Cinema

ಕಣ್ಣಿನ ಒಪೆ#ರೇಷನ್ – ಅರ್ಧ ಗಾಂಧಾರಿಯಾದ ಖ್ಯಾತ ನಟಿ ಖುಷ್ಬು! ಹೇಗ್ ಆಗಿದ್ದಾರೆ, ಏನ್ ಆಗಿದೆ ಗೊತ್ತಾ

ದಕ್ಷಿಣ ಭಾರತದ ಹೆಸರಾಂತ ನಟಿ ಖುಷ್ಬೂ. ಕನ್ನಡ, ತಮಿಳು, ತೆಲುಗು ಮಲಯಾಳಂ ಹಾಗೂ ಹಿಂದಿ ಸಿನಿರಂಗದಲ್ಲೂ ಸಹ ಖ್ಯಾತಿ ಗಳಿಸಿದವರು ನಟಿ ಖುಷ್ಬೂ. ಸಿನಿಮಾ ಮಾತ್ರವಲ್ಲದೆ ರಾಜಕೀಯದಲ್ಲೂ ಸಹ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿರುವ ಖುಷ್ಬೂ ಸಮಾಜದ ಆಗುಹೋಗುಗಳ ಬಗ್ಗೆ ಜನರ ಜೊತೆ ಚರ್ಚೆ ಮಾಡುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗೂ ಉತ್ತರಿಸುತ್ತಾರೆ. ತಮ್ಮ ದೈನಂದಿನ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ಹಾಗೂ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ ನಟಿ ಖುಷ್ಬೂ.

ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಗಳು ಇದ್ದಾರೆ. ಖುಷ್ಬೂ ಅವರು ಫೋಟ್ ಮಾಡುವ ಫೋಟೋಗಳಿಗೆ ಬಹಳ ಲೈಕ್ಸ್ ಹಾಗೂ ಕಾಮೆಂಟ್ಸ್ ಗಳು ಬರುತ್ತವೆ. ಜೊತೆಗೆ ಕೆಲವೊಮ್ಮೆ ವಿವಾ#ದಾತ್ಮ#ಕ ಟ್ವೀಟ್ ಗಳನ್ನು ಮಾಡಿ ತೊಂ#ದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಖುಷ್ಬೂ. ಆದರೆ ಈಗ ನಟಿ ಖುಷ್ಬೂ ಅವರು ಒಂದು ಕಣ್ಣಿ#ಗೆ ಬ್ಯಾಂ#ಡೇ#ಜ್ ಹಾಕಿಕೊಂಡು, ಅರ್ಧ# ಗಾಂ#ಧಾರಿಯ ಹಾಗೆ ಫೋಟೋ ಪೋಸ್ಟ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಆತಂ#ಕ ತಂದಿದೆ. ಇದಕ್ಕೆ ಕಾರಣ ಏನೆಂದರೆ ನಿನ್ನೆ ನಟಿ ಖುಷ್ಬೂ ಅವರು ಕಣ್ಣಿನ ಶ#ಸ್ತ್ರ#ಚಿಕಿ#ತ್ಸೆಗೆ ಒಳಗಾಗಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನಟಿ, ಇಂದು ಬೆಳಗ್ಗೆ ಒಂದು ಮೈ#ನರ್ ಆದ ಶ#ಸ್ತ್ರ#ಚಿಕಿ#ತ್ಸೆಗೆ ಒಳಗಾಗಿದ್ದೇನೆ, ಆದಷ್ಟು ಬೇಗ ಹು#ಷಾರಾಗಿ ಬರುತ್ತೇನೆ. ಎಲ್ಲರೂ ಸೇಫ್ ಆಗಿರಿ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಖುಷ್ಬೂ ಅವರ ಪೋಸ್ಟ್ ನೋಡಿದ ಅಭಿಮಾನಿಗಳು ಅವರು ಬೇಗ ಹು#ಷಾರಾಗಿ ಬರಲಿ ಎಂದು ಹಾರೈಸಿದ್ದಾರೆ.

Trending

To Top