Kannada Reality Shows

(video)ಮಜಾ ಟಾಕೀಸ್ ನಲ್ಲಿ ಕುರಿ ಪ್ರತಾಪ್ ಅವಾ’oತರಕ್ಕೆ ಬಿ’ದ್ದು ಬಿ’ದ್ದು ನಕ್ಕ ಪ್ರಿಯಾಂಕಾ ಉಪೇಂದ್ರ! ವಿಡಿಯೋ ನೋಡಿ

priyanka-maja

ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಕಲರ್ಸ್ ವಾಹಿನಿಯಲ್ಲಿ ಪ್ರಸಾರ ವಾಗುವ ಮಜಾ ಟಾಕೀಸ್, ಬಹಳಷ್ಟು ಕನ್ನಡ ಸಿನಿಮಾ ಗಳನ್ನೂ ಪ್ರಮೋಟ್ ಮಾಡುತ್ತಾರೆ. ಈ ಶೋನಲ್ಲಿ ನಮ್ಮ ಸೃಜನ್ ಲೋಕೇಶ್ ಅವರು ನಿರೂಪಣೆ ಕೆಲಸ ಮಾಡುತ್ತಾರೆ. ಸೃಜನ್ ಲೋಕೇಶ್ ಅವರ ಜೊತೆ ಈ ಷೋ ನಲ್ಲಿ ಕುರಿ ಪ್ರತಾಪ್, ಅಪರ್ಣ, ಶ್ವೇತಾ ಚಂಗಪ್ಪ, ಕೂಡ ನಟಿಸಿದ್ದಾರೆ. ಕಾಮೆಡಿ ಕಿಲಾಡಿಗಳು ಖ್ಯಾತಿಯ ನಯನ ಕೂಡ ಮಜಾ ಟಾಕೀಸ್ ನಲ್ಲಿ ನಟಿಸಿದ್ದಾರೆ. ಮಜಾ ಟಾಕೀಸ್ ನ ಇತ್ತೀಚಿನ ಒಂದು ಎಪಿಸೋಡ್ ನಲ್ಲಿ, ನಮ್ಮ ಉಪೇಂದ್ರ ಅವರ ಮಡದಿಯಾದ ಪ್ರಿಯಾಂಕಾ ಉಪೇಂದ್ರ ಅವರು ಬಂದಿದ್ದರು! ಈ ಸಮಯದಲ್ಲಿ ನಮ್ಮ ಕುರಿ ಪ್ರತಾಪ್ ಅವರ ಅವಾಂ#ತರಕ್ಕೆ ಬಿ#ದ್ದು ಬಿದ್ದು# ನಕ್ಕಿದ್ದಾರೆ ಪ್ರಿಯಾಂಕಾ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಕಲರ್ಸ್ ವಾಹಿನಿಯಲ್ಲಿ ಪ್ರಸಾರ ವಾಗುವ ಮಜಾ ಟಾಕೀಸ್, ಬಹಳಷ್ಟು ಕನ್ನಡ ಸಿನಿಮಾ ಗಳನ್ನೂ ಪ್ರಮೋಟ್ ಮಾಡುತ್ತಾರೆ. ಈ ಶೋನಲ್ಲಿ ನಮ್ಮ ಸೃಜನ್ ಲೋಕೇಶ್ ಅವರು ನಿರೂಪಣೆ ಕೆಲಸ ಮಾಡುತ್ತಾರೆ. ಸೃಜನ್ ಲೋಕೇಶ್ ಅವರ ಜೊತೆ ಈ ಷೋ ನಲ್ಲಿ ಕುರಿ ಪ್ರತಾಪ್, ಅಪರ್ಣ, ಶ್ವೇತಾ ಚಂಗಪ್ಪ, ಕೂಡ ನಟಿಸಿದ್ದಾರೆ. ಕಾಮೆಡಿ ಕಿಲಾಡಿಗಳು ಖ್ಯಾತಿಯ ನಯನ ಕೂಡ ಮಜಾ ಟಾಕೀಸ್ ನಲ್ಲಿ ನಟಿಸಿದ್ದಾರೆ. ಮಜಾ ಟಾಕೀಸ್ ಚಿತ್ರೀಕರಣದ ಸಮಯದಲ್ಲಿ ನಮ್ಮ ಕುರಿ ಪ್ರತಾಪ್ ಅವರ ಹಾಸ್ಯವನ್ನು ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ ಕಣ್ರೀ! ಕುರಿ ಪ್ರತಾಪ್ ಅವರ ಕಾಮಿಡಿ ಟೈಮಿಂಗ್, ಆ ಪಂಚ್ ಡೈಲಾಗ್ ಗಳು ಸೂಪರ್ ಗುರು!

ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಒಂದು! ಸದ್ಯ ಕನ್ನಡದ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಟಾಪ್ 3 ಸ್ತನದಲ್ಲಿ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಇದೇ. ಇತ್ತೀಚಿಗೆ ಮಜಾ ಟಾಕೀಸ್ ಶೋನಲ್ಲಿ ಕನ್ನಡದ ಹೊಚ್ಚ ಹೊಸ ಚಲನ ಚಿತ್ರವಾದ ಪಂಚತಂತ್ರ ಚಿತ್ರ ತಂಡವು ಬಂದಿತ್ತು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಪಂಚತಂತ್ರ ಚಿತ್ರ ತಂಡದವರು ಮಜಾ ಟಾಕೀಸ್ ಶೋನಲ್ಲಿ ನಮ್ಮ ಸೃಜನ್ ಲೋಕೇಶ್ ಅವರ ಜೊತೆ ಸಕತ್ ಆಗಿ ಡಾನ್ಸ್ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ.

Trending

To Top