ್ 6 ರಲ್ಲಿ ಸ್ಪರ್ಧಿ ಯಾಗಿ ಬಂದಿದ್ದಾರೆ. ಬಿಗ್ಗ್ ಬಾಸ್ ಅಲ್ಲಿ ಅವರ ಪರ್ಫಾರ್ಮೆನ್ಸ್ ಕೂಡ ಚನ್ನಾಗಿದೆ.
ಕವಿತಾ ಗೌಡ ಅವರು ಸುಮಾರು ಎಂಟು ತಿಂಗಳ ಹಿಂದೆ ಒಂದು ಫೇಸಬುಕ್ ಲೈವ್ ವಿಡಿಯೋ ನಲ್ಲಿ ಒಬ್ಬ ಪುನೀತ್ ರಾಜಕುಮಾರ್ ಅಭಿಮಾನಿ ಬಗ್ಗೆ ಸರಿ ಯಾಗಿ ಮಾತಾಡಿಲ್ಲ. ಆದರಿಂದ ರೊಚ್ಚಿಗೆದ್ದ ಪುನೀತ್ ಅಭಿಮಾನಿಗಳು ಕವಿತಾ ಗೌಡ ಅವರಿಗೆ ಬಾಯಿಗೆ ಬಂದಹಾಗೆ ಬೈದಿದ್ದಾರೆ.
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟಾ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿರಿ.
