ಕುರಿ ಪ್ರತಾಪ್, ಸಾಧು, ಚಿಕ್ಕಣ್ಣ, ರಂಗಾಯಣ ರಘು ಇವರ ಒಂದು ದಿನದ ಸಂಭಾವನೆ ಎಷ್ಟು ಗೊತ್ತ?

kuri
kuri

ಸಿನಿಮಾಗಳಲ್ಲಿ ಬರೀ ನಾಯಕ, ನಾಯಕಿ ಪಾತ್ರ ಮಾತ್ರ ಇದ್ದರೆ ಸಾಲದು! ಸಿನೆಮಾ ಎಂದರೆ ಒಂದು ರಸದೌತಣವೆ ಸರಿ, ಅದರಲ್ಲಿ ಎಲ್ಲವೂ ಅಂದರೆ ಎಲ್ಲ ರೀತಿಯ ಪಾತ್ರಗಳು ಇದ್ದರೆ ಅದಕ್ಕೊಂದು ಬೆಲೆ! ಹಾಗಾದ್ರೆ ಹೀರೋ ಮತ್ತು ಹೀರೋಯಿನ್ ಗಳ ಪಾತ್ರ ಎಷ್ಟು ಮುಖ್ಯವೋ, ಅಷ್ಟೇ ಹಾಸ್ಯ ಪಾತ್ರ ಕೂಡ ಹೌದು. ಸಿನೆಮಾಗಳಲ್ಲಿ ಉತ್ತಮ ಹಾಸ್ಯ ಕಾಮಿಡಿ ಪಂಚ್ ಇದ್ದರೆ ಸಿನಿಮಾ ಒಂದು ಕಂಪ್ಲೀಟ್ ಮನೋರಂಜನೆ ಇರುವಂತಹ ಸಿನಿಮಾ ಆಗುತ್ತದೆ ಅಲ್ಲವೇ. ಇನ್ನು ಹಾಸ್ಯ ನಟರ ಸಂಭಾವನೆ ದಿನದ ಕಾಲ್ ಶೀಟ್ ನಂತೆ ಕೊಡಲಾಗುತ್ತದೆ. ಕನ್ನಡದ ಟಾಪ್ ಹಾಸ್ಯ ನಟರ ಸಂಭಾವನೆ ಎಷ್ಟು ಹೇಗೆ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ ಆದರೆ ಸಾಮನ್ಯವಾಗಿ ಈ ವಿಚಾರ ಎಲ್ಲರಿಗೂ ತಿಳಿದಿರುವುದಿಲ್ಲ ಅಲ್ಲವೇ? ಹಾಗಾದರೆ ಅವರ ಸಂಭಾವನೆ ಎಷ್ಟಿದೆ ಎಂದು ತಿಳಿದುಕೊಳ್ಳೋಣ ಬನ್ನಿ.
1)ಬುಲೆಟ್ ಪ್ರಕಾಶ್- ಬುಲೆಟ್ ಪ್ರಕಾಶ್ ಅವರು ಸದ್ಯದ ಪರಿಸ್ಥಿತಿ ಯಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ  ನಟಿಸದೇ ಇದ್ದರೂ,ಅವರ ಹಾಸ್ಯ ಪ್ರತಿಭೆ ಮಾತ್ರ ಕಮ್ಮಿಯಾಗಿಲ್ಲ. ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅಷ್ಟಾಗಿ ನಟಿಸುತ್ತಿಲ್ಲ. ಆದರೂ ಅವರು ದಿನಕ್ಕೆ ರೂ 50 ಸಾವಿರ ಸಂಭಾವನೆ ಪಡೆಯುತ್ತಾರೆ. 2)ಕುರಿ ಪ್ರತಾಪ್ -ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿಬರುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕುರಿ ಬಾಂಡ್ ನ ಪ್ರಮುಖ ಪಾತ್ರಧಾರಿ ಕುರಿ ಪ್ರತಾಪ್ ತಮ್ಮದೇ ಶೈಲಿಯಿಂದ ಜನರನ್ನು ಮನರಂಜಿಸುತ್ತಿದ್ದಾರೆ. ಸದ್ಯ ಪ್ರತಾಪ್ ಅವರು ದಿನಕ್ಕೆ ರೂ 80 ಸಾವಿರ ಸಂಭಾವನೆ ಪಡೆಯುತ್ತಾರೆ…
3)ಚಿಕ್ಕಣ್ಣ -ಇತ್ತೀಚೆಗೆ ಸಿನಿಮಾಗಳಲ್ಲಿ ಹಾಸ್ಯ ಕಲಾವಿದ ಚಿಕ್ಕಣ್ಣ ಇಲ್ಲದೆ ಇರುವುದಿಲ್ಲ, ಚಿಕ್ಕಣ್ಣ ಒಂದು ಸಿನಿಮಾದಲ್ಲಿ ಇದ್ದರೆ ಸಾಕು ಆ ಸಿನಿಮಾ ಹಿಟ್ ಆದಂತೆ ಎಂಬ ಮಾತಿದೆ. ಚಿಕ್ಕಣ್ಣ ಒಂದು ದಿನಕ್ಕೆ 1 ಲಕ್ಷ ಸಂಭಾವನೆ ಪಡೆಯುತ್ತಾರೆ. 4)ರಂಗಾಯಣ ರಘು, ರಂಗಾಯಣ ರಘು ಇವರು ಸಿನಿಮಾದಲ್ಲಿ ಹಾಸ್ಯ ನಟನಾಗಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಅದರ ಜೊತೆ ಖಳ ನಾಯಕನ ಪಾತ್ರ ಸೇರಿದಂತೆ, ಪೋಷಕ ಪಾತ್ರಗಳಲ್ಲಿ ನಟಿಸುವ ಅವರು ಒಂದು ದಿನದ ಕಾಲ್ ಶೀಟ್ ಗೆ 5 ರಿಂದ 8 ಲಕ್ಷ ಸಂಭಾವನೆ ಪಡೆಯುತ್ತಾರೆ…
5)ಸಾಧು ಕೋಕಿಲ – ಇವರ ಬಗ್ಗೆ ಹೆಚ್ಚಾಗಿ ನಾನು ಹೇಳಬೇಕಾಗುವುದಿಲ್ಲ ಎಂದು ನನ್ನ ಭಾವನೆ ಸಾಧು ಕೋಕಿಲ ಅವರು ದಿನಕ್ಕೆ ಐದರಿಂದ 10 ಲಕ್ಷದ ವರೆಗೆ ಸಂಭಾವನೆ ಪಡೆಯುತ್ತಾರೆ.  ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ , ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ , ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ.

Previous article(video)ಹೆಣ್ಣು ಮಕ್ಕಳು ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ರೆ ಅದು ಕಾಮದಿಂದ ಅಂತ ಅನಿಸುತ್ತೆ! ಸಕತ್ ಮಜಾ ಬರುತ್ತೆ ಎಂದ ರವಿಚಂದ್ರನ್!
Next article(video)ಮಜಾ ಟಾಕೀಸ್ ನಲ್ಲಿ ಈತನ ಟ್ಯಾಲೆಂಟ್ ನೋಡಿ ಭಾವುಕರಾದ ಬಾಲಿವುಡ್ ನಟ ಜಾನಿ! ವಿಡಿಯೋ ನೋಡಿ