News

ಈ ಅವಕಾಶವನ್ನ ನೀವು ಮಿಸ್ ಮಾಡಿಕೊಳ್ಳಬೇಡಿ | ಕೆಲವೇ ದಿನಗಳು ಉಳಿದಿವೆ | ಸರ್ಕಾರದಿಂದ ಪ್ರತಿಯೊಬ್ಬರಿಗೂ ಸಾಲ ಸೌಲಭ್ಯ

kumaranna

ಈ ಅವಕಾಶವನ್ನ ನೀವು ಮಿಸ್ ಮಾಡಿಕೊಳ್ಳಬೇಡಿ | ಕೆಲವೇ ದಿನಗಳು ಉಳಿದಿವೆ | ಸರ್ಕಾರದಿಂದ ಪ್ರತಿಯೊಬ್ಬರಿಗೂ ಸಾಲ ಸೌಲಭ್ಯ
ಈ ಕೆಳಗಿನ ವಿಡಿಯೋ ನೋಡಿ

ಈಗಾಗಲೇ ನಮ್ಮ ಭಾರತದ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ಕೇಳಿದ್ದೀರಿ. ನಮ್ಮ ಕೇಂದ್ರ ಸರ್ಕಾರ ಬಹಳಷ್ಟು ಯೋಜನೆಗಳು ಹೆಣ್ಣು ಮಕ್ಕಳಿಗೆ ಗೋಸ್ಕರ ಮಾಡಿದೆ. ಅದೆಷ್ಟೋ ಜನ ಗಂಡು ಮಕ್ಕಳು ಕೂಡ ತಮಗೆ ಈ ಸರ್ಕಾರ ದಿಂದ ಏನು ಲಾಭ ಇಲ್ಲವಾ ಎಂದು ಬಹಳ ದಿನ ಗಳಿಂದ ಪ್ರಶ್ನೆ ಕೇಳುತ್ತಲೇ ಇದ್ದರು.

ಈಗ ನಮ್ಮ ಕರ್ನಾಟಕ ಸರ್ಕಾರ ದವರು ಒಂದು ಅದ್ಭುತ ಯೋಜನೆಯನ್ನು ಶುರು ಮಾಡಿದ್ದಾರೆ. ಅದೇನಪ್ಪ ಅಂದರೆ ಇನ್ನೂ ಕೆಲಸ ಸಿಗದ, ಓದು ಮುಗಿಸಿರುವ ಯುವಕರಿಗೆ ಬರೋಬ್ಬರಿ ೧೦ ಲಕ್ಷ ಸಲ ಅವಕಾಶ ವನ್ನು ನಮ್ಮ ಕುಮಾರಣ್ಣನ ಸರ್ಕಾರ ಮಾಡಿ ಕೊಡಲಿದ್ದಾರೆ. ಇದು ಒಂದು ಅದ್ಭುತ ಯೋಜನೆ ಎಂದು ಎಲ್ಲರು ಹೇಳುತ್ತಾ ಇದ್ದಾರೆ. ಆದಷ್ಟು ಬೇಗ ಅವಶ್ಯಕತೆ ಇದ್ದವರು ನಮ್ಮ ಸರ್ಕಾರ ದಿಂದ ಈ ಸೌಲಭ್ಯವನ್ನು ಪಡೆದು ಕೊಳ್ಳ ಬೇಕು ಎಂದು ನಮ್ಮ ವಿನಂತಿ.

ಕರ್ನಾಟಕ ಸರ್ಕಾರದ ಈ ಹೊಸ ಯೋಜನೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ತಪ್ಪದೆ ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top