ಕೆಲವು ನಟಿಯರಿಗೆ ತಮ್ಮ ಮದುವೆ ನಂತರ ತಮ್ಮ ಜೀವನವೇ ಬದಲಾಗುತ್ತದೆ. ಕೆಲವರಿಗೆ ಬಹಳ ಕೆಟ್ಟ ಸ್ಥಿತಿ ಬರುತ್ತದೆ. ಇದಕ್ಕೆ ಉದಾರಣೆ ಕನ್ನಡ ನಟಿ ಲೈಲಾ! ಇವರ ಕಥೆ ಒಮ್ಮೆ ಕೇಳಿರಿ. ರಾಮಕೃಷ್ಣ , ತಂದೆಗೆ ತಕ್ಕ ಮಗ ಕನ್ನಡ ಚಿತ್ರಗಳಲ್ಲಿ ನಟಿಸಿ ನಮ್ಮನ್ನು ರಂಜಿಸಿದ ನಟಿ ಲೈಲಾ ಅವರು ಕೆಲವು ವರ್ಷ ದಕ್ಷಿಣ ಭಾರತ ವನ್ನೂ ಆಳಿದರು , 2016 ರಲ್ಲಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಲೈಲಾ , ಇರಾನ್ ದೇಶದ ಬಿಸಿನೆಸ್ ಮ್ಯಾನ್ ಮೆಸ್ತೀನ್ ರನ್ನು ಮದುವೆಯಾದರು.(video)ನಟಿ ಲೈಲಾ ರನ್ನು ದುಬೈ ನಲ್ಲಿ ಈ ಸ್ಥಿತಿ ಯಲ್ಲಿ ನೋಡಿದರೆ ಮನಸಿಗೆ ನೋವಾಗುತ್ತದೆ
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/DuGfGNv0tus?t=14
ಮದುವೆಗೂ ಮುಂದೆ ಸುಮಾರು 8 ವರ್ಷ ಪರಸ್ಪರ ಪ್ರೀತಿಸಿ ಮದುವೆಯಾದರು, ಮದುವೆಯ ನಂತರ ದುಬೈನಲ್ಲಿ ವಾಸಿಸುತ್ತಿದ್ದ ಇವರಿಬ್ಬರಿಗೆ ಮುದ್ದಾದ ಇಬ್ಬರು ಮಕ್ಕಳೂ ಕೂಡ ಇದ್ದಾರೆ.
ಆದರೆ ಕೆಲವು ದಿನಗಳ ಬಳಿಕ ಲೀಲಾ ಪತಿ ಅವರ ವ್ಯಾಪಾರದಲ್ಲಿ ಊಹಿಸದ ನಷ್ಟ ಅನುಭವಿಸಿದರು , ಎಷ್ಟರ ಮಟ್ಟಿಗೆ ಅಂದ್ರೆ ಕೈಯಲ್ಲಿ ನಯಾ ಪೈಸೆ ಇಲ್ಲ , ಗಂಡನದು ಇರಾನ್ ದೇಶ ಆದ್ದರಿಂದ ಅಂತರಷ್ಟಿಯಾ ಸಮಸ್ಯೆಗಳು ಹೆಚ್ಚು.
ಒಂದು ದಿನ ಮಕ್ಕಳ ಜೊತೆ ತುಂಬಾ ದುಃಖದಲ್ಲಿದ್ದ ಲೈಲಾರನ್ನು ಒಬ್ಬ ಭಾರತೀಯ ಉದ್ಯಮಿ ಗುರುತಿಸಿದ್ದಾರೆ ಹಾಗೂ ಅವರನ್ನು ವಿಚಾರಿಸಿ ಆಕೆಗೆ ಎದುರಾಗಿರುವ ಕಷ್ಟಗಳ ಬಗ್ಗೆ ಕೇಳಿ ತಿಳಿದುಕೊಂಡರು , ಹಾಗೆ ಭಾರತೀಯ ಉದ್ಯಮಿಗಳ ಒಕ್ಕೂಟಕ್ಕೆ ತಿಳಿಸಿ ,ಲೈಲಾ ಅವರಿಗೆ ಸಹಾಯ ಮಾಡಿದ್ದಾರೆ.
ಭಾರತೀಯ ಉದ್ಯಮಿಗಳ ಸಹಾಯಕ್ಕೆ ಕಣ್ಣಿರು ಹಾಕಿದ ಲೈಲಾ ಅವರು ಯಾರೇ ಕಷ್ಟದಲ್ಲಿದ್ದರೂ ಮೊದಲು ಸಹಾಯಕ್ಕೆ ಬರುವುದು ನನ್ನ ಭಾರತೀಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
